KSRTC ಬಸ್ ದರ ಹೆಚ್ಚಳ, ಉತ್ತರ ಕನ್ನಡ ಜಿಲ್ಲೆಯಿಂದ ಎಲ್ಲೆಲ್ಲಿಗೆ ಎಷ್ಟಾಗುತ್ತೆ ರೇಟ್

Uttara kannda news :- KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದ ನೂತನ ದರ ಜಾರಿಗೆ ಬಂದಿದೆ.ಉತ್ತರ ಕನ್ನಡ ಜಿಲ್ಲೆಯ ಜನರಿಗೆ ಬೆಂಗಳೂರಿಗೆ ತೆರಳುವ ದರ ತುಟ್ಟಿಯಾಗಿದೆ. ,ಶಿರಸಿ- ಹಾವೇರಿ ವಯಾ ಬೆಂಗಳೂರಿಗೆ ತೆರಳುಚ ನಾನ್ ಎಸಿ (NON AC)ದರ ಹಿಂದೆ 760 ಇದ್ದರೇ ಇದೀಗ 870 ಆಗುದ್ದು ,
KSRTC bus fare hike new rates from Uttara Kannada to various destinations KSRTC bus fare hike new rates from Uttara Kannada to various destinations
KSRTC bus fare hike new rates from Uttara Kannada to various destinations

Uttara kannda news :- KSRTC ಬಸ್‌ ಪ್ರಯಾಣ ದರ ಶೇ.15ರಷ್ಟು ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಇಂದಿನಿಂದ ನೂತನ ದರ ಜಾರಿಗೆ ಬಂದಿದೆ.

ಉತ್ತರ ಕನ್ನಡ (uttara kannda) ಜಿಲ್ಲೆಯ ಜನರಿಗೆ ಬೆಂಗಳೂರಿಗೆ ತೆರಳುವ ದರ ತುಟ್ಟಿಯಾಗಿದೆ. ,ಶಿರಸಿ- ಹಾವೇರಿ ವಯಾ ಬೆಂಗಳೂರಿಗೆ ತೆರಳುಚ ನಾನ್ ಎಸಿ (NON AC)ದರ ಹಿಂದೆ 760 ಇದ್ದರೇ ಇದೀಗ 870 ಆಗುದ್ದು ,110 ದರ ಹೆಚ್ಚುವರಿಯಾಗಿದೆ. ಶಿರಸಿ -ಸಿದ್ದಾಪುರ ವಯಾ ಬೆಂಗಳೂರಿನ ದರ ಈ ಹಿಂದೆ 762 ಇದ್ದು ಇದೀಗ 876ರೂ ಆಗಿದ್ದು 114 ರೂ ಹಚ್ಚಳವಾಗಿದೆ.

ಶಿರಸಿ ಯಿಂದ ಮೈಸೂರು(NON AC) ಹಿಂದಿನ ದರ 728ಇದ್ದು ಇದೀಗ 830 ಆಗುದ್ದು 102ರೂ ಹೆಚ್ಚಳವಾಗಿದೆ. ಇನ್ನು ಶಿರಸಿ -BNV-BNG(NON AC)
740 ಹಿಂದಿನ ದರವಿದ್ದು ಇದೀಗ 851ರೂ ಆಗಿದ್ದು
111ರೂ ಹೆಚ್ಚುವರಿಯಾಗಿದೆ‌.

Advertisement

ಇದನ್ನೂ ಓದಿ:-KUMTA -ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಮುಂದಾದ KSRTC ನಿರ್ವಾಹಕ! ಮುಂದೇನಾಯ್ತು ?

ಯಲ್ಲಾಪಯರ -ಮೈಸೂರು (RH) ಹಿಂದಿನ ದರ 717ರೂ ,ಈಗಿನ ದರ 824ರೂ ಆಗಿದ್ದು 107 ರೂ ಹೆಚ್ಚಳವಾಗಿದೆ‌. ಗೋಕರ್ಣ – ಬೆಂಗಳೂರು (NON AC)
933ರೂ ಹಿಂದಿನ ದರವಿದ್ದು ಇಂದು 1073ರೂ ಆಗಿದ್ದು, 140ರೂ ಹೆಚ್ಚಳ ಕಂಡಿದೆ.
ಭಟ್ಕಳ-KLR-BNG(PALLAKKI) ದರ ಈ ಹಿಂದೆ
898ರೂ ಇದ್ದು 1033ರೂ ದರವಾಗಿದ್ದು, 135ರೂ ಹೆಚ್ಚಳವಾಗಿದೆ‌

ಉತ್ತರ ಕನ್ನಡ ಜಿಲ್ಲೆಯಲ್ಲಿ ಸಂಚರಿಸುವ ಬಸ್ ದರ ಪಟ್ಟಿ

     ಸ್ಥಳ-        ಈ ಹಿಂದಿನ ದರ –  ಈಗಿನ ದರ

SIRSI-HUBLI –    109ರೂ – 126ರೂ.

SIRSI-HAVERI. – 71ರೂ. -82ರೂ.

SIRSI-SAGAR- 71- 82

SIRSI-BANAVASI. – 34. 40

SIRSI-SIDDAPUR. -45. – 53

SIRSI-KARWAR. – 132. – 152

SISRI-HEGGARANI. – 33- 38

SIDDAPUR-SAGAR. -37. – 43

SIDDAPUR-SORAB- 34. – 40

KUMTA-KARAWA. -71. – 82

KUMTA-GOKARNA. – 37. – 43

KUMTA-BHATKAL. – 85. – 96

KUMTA-HONNAVAR- 45. -51

KUMTA-ANKOLA- 45. – 53

HONNAVAR-GERSOPPA- 45- 53

HONNAVAR-IDAGUNJI – 28. – 33

BHATAKAL-KARWAR – 175. -197

BHATKAL-HONNAVAR. – 51 – 59

BHATKAL-SIRSI – 172. – 198

BHATKAL-KUMTA. – 85ರೂ. – 96ರೂ.

BHATKAL-MURDESHWAR – 28ರೂ. – 33ರೂ.
BHATKAL-KUNDAPUR. – 74ರೂ – 83ರೂ.

ANKOLA-KARWAR – 51ರೂ. – 57ರೂ

ANKOLA-GOKARNA – 28ರೂ. – 33ರೂ

ANKOLA-KUMTA- 45ರೂ – 53ರೂ.

KARWAR-KADRA- 51ರೂ. – 59ರೂ.

KARWAR-MALLAPUR- 40ರೂ – 46ರೂ.

YELLAPUR-SIRSI- 57ರೂ- 66ರೂ.

YELLAPUR-HUBLI. – 71ರೂ- 82ರೂ.

YELLAPUR-MUNDGOD- 36ರೂ – 42ರೂ

MUNDGOD-HUBLI- 51ರೂ- 59ರೂ

MUNDGOD-SIRSI. – 61ರೂ. – 70ರೂ

SIRSI-HVR-BNG (NON AC) – 760- 870

SIRSI-SDP-BNG(NON AC)- 762- 876

SRS-MYS(NON AC) – 728. – 830

SIRSI-BNV-BNG(NON AC). – 740. – 851

ಯಲ್ಲಾಪುರ -ಮೈಸೂರು (RH) – 717- 824

ಗೋಕರ್ಣ – ಬೆಂಗಳೂರು(NON AC)- 933 – 1073

ಭಟ್ಕಳ -KLR-BNG(PALLAKKI) – 898. – 1033ರೂ.

ಹುಬ್ಬಳ್ಳಿಯಿಂದ ಪ್ರಮುಖ ಸ್ಥಳಗಳಿಗೆ ಮೂಲ ಪ್ರಯಾಣ ದರ, ಟೋಲ್ ಫೀ ಹಾಗೂ ಅಪಘಾತ ಪರಿಹಾರ ನಿಧಿ ಶುಲ್ಕ ಸೇರಿ ಒಟ್ಟು ಪ್ರಸ್ತುತ ಹಾಗೂ ಪರಿಷ್ಕೃತ ಪ್ರಯಾಣ ದರ

  ಎಲ್ಲಿಂದ ಎಲ್ಲಿಗೆ-        ಪ್ರಸ್ತುತ ದರ. ಪರಿಸ್ಕೃತ ದರ
ಹುಬ್ಬಳ್ಳಿ – ಬೆಂಗಳೂರು –     499.-    ನಿಂದ     563

ಹುಬ್ಬಳ್ಳಿ – ವಿಜಯಪುರ –    223.  – 256ರೂ

ಹುಬ್ಬಳ್ಳಿ- ಬೆಳಗಾವಿ – 129ರೂ –    146ರೂ

ಹುಬ್ಬಳ್ಳಿ- ಗದಗ.-     77ರೂ-      86ರೂ

ಹುಬ್ಬಳ್ಳಿ- ಶಿರಸಿ-     109ರೂ-  126ರೂ.

ಹುಬ್ಬಳ್ಳಿ- ಕಾರವಾರ. 200ರೂ –  228ರೂ

ಹುಬ್ಬಳ್ಳಿ – ಹಾವೇರಿ-  94ರೂ – 106ರೂ

ಹುಬ್ಬಳ್ಳಿ – ಬಾಗಲಕೋಟ. 154. 177

ಹುಬ್ಬಳ್ಳಿ – ಇಲಕಲ್- 179-  206ರೂ

ಹುಬ್ಬಳ್ಳಿ- ಹೈದರಾಬಾದ. 604. 697

ಹುಬ್ಬಳ್ಳಿ- ಪಣಜಿ 199- 219

ಹುಬ್ಬಳ್ಳಿ- ಮಂತ್ರಾಲಯ – 449. 508

ಹುಬ್ಬಳ್ಳಿ- ಪುಣೆ-  592ರೂ – 622ರೂ

ಹುಬ್ಬಳ್ಳಿ- ಧರ್ಮಸ್ಥಳ. 519ರೂ – 592ರೂ

ಹುಬ್ಬಳ್ಳಿ – ಕೊಪ್ಪಳ- 157ರೂ – 176ರೂ

ಹುಬ್ಬಳ್ಳಿ- ಕಲಬುರಗಿ 427- 488

ಹುಬ್ಬಳ್ಳಿ – ಕಲಘಟಗಿ – 37- 43

ಹುಬ್ಬಳ್ಳಿ- ಕುಂದಗೋಳ. 32. – 37

ಹುಬ್ಬಳ್ಳಿ- ಲಕ್ಷ್ಮೀಶ್ವರ. 61- 70

ಹುಬ್ಬಳ್ಳಿ- ನವಲಗುಂದ- 45- 53

ಹುಬ್ಬಳ್ಳಿ- ಹಾವೇರಿ – 94. 106

ಹುಬ್ಬಳ್ಳಿ- ದಾವಣಗೆರೆ- 182. 205

ಹುಬ್ಬಳ್ಳಿ- ಶಿವಮೊಗ್ಗ. -226- 260ರೂ

ಹುಬ್ಬಳ್ಳಿ- ಬೆಳಗಾವಿ- 130- 150ರೂ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement