ಸೋಮವಾರದ ದಿನ ಭವಿಷ್ಯ.

691

ಶ್ರೀ ಶಾರ್ವರಿ ನಾಮ ಸಂವತ್ಸರ, ದಕ್ಷಿಣಾಯಣ,
ಹೇಮಂತ ಋತು, ಮಾರ್ಗಶಿರ ಮಾಸ,
ಶುಕ್ಲ ಪಕ್ಷ, ತಿಥಿ : ಚತುರ್ದಶಿ,
ನಕ್ಷತ್ರ : ರೋಹಿಣಿ, ವಾರ: ಸೋಮವಾರ,
ರಾಹುಕಾಲ: 8.07 ರಿಂದ 9.33
ಗುಳಿಕ ಕಾಲ: 1.50 ರಿಂದ 3.16
ಯಮಗಂಡಕಾಲ: 10.59 ರಿಂದ 12.25

ಮೇಷ: ಈ ದಿನ ಮಿಶ್ರ ಫಲ,ಅಧಿಕ ಕರ್ಚು, ವ್ಯವಹಾರದಲ್ಲಿ ಏರುಪೇರು, ಮಾತೃವಿಗೆ ಕೇಡು, ಅನ್ಯಾಯದಿಂದ ವೈಮನಸ್ಸು,ಸ್ನೇಹಿತರಿಂದ ಮೋಸ.

ವೃಷಭ: ಈ ದಿನ ಕಿರಿಕಿರಿಯ ದಿನ, ಅಧಿಕ ಖರ್ಚು, ಶತ್ರು ಭಾದೆ, ವ್ಯಾಸಂಗದಲ್ಲಿ ತೊಂದರೆ, ಆರೋಗ್ಯದಲ್ಲಿ ಏರುಪೇರು.

ಮಿಥುನ: ಸಾಲಭಾದೆ, ಮನಕ್ಲೇಷ, ನಂಬಿದ ಜನರಿಂದ ಅಶಾಂತಿ, ಉದ್ಯೋಗದಲ್ಲಿ ಕಿರಿ-ಕಿರಿ.

ಕಟಕ: ಕೈಹಾಕಿದ ಕೆಲಸದಲ್ಲಿ ಪ್ರಗತಿ, ವಿದ್ಯಾಭ್ಯಾಸದಲ್ಲಿ ಉನ್ನತ ಸ್ಥಾನಮಾನ, ಅಧಿಕಾರ-ಪ್ರಾಪ್ತಿ.

ಸಿಂಹ: ಆದಾಯಕ್ಕಿಂತ ಖರ್ಚು ಜಾಸ್ತಿ, ಬಂಧುಗಳಲ್ಲಿ ಕಲಹ, ಅತಿಯಾದ ನಿದ್ದೆ, ಸುಖ ಭೋಜನ.

ಕನ್ಯಾ: ಯತ್ನ ಕಾರ್ಯಗಳಲ್ಲಿ ಜಯ, ಸ್ನೇಹಿತರಿಂದ ಸಹಾಯ, ನಾನಾ ವಿಚಾರಗಳಲ್ಲಿ ಆಸಕ್ತಿ, ಧನ ಲಾಭ.

ತುಲಾ: ಸಾಲಭಾದೆ, ಕುಟುಂಬದಲ್ಲಿ ಅಸೌಖ್ಯ, ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ, ಋಣಭಾದೆ.

ವೃಶ್ಚಿಕ: ಚಂಚಲ ಮನಸ್ಸು, ಎಲ್ಲಿ ಹೋದರೂ ಅಶಾಂತಿ, ಯತ್ನ ಕಾರ್ಯಗಳಲ್ಲಿ ವಿಳಂಬ, ದೇಹಲಾಸ್ಯ.

ಧನಸ್ಸು: ಅನಾರೋಗ್ಯ, ಅಧಿಕ ತಿರುಗಾಟ, ಆರ್ಥಿಕ ಪರಿಸ್ಥಿತಿ ಚೇತರಿಕೆ, ಮಿಶ್ರ ಫಲ.

ಮಕರ: ವ್ಯಾಪಾರದಲ್ಲಿ ಧನಲಾಭ, ಕೆಲಸ ಕಾರ್ಯಗಳಲ್ಲಿ ಮುನ್ನಡೆ, ಆರೋಗ್ಯಪ್ರಾಪ್ತಿ, ವಿರೋಧಿಗಳಿಂದ ತೊಂದರೆ ಎಚ್ಚರ.

ಕುಂಭ: ಪರಸ್ಥಳ ವಾಸ, ಹಣದ ಅಡಚಣೆ, ಅಪಜಯ, ಋಣಭಾದೆ.

ಮೀನ: ಶತ್ರುಬಾಧೆ, ವ್ಯವಹಾರದಲ್ಲಿ ಅಲ್ಪ ಲಾಭ, ಬಂಧುಗಳ ಭೇಟಿ, ಮನಶಾಂತಿ, ಗುರು ಹಿರಿಯರಲ್ಲಿ ಭಕ್ತಿ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!