Dandeli | ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆವರಣದಲ್ಲಿ ಕರಿಚಿರತೆ ಪ್ರತ್ಯಕ್ಷ! CCTV ದೃಶ್ಯ ವೈರಲ್

Black Panther spotted inside West Coast Paper Mill premises in Dandeli, captured on CCTV camera. Black Panther spotted inside West Coast Paper Mill premises in Dandeli, captured on CCTV camera.
Black Panther spotted inside West Coast Paper Mill premises in Dandeli, captured on CCTV camera.

Dandeli | ವೆಸ್ಟ್ ಕೋಸ್ಟ್ ಪೇಪರ್ ಮಿಲ್ ಆವರಣದಲ್ಲಿ ಕರಿಚಿರತೆ ಪ್ರತ್ಯಕ್ಷ! CCTV ದೃಶ್ಯ ವೈರಲ್

Dandeli  :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ (dandeli) ನಗರ ಪ್ರದೇಶಗಳಿಗೆ ಚಿರತೆಗಳು ರಾತ್ರಿ ವೇಳೆ ಬೇಟೆ ಅರಸಿ ಬರುತಿದ್ದು ದಾಂಡೇಲಿಯ ವೆಸ್ ಕಾಸ್ಟ್ ಪೇಪರ್ ಮಿಲ್ ನ ಆವರಣದಲ್ಲಿ ಅಪರೂಪದ ಕರಿಚಿರತೆ ಪ್ರತ್ಯಕ್ಷವಾಗಿದೆ. ಈ ದೃಶ್ಯ ಪೇಪರ್ ಮಿಲ್ ನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕಳೆದ ಏರಡು ತಿಂಗಳಿಂದ ದಾಂಡೇಲಿ ನಗರ ಭಾಗದಲ್ಲಿ ಚಿರತೆ ಓಡಾಟ ಹೆಚ್ಚಾಗಿದ್ದು ಶ್ವಾನಗಳು ಹಾಗೂ ಹಸುಗಳನ್ನ ಬೇಟೆಯಾಡುತ್ತಿವೆ.ಹೀಗಾಗಿ ಅರಣ್ಯ ಇಲಾಖೆ ಸಹ ಸಾರ್ವಜನಿಕರು ರಾತ್ರಿ ವೇಳೆ ಓಡಾಡುವಾಗ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement