Kumta |ಸಮುದ್ರಪಾಲಾಗುತಿದ್ದ ಬೆಂಗಳೂರಿನ ಇಬ್ಬರನ್ನ ಕುಡ್ಲೆ ಬೀಚ್ ನಲ್ಲಿ  ರಕ್ಷಣೆ

Kumta, October 21, 2025 – Two Bengaluru tourists were rescued from drowning at Kudle Beach in Gokarna, Uttara Kannada district. Quick response by lifeguards and the My Stick Adventure team prevented a major tragedy.
kudle beach 1 kudle beach 1

Kumta |ಸಮುದ್ರಪಾಲಾಗುತಿದ್ದ ಬೆಂಗಳೂರಿನ ಇಬ್ಬರನ್ನ ಕುಡ್ಲೆ ಬೀಚ್ ನಲ್ಲಿ  ರಕ್ಷಣೆ.

ಕಾರವಾರ(October 21) :- ಸಮುದ್ರದಲ್ಲಿ ನೀರುಪಾಲಾಗುತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣಾ ಸಿಬ್ಬಂದಿ  ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta) ತಾಲೂಕಿನ ಗೋಕರ್ಣದ ಕುಡ್ಲೆ ಬೀಚ್ ನಲ್ಲಿ ನಡೆದಿದೆ.

 ಬೆಂಗಳೂರು ಮೂಲದ ಗಣೇಶ್ ಕೃಷ್ಣಪ್ಪ (32), ಸುಬ್ರಹ್ಮಣ್ಯ (31) ರಕ್ಷಣೆಗೊಳಗಾದ ಪ್ರವಾಸಿಗರಾಗಿದ್ದು ,ಬೆಂಗಳೂರಿನಿಂದ 9 ಜನ ಪ್ರವಾಸಿಕ್ಕೆ ಕುಮಟಾ (kumta)ತಾಲೂಕಿನ ಕುಡ್ಲೆ ಬೀಚ್ ಬಂದಿದ್ದರು.ಕಕುಟ್ಲೆ ಬೀಚ್(beach) ನಲ್ಲಿ ನೀರಿಗಿಳಿದಾಗ ಅಲೆಯ ಹೊಡೆತಕ್ಕೆ ಇಬ್ಬರು ತೇಲಿ ಹೋಗಿದ್ದರು.

ರಕ್ಷಣೆಗಾಗಿ ಕೂಗಿಕೊಂಡಾಗ ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ .ಕುರ್ಲೆ, ಮಂಜು ಹರಿಕಾಂತ್, ಪ್ರವಾಸಿ ಮಿತ್ರ ಶೇಖರ್ ಹರಿಕಾಂತ್ , ಮೈ ಸ್ಟಿಕ್ ಅಡ್ವೆಂಚರ್‌ ತಂಡದಿಂದ ತಕ್ಷಣ ರಕ್ಷಣೆ ಮಾಡಿದ್ದಾರೆ. ಘಟನೆ ಸಂಬಂಧ ಗೋಕರ್ಣ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Advertisement

IMG 20251020 WA0013Screenshot 20251020 062826

IMG 20251016 WA0001
ಮಿಲನ್ ಎಂಟರ್ ಪ್ರೈಸಸ್ ನಲ್ಲಿ ದೀಪಾವಳಿ ಹಬ್ಬಕ್ಕೆ ವಿಶೇಷ ರಿಯಾಯಿತಿ ಮಾರಾಟ ,ಇಂದೇ ಭೇಟಿ ನೀಡಿ
IMG 20251017 WA0003
ಮನೆಗೆ ಚಂದದ ಪೀಟೋಪಕರಣಕ್ಕಾಗಿ ಭೇಟಿ ನೀಡಿ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement