Karwar| ಕಾರವಾರದ ತಾಜ್ ಹೋಟೆಲ್ ಗೆ ಬೆಂಕಿ-ಹಾನಿ

IMG 20260818 WA0005 1 IMG 20260818 WA0005 1

Karwar| ಕಾರವಾರದ ತಾಜ್ ಹೋಟೆಲ್ ಗೆ ಬೆಂಕಿ-ಹಾನಿ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ(karwar) ಅಂಬೇಡ್ಕರ್ ಸರ್ಕಲ್ ಬಳಿ ಇರುವ ತಾಜ್ ಹೋಟಲ್  ನಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲೆಂಡರ್ ಪೈಪ್ ತುಂಡಾಗಿ ಬೆಂಕಿ ಹೊತ್ತಿಕೊಂಡು ಸುಟ್ಟುಹೋದ ಘಟನೆ ನಡೆದಿದೆ.

ಏಕಾ ಏಕಿ ಅಡುಗೆ ಮನೆಯ ಸಿಲೆಂಡರ್ ಪೈಪ್ ತುಂಡಾಗಿ ಕಾಣಿಸಿಕೊಂಡ ಬೆಂಕಿ  ಹೋಟಲ್ ನ ಒಳಭಾಗದಲ್ಲಿ ಉರಿದ ಪರಿಣಾಮ ಹಲವು ವಸ್ತುಗಳು ಸುಟ್ಟುಹೋಗಿದೆ. ಅದೃಷ್ಟವಶಾತ್ ಯಾರಿಗೂ ಹಾನಿಯಾಗಿಲ್ಲ.

Advertisement

ಇದನ್ನೂ ಓದಿ:-Karwar| ರಾಜ್ಯದಲ್ಲಿ RSS ಕಾರ್ಯಚಟುವಟಿಕೆಗೆ ಕಡಿವಾಣ- ಅಧಿಕಾರ ಶಾಶ್ವತ ಅಲ್ಲ ಎಂದಿದ್ದೇಕೆ ಸಚಿವ ಲಕ್ಷ್ಮಣ್ ಸವದಿ?

ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದು ದೊಡ್ಡ ಪ್ರಮಾಣದ ಹಾನಿ ತಪ್ಪಿಸಿದ್ದು ಒಟ್ಟು ಎಷ್ಟು ಹಾನಿಯಾಗಿದೆ ಎಂಬುದು ತಿಳಿದುಬರಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement