Kumta|ದೊಣ್ಣೆ ರಂಪಾಟ-ಕುಮಟಾದ ಪುಡಿರೌಡಿ ಮಹೇಶನಿಗೆ 12 ದಿನ ನ್ಯಾಯಾಂಗ ಬಂಧನ

Kumta-Police arrested local rowdy Mahesh for attacking a man with a stick in Masur village, Kumta. Court remanded him to 12 days judicial custody.
Police escort local rowdy Mahesh after arrest in Kumta donne attack case, Uttara Kannada district. Police escort local rowdy Mahesh after arrest in Kumta donne attack case, Uttara Kannada district.
ಪುಡಿ ರೌಡಿ ಬಂಧನ

Kumta|ದೊಣ್ಣೆ ರಂಪಾಟ-ಕುಮಟಾದ ಪುಡಿರೌಡಿ ಮಹೇಶನಿಗೆ 12 ದಿನ ನ್ಯಾಯಾಂಗ ಬಂಧನ.

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)ತಾಲೂಕಿನ ಮಾಸೂರು ಗ್ರಾಮದಲ್ಲಿ ಜನರಿಗೆ ಉಪಟಳ ನೀಡಿ ಊರಿನ ವ್ಯಕ್ತಿಯೋರ್ವನಿಗೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಿ ಸುದ್ದಿಯಾಗುತಿದ್ದಂತೆ ಓಟ ಕಿತ್ತಿದ್ದ ಪುಡಿ ರೌಡಿ ಮಹೇಶನನ್ನು ಪೊಲೀಸರು ಹೆಡೆಮುರಿ ಕಟ್ಟಿ ಜೈಲಿಗಟ್ಟಿದ್ದಾರೆ.

Police escort local rowdy Mahesh after arrest in Kumta donne attack case, Uttara Kannada district.
ಪುಡಿ ರೌಡಿ ಬಂಧನ

Kumta| ಮಾಸೂರಿನಲ್ಲಿ ದೊಣ್ಣೆಯಿಂದ ರೌಡಿಯಿಂದ ಹಲ್ಲೆ| ನಡುರಸ್ತೆಯಲ್ಲೆ ಪ್ರಜ್ಞೆ ತಪ್ಪಿದ ವ್ಯಕ್ತಿ ವಿಡಿಯೋ ವೈರಲ್ 

ಜ.10 ರಂದು ಮಾಸೂರಿನಲ್ಲಿ ವ್ಯಕ್ತಿಯೋರ್ವನಿಗೆ ಹಲ್ಲೆ ಮಾಡಿ ಪೊಲೀಸರಿಗೂ ಸವಾಲು ಹಾಕಿದ್ದ ಮಹೇಶನನ್ನು ಪಿ.ಎಸ್‌ಐ ಖಾದರ್ ರವರು ಹೊನ್ನಾವರದ ಗುಣವಂತೆಯಲ್ಲಿ ಸಂಬಂಧಿಕರ ಮನೆಯಲ್ಲಿ ವಾಸವಿದ್ದ ಈತನನ್ನು ಪತ್ತೆಮಾಡಿ ಕೋರ್ಟ ಮುಂದೆ ನಿಲ್ಲಿಸಿದ್ದರು.

Advertisement

ಇಂದು ಕುಮಟಾ ನ್ಯಾಯಾಲಯ ಪೆಬ್ರವರಿ 5 ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು ಕಾರವಾರದ ಜೈಲಿಗೆ ಕಳುಹಿಸಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement