ಕಾರವಾರ ದಲ್ಲಿ ಜಿಲಾನಿ ಹೋಲ್ ಸೇಲ್ ಮಾರ್ಟ ಉದ್ಘಾಟನೆ|ಕಡಿಮೆ ದರದಲ್ಲಿ ಸಿಗುತ್ತೆ ದಿನಬಳಕೆ ವಸ್ತುಗಳು.

GILANI super market karwar KSRTC bus stand near Karwar GILANI super market karwar KSRTC bus stand near Karwar
1000645806

ಕಾರವಾರ :- 1984 ರಲ್ಲಿ ಪ್ರಾರಂಭವಾದ ಜಿಲಾನಿ ಹೋಲ್ ಸೇಲ್ ಮಳಿಗೆ ಇದೀಗ ತನ್ನ ಶಾಖೆಯನ್ನು ವಿಸ್ತರಿಸುವ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗುತ್ತಿದೆ.

ಕಾರವಾರದ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದ ಸಮೀಪ ಬ್ರಾಹ್ಮಣ ಗಲ್ಲಿಯಲ್ಲಿ ಜಿಲಾನಿ ಹೋಲ್ ಸೇಲ್ ಮಾರ್ಟ ಅನ್ನು ಇಂದು ಉದ್ಘಾಟನೆ ಗೊಳಿಸಲಾಗಿದೆ.

1000645807
Karwar supermarket
Gilani supermarket karwar Karnataka

ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ಎಲ್ಲಾತರದ ದಿನೂಪಯೋಗಿ ವಸ್ತುಗಳು ಅತೀ ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯಲಿದೆ. ಪ್ರತಿ ವಸ್ತುಗಳ ಮೇಲೆ 7% ನಿಂದ 30 % ಕಡಿಮೆ ದರದಲ್ಲಿ ಗ್ರಾಹಕರಿಗೆ ದೊರೆಯಲಿದ್ದು ಸೂಪರ್ ಮಾರ್ಕೆಟ್ ( supermarket) ಗಳ ದರಕ್ಕಿಂತ ಕಡಿಮೆ ಮೊತ್ತದಲ್ಲಿ ಎಲ್ಲಾ ವಸ್ತುಗಳನ್ನು ಕೊಳ್ಳಬಹುದಾಗಿದೆ.

Advertisement

Gilani super market karwar

ಇನ್ನು ಪ್ರತಿ 1500 ರುಪಾಯಿಗಳ ಪರ್ಚೇಸ್ ನೊಂದಿಗೆ ಅತ್ಯಾಕರ್ಷಕ ಬಹುಮಾನ ಗೆಲ್ಲುವ ಅವಕಾಶ ಸಹ ಮಾಡಿಕೊಡಲಾಗಿದ್ದು ಗ್ರಾಹಕರಿಗೆ ಕಡಿಮೆ ಬೆಲೆಯೊಂದಿಗೆ ವಸ್ತುಗಳು ಸಿಗುವ ಜೊತೆ ಬಹುಮಾನ ಸಹ ಗೆಲ್ಲುವ ಅವಕಾಶ ಮಾಡಿಕೊಡಲಾಗಿದ್ದು ,ಜಿಲ್ಲೆಯ ಗ್ರಾಹಕರಿ ಸದುಪಯೋಗ ಪಡೆದುಕೊಳ್ಳಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement