Navy | ಕನ್ನಡವಾಣಿ ವರದಿ ಫಲಶೃತಿ -ಕನ್ನಡ ನಾಮಫಲಕ ಅಳವಡಿಸಿದ ನೌಕಾದಳ

Kannada name board installed at the main entrance of Kadamba Naval Base in Karwar Kannada name board installed at the main entrance of Kadamba Naval Base in Karwar
Kannada name board installed at the main entrance of Kadamba Naval Base in Karwar

IMG 20260913 WA0009

Karwar Shetty Eye Hospital

Ad karwar auto
ಕಾರವಾರ ದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ನಿಮ್ಮ ಬಟ್ಟೆಗಳಿಗೆ ಹೊಳಪು ನೀಡುವ ಆರೋ ಡ್ರೈಕ್ಲೀನ್ -ಒಮ್ನೆ ಭೇಟಿ ನೀಡಿ

Navy news/ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕಾರವಾರ(karwar) ತಾಲೂಕಿನ ಅರಗಾನಲ್ಲಿ ಇರುವ ಕದಂಬ ನೌಕಾನೆಲೆಯಲ್ಲಿ ಕನ್ನಡದ ನಾಮಫಲಕ ಅಳವಡಿಸದೇ ನಿರ್ಲಕ್ಷ ಮಾಡಲಾಗಿತ್ತು.

Advertisement

ಕನ್ನಡವಾಣಿ ಫಲಶೃತಿ: ಕದಂಬ ನೌಕಾನೆಲೆಯಲ್ಲಿ ಕನ್ನಡ ನಾಮಫಲಕ ಅಳವಡಿಕೆ
ಕನ್ನಡವಾಣಿ ಫಲಶೃತಿ: ಕದಂಬ ನೌಕಾನೆಲೆಯಲ್ಲಿ ಕನ್ನಡ ನಾಮಫಲಕ ಅಳವಡಿಕೆ

ಈ ಕುರಿತು ಕನ್ನಡವಾಣಿ.ನ್ಯೂಸ್ ವರದಿ ಬಿತ್ತರಿಸಿತ್ತು. ಇದಾದ ನಂತರ ವಿವಿಧ ಕನ್ನಡ ಸಂಘಟನೆಗಳು ಕನ್ನಡ ನಾಮಫಲಕವನ್ನು ಕದಂಬ ನೌಕಾನೆಲೆಯಲ್ಲಿ ಅಳವಡಿಸುವಂತೆ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಿ ,ಉಗ್ರ ಪ್ರತಿಭಟನೆ ಎಚ್ಚರಿಕೆ ನೀಡಿದ್ದರು. ಇದರ ಫಲವಾಗಿ ಇದೀಗ ಕದಂಬ ನೌಕಾನೆಲೆಯಲ್ಲಿ ಕನ್ನಡ ನಾಮಫಲಕವನ್ನು ಮುಖ್ಯದ್ವಾರದಲ್ಲಿ ಅಳವಡಿಸುವ ಮೂಲಕ ಕನ್ನಡಿಗರಿಗೆ ಇದೀಗ ಗೌರವ ನೀಡಿದ್ದಾರೆ. ಇದನ್ನೂ ಓದಿ:-https://kannadavani.news/karwar-kadamba-naval-base-kannada-nameboard-controversy/

ಅರಗಾದ ಕದಂಬ ನೌಕಾ ನೆಲೆಯಲ್ಲಿ  ಈ ಹಿಂದೆ ಮುಖ್ಯ ದ್ವಾರ ನಿರ್ಮಿಸಿದ್ದಾಗ ಕೇವಲ ಹಿಂದಿ ಮತ್ತು ಇಂಗ್ಲೀಷ್ ಭಾಷೆಯಲ್ಲಿ ಮಾತ್ರ ನಾಮಫಲಕ ಅಶವಡಿಕೆ ಮಾಡಲಾಗಿತ್ತು. ಪ್ರತಿ ಬಾರಿ ಕನ್ನಡಿಗರನ್ನ ನಿರ್ಲಕ್ಷ ಮಾಡುವ ಕಾರವಾರದ ಕದಂಬ ನೌಕಾನೆಲೆ ನಾಮಫಲಕ ಹಾಕುವುದರಲ್ಲೂ ನಿರ್ಲಕ್ಷ ತೋರಿತ್ತು. ಇದರ ಬೆನ್ನಲ್ಲೇ ಇದೀಗ ನಾಮಫಲಕ ಅಳವಡಿಕೆ ಮಾಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement