Sirsi | ದೀಪಾವಳಿ ಪ್ರಯುಕ್ತ ಹೊಸಿಲು ದಾಟಿದ ಶ್ರೀಮಾರಿಕಾಂಬಾ ದೇವಾಲಯದ ಪಟ್ಟದ ಕೋಣ-ವಿಡಿಯೋ ನೋಡಿ.

Decorated Pattada Kona of Sirsi Marikamba Temple taken out through the temple entrance during Diwali Balipadyami celebration. Decorated Pattada Kona of Sirsi Marikamba Temple taken out through the temple entrance during Diwali Balipadyami celebration.
Decorated Pattada Kona of Sirsi Marikamba Temple taken out through the temple entrance during Diwali Balipadyami celebration.

ಆರೋ ಡ್ರೈ ಕ್ಲೀನ್ ಕಾರವಾರಮಿಲನ್ ಎಂಟರ್ ಪ್ರೈಸೆಸ್ ಉತ್ತರ ಕನ್ನಡ

Sirsi | ದೀಪಾವಳಿ ಪ್ರಯುಕ್ತ ಹೊಸಿಲು ದಾಟಿದ ಶ್ರೀಮಾರಿಕಾಂಬಾ ದೇವಾಲಯದ ಪಟ್ಟದ ಕೋಣ-ವಿಡಿಯೋ ನೋಡಿ.

Sirsi :- ದೀಪಾವಳಿ ಹಿನ್ನಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ(sirsi) ನಗರದ ಆರಾಧ್ಯ ದೈವವಾದ ಶ್ರೀ ಮಾರಿಕಾಂಬಾ ದೇವಿ ಸನ್ನಿಧಿಯಲ್ಲಿ ಬಲಿಫಾಡ್ಯಮಿಯ ಶುಭದಿನದಂದು ಪಟ್ಟದ ಕೋಣವನ್ನು ದೇವಾಲಯದ ಆವರದಿಂದ ಶೃಂಗಾರ ಗೊಳಿಸಿ ದೇವಾಲಯದ ಹೊಸಿಲು ದಾಟಿಸಲಾಯಿತು. ಜಾತ್ರೆ ಹೊರತುಪಡಿಸಿದರೇ ದೀಪಾಳಿ ಸಂದರ್ಭದಲ್ಲಿ ಮಾತ್ರ ಮಾರಿಕಾಂಬಾ ದೇವಿಯ ಪಟ್ಟದ ಕೋಣ ದೇವಾಲಯದ ಆವರಣದಿಂದ ಹೊರಕ್ಕೆ ತರಲಾಗುತ್ತದೆ. ಈ ಮೂಲಕ ನಗರದ ವಿವಿಧ ಬಡಾವಣೆಯಲ್ಲಿ ಮೆರವಣಿಗೆ ನಡೆಸಲಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರು ಪಟ್ಟದ ಕೋಣಕ್ಕೆ ಪೂಜೆ ನೆರವೇರಿಸಿ ಫಲ ,ನೈವೆಧ್ಯ ನೀಡುವುದು ಸಂಪ್ರದಾಯವಾಗಿದೆ.

Advertisement

Sirsi | ಪ್ರಜಾಸೇವೆ ಆಂದೋಲನ ಸಭೆ: 220ಕ್ಕೂ ಅಧಿಕ ಅರ್ಜಿಗಳ ವಿಚಾರಣೆ, 15 ದಿನಗಳಲ್ಲಿ ಪರಿಹಾರಕ್ಕೆ ಸೂಚನೆ

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement