Karwar|ಯುವತಿ ಆತ್ಮಹತ್ಯೆ ಪ್ರಕರಣ |ಜೆಡಿಎಸ್ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್  ನಾಪತ್ತೆ.

Karwar:-In a shocking Karwar youth suicide case, Chirag Kotharkar, son of JDS leader and former ZP member Chaitra Kotharkar
Karwar woman suicide case after alleged harassment by JDS leader’s son Karwar woman suicide case after alleged harassment by JDS leader’s son

Karwar|ಯುವತಿ ಆತ್ಮಹತ್ಯೆ ಪ್ರಕರಣ |ಜೆಡಿಎಸ್ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್  ನಾಪತ್ತೆ.

ಕಾರವಾರ:- ಯುವತಿಯನ್ನು ಪ್ರೀತಿಸುವಂತೆ ಪೀಡಿಸಿ ಆತ್ಮಹತ್ಯೆ ಗೆ ಕಾರಣವಾಗಿದ್ದ ಕಾರವಾರದ(karwar) ಜೆಡಿಎಸ್ ಮುಖಂಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಚೈತ್ರಾ ಕೊಠಾರಕರ್  ಪುತ್ರ ಚಿರಾಗ್ ಪರಾರಿಯಾಗಿದ್ದಾನೆ‌.

Karwar| JDS ಮುಖಂಡೆ ಚೈತ್ರಾ ಕೊಠಾರಕರ್ ಪುತ್ರನಿಂದ ಯುವತಿಗೆ ಕಿರುಕುಳ ,ಯುವತಿ ಆತ್ಮಹತ್ಯೆ!

ಕದ್ರಾದ (kadra) ಕೆಪಿಸಿ ಕಾಲೋನಿಯ ಯುವತಿ  ರಿಶೇಲ್ ಡಿಸೋಜಾ (20) ಎಂಬ ಯುವತಿಗೆ ಪ್ರೀತಿಸುವಂತೆ ಪೀಡಿಸುತಿದ್ದ ಆಕೆ ಪ್ರೀತಿಯನ್ನು ತಿರಸ್ಕಾರ ಮಾಡಿದ ಹಿನ್ನೆಲೆಯಲ್ಲಿ ಆಕೆಗೆ ಕರೆ ಮಾಡಿ ಕಿರುಕುಳ ನೀಡುತಿದ್ದು ಚಿರಾಗ್ ನಿಂದ ಬೇಸತ್ತು ಶುಕ್ರವಾರ ರಿಶೇಲ್ ಡಿಸೋಜ ಆತ್ಮಹತ್ಯೆ ಮಾಡಿಕೊಂಡಿದ್ದಳು.

Advertisement

Karwar woman suicide case registered against JDS leader Chaitra Kotharkar’s son at Kadra Police Station in Uttara Kannada district
ಮೃತ ಯುವತಿ,ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಹಾಗೂ ಆತಕೆ ಪುತ್ರ ನ ಚಿತ್ರ

ಇದರ ಬೆನ್ನಲ್ಲೇ ಭಾನುವಾರ ಚಿರಾಗ್ ವಿರುದ್ಧ ಕದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾದ ಬೆನ್ನಲ್ಲೇ ಕದ್ರಾ ಪೊಲೀಸರು ಆತನನ್ನು ಬಂಧಿಸಲು ಕಾರವಾರದ ನಂದನಗದ್ದಾ ದಲ್ಲಿ ಇರುವ ಆತನ ನಿವಾಸಕ್ಕೆ ಇಂದು ಪೊಲೀಸರು ತೆರಳಿದ್ದು ಬಂಧನ ಬೀತಿಯಿಂದ ಚಿರಾಗ್ ಪರಾರಿಯಾಗಿದ್ದಾನೆ.ಈ ಹಿನ್ನೆಲೆಯಲ್ಲಿ ಕದ್ರಾ ಪೊಲೂಸರು ವಿಶೇಷ ತಂಡ ರಚಿಸಿ ಈತನ ಹುಡುಕಾಟ ನಡೆಸುತಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement