Karwar| ಗೋವಾ ದಿಂದ ಹುಬ್ಬಳ್ಳಿಗೆ ಸಾಗಿಸುತಿದ್ದ ಲಕ್ಷಾಂತರ ಮೌಲ್ಯದ ಅಕ್ರಮ ಗೋವಾ ಮದ್ಯ ವಶ-ಬಂಧನ

Karwar news:-Karwar police seize illegal Goa liquor worth over one lakh rupees during vehicle inspection
Karwar police seize illegal Goa liquor worth over one lakh rupees during vehicle inspection Karwar police seize illegal Goa liquor worth over one lakh rupees during vehicle inspection
Karwar police seize illegal Goa liquor worth over one lakh rupees during vehicle inspection

Karwar| ಗೋವಾ ದಿಂದ ಹುಬ್ಬಳ್ಳಿಗೆ ಸಾಗಿಸುತಿದ್ದ ಲಕ್ಷಾಂತರ ಮೌಲ್ಯದ ಅಕ್ರಮ ಗೋವಾ ಮದ್ಯ ವಶ-ಬಂಧನ.

Karwar:-ಗೋವಾ ಮೂಲಕ ಹುಬ್ಬಳ್ಳಿಗೆ ಅಕ್ರಮ ಗೋವಾ ಮದ್ಯ ಸಾಗಾಟ ಮಾಡುತಿದ್ದ ವೇಳೆ ಮಾಹಿತಿ ಪಡೆದ ಚಿತ್ತಾಕುಲ ಠಾಣೆ ಪೊಲೀಸರು ವಾಹನ ಸಮೇತ ಓರ್ವನನ್ನು  ಬಂಧಿಸಿ ವಾಹನದಲ್ಲಿ ಇದ್ದ 1,26,920 ಮೌಲ್ಯದ ಗೋವಾ ಮದ್ಯ ವಶಕ್ಕೆ ಪಡೆದಿದ್ದಾರೆ.

Karwar| JDS ಮುಖಂಡೆ ಚೈತ್ರಾ ಕೊಠಾರಕರ್ ಪುತ್ರನಿಂದ ಯುವತಿಗೆ ಕಿರುಕುಳ ,ಯುವತಿ ಆತ್ಮಹತ್ಯೆ!

Advertisement

ರಾತ್ರಿ 07:45 ಸುಮಾರಿಗೆ ಕಾರವಾರ (karwar)ತಾಲೂಕಿ‌ ಮುಡಗೇರಿ ಕಡೆಯಿಂದ ಸದಾಶಿವಗಡ, ಚಿಂಚೆವಾಡಾ ಕಡೆಗೆ ಬರುವ ರಸ್ತೆಯಲ್ಲಿ  KA-25 N-4141 ನೊಂದಣಿ ಸಂಖ್ಯೆಯ ಮಹಿಂದ್ರಾ ಕಂಪನಿಯ ಸ್ಥಾರ್ಪಿಯೋ ವಾಹನದಲ್ಲಿ ಅಕ್ರಮವಾಗಿ ಗೋವಾ ಸರಾಯಿ ಸಾಗಾಟ ವಾಗುತ್ತಿರುವ ಬಗ್ಗೆ ಮಾಹಿತಿ ಬಂದಿದ್ದು.

Karwar police seize illegal Goa liquor worth over one lakh rupees during vehicle inspection
Karwar police seize illegal Goa liquor worth over one lakh rupees during vehicle inspection

Karwar| ರೌಡಿ ಶೀಟರ್ ನಿಂದ ಮೂರು ಜನರಿಗೆ ಚಾಕು ಇರಿತ

ಅದರಂತೆ ಚಿಂಚೆವಾಡದ ಹಳೇಯ ಐಸ್ ಫ್ಯಾಕ್ಟರಿ ಹತ್ತಿರ ಸದರಿ ವಾಹನವನ್ನು ತಡೆಹಿಡಿದು ಪರಿಶೀಲಿಸಿದಾಗ ಹುಬ್ಬಳ್ಳಿಯ ಗೋಕುಲ್ ರಸ್ತೆಯ ನಿವಾಸಿ ನಾರಾಯಣ( 30 )ಈತನು ತಮ್ಮ ವಾಹನದಲ್ಲಿ ಯಾವುದೇ ಪಾಸ ಅಥವಾ ಪರ್ಮಿಟ ಇಲ್ಲದೇ ಗೋವಾ ರಾಜ್ಯದಲ್ಲಿ ತಯಾರಾದ ವಿವಿಧ ಬ್ರಾಂಡ್ ನ ಒಟ್ಟೂ  1,26,920 ರೂಪಾಯಿ ಮೌಲ್ಯದಅಕ್ರಮ ಮದ್ಯದ ಬಾಟಲಿಗಳನ್ನು ಗ್ರಾಹಕರಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ಸಾಗಟ ಮಾಡುತ್ತಿರುವುದು ತಿಳಿದು ಬಂದಿದ್ದು  ಕಲಂ: 32.34.38(ಎ) ಕರ್ನಾಟಕ ಅಬಕಾರಿ ಕಾಯ್ದೆ. 1965.ಯಡಿ ಚಿತ್ತಾಕುಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಕಾರ್ಯಾಚರಣೆಯಲ್ಲಿ ಪಿ.ಎಸ್.ಐ ಪರಶುರಾಮ ಮಿರ್ಜಗಿ, ಎಎಸ್‌ಐ ಸಂತೋಷ ಟಿ. ನಾಯ್ಕ, ಸಿ.ಪಿ.ಸಿ. ಗೌತಮ ರೊಡ್ಡನವರ.ವಿನಯ ಕಾಣಕೋಣಕರ, ಬಸಪ್ಪಾ ಕಿತ್ತೂರ,ಅಭಿಜಿತ್ ಅರ್. ಎಲ್. ಹಾಗು ಪ್ರದೀಪ್ ಭಾಗಿಯಾಗಿದ್ದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement