ಸಂಸದ ಅನಂತ್ ಕುಮಾರ್ ಹೆಗೆಡೆಗೆ ಹೈಕೋರ್ಟ್ ನಿಂದ ಬುದ್ದಿವಾದ! ಏನಿದು ಪ್ರಕರಣ

TextMaster 02 16 06.54.51 TextMaster 02 16 06.54.51

ಬೆಂಗಳೂರು:- ಸಂಸದ ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ದಾಖಲಾದ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ (High Court )ನ್ಯಾ. ಕೃಷ್ಣದೀಕ್ಷಿತ್ ಪೀಠ ಅನಂತ್ ಕುಮಾರ್ ಹೆಗ್ಡೆ ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದೆ.

ಹೈಕೋರ್ಟ್ ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಯಾಗಿದ್ದಾರೆ ಗೌರವ ಕೊಡೋದು ಜವಬ್ದಾರಿ.ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಗೌರವ ನೀಡುವುದು ನಮ್ಮ ಜವಾಬ್ದಾರಿ.

ಅವರ ಪಾಲಿಸಿ ಇಷ್ಟ ಇಲ್ಲದಿರಬಹುದು, ವಿರೋಧ ಪಡಿಸಬಹುದು
ನೀ ಬರಲಿ, ಬಿಡು. ರಾಮಜನ್ಮ ಭೂಮಿ ನಿನ್ನದಲ್ಲ ಮಗನೇ ಇಂಥವೆಲ್ಲಾ ಮಾತನಾಡುತ್ತಾರಾ? ಇದು ಎಷ್ಟು ಕೀಳುಭಾಷೆ ಆದ್ರೆ, ಪದಬಳಕೆ ಬಗ್ಗೆ ಎಚ್ಚರಿಕೆ ವಹಿಸಿಬೇಕು ನಿಮ್ಮ ಅರ್ಜಿದಾರರಿಗೆ ಸಲಹೆ ನೀಡಿ ಎಂದು ಹೆಗ್ಡೆ ಪರ ವಕೀಲರಿಗೆ ಕೋರ್ಟ ಸೂಚನೆ ನೀಡಿದ್ದು ಹೆಗಡೆ ಮಾತಿಗೆ ಛೀಮಾರಿ ಹಾಕಿದೆ.

Advertisement

ಇನ್ನು ಅನಂತ್ ಕುಮಾರ್ ಹೆಗ್ಡೆ ವಿರುದ್ಧ ಬಲವಂತದ ಕ್ರಮಕೈಗೊಳ್ಳದಂತೆ ಸೂಚನೆ ನೀಡುವಂತೆ ಕೋರಿದ್ದ
ಅರ್ಜಿ ವಿಚಾರಣೆಯನ್ನು ಕೋರ್ಟ ಮುಂದೂಡಿಕೆ ಮಾಡಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement