Karwar|ಬೆಂಗಳೂರಿಗೆ ಪಲ್ಲಕ್ಕಿ ಸೇವೆ |ಯಾವ ಸಮಯ ವಿವರ ಇಲ್ಲಿದೆ.

Karwar:NWKRTC introduces a new non-AC sleeper Pallakki bus service between Karwar and Bengaluru from March 11. The bus will run via Ankola, Gokarna, Sirsi, Davanagere and Chitradurga with online ticket booking facility.
NWKRTC Pallakki non AC sleeper bus service launched between Karwar and Bengaluru via Ankola Gokarna and Sirsi NWKRTC Pallakki non AC sleeper bus service launched between Karwar and Bengaluru via Ankola Gokarna and Sirsi
Kannadavani.news

Karwar|ಬೆಂಗಳೂರಿಗೆ ಪಲ್ಲಕ್ಕಿ ಸೇವೆ |ಯಾವ ಸಮಯ ವಿವರ ಇಲ್ಲಿದೆ.

 

ಕಾರವಾರ:- ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವತಿಯಿಂದ ಕಾರವಾರ- ಬೆಂಗಳೂರು ನಡುವೆ ನೂತನ ನಾನ್ ಎ ಸಿ  ಸ್ಲೀಪರ್ ಪಲ್ಲಕ್ಕಿ ಬಸ್ ಸೇವೆಯು ಮಾರ್ಚ್ 11 ರಿಂದ ಆರಂಭವಾಗಲಿದ್ದು, ಈ ಬಸ್ ಪ್ರತಿದಿನ ಅಂಕೋಲಾ-ಗೋಕರ್ಣ-ಶಿರಸಿ-ದಾವಣಗೆರೆ- ಚಿತ್ರದುರ್ಗ ಮಾರ್ಗವಾಗಿ ಬೆಂಗಳೂರು ತಲುಪಲಿದೆ.

 ಕಾರವಾರದಿಂದ (Karwar) ಸಂಜೆ 7.30 ಕ್ಕೆ ಹೊರಟು, ಅಂಕೋಲಾ ರಾತ್ರಿ.8.15, ಗೋಕರ್ಣ 8.50, ಶಿರಸಿ 10.45 ಹಾಗೂ ಬೆಂಗಳೂರಿಗೆ ಬೆ.7.30 ಕ್ಕೆ ತಲುಪಲಿದ್ದು, ಬೆಂಗಳೂರಿನಿoದ ರಾತ್ರಿ 8.15 ಕ್ಕೆ ಹೊರಟು ಬೆಳಗ್ಗೆ 8 ಗಂಟೆಗೆ ಕಾರವಾರ ತಲುಪಲಿದೆ.

Advertisement

ಈ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಲು ಆನ್‌ಲೈನ್ ಬುಕ್ಕಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ ಎಂದು ವಾ.ಕ.ರ.ಸಾ.ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Karwar anbari bus

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement