Astrology photo

Daily astrology| ದಿನ ಭವಿಷ್ಯ -april-02-2024

88

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಕೃಷ್ಣಪಕ್ಷ.ತಿಥಿ: ಅಷ್ಟಮಿ 20:08 ವಾರ: ಮಂಗಳವಾರ ನಕ್ಷತ್ರ: ಪೂರ್ವಾಷಾಡ 22:47 ಯೋಗ: ಪರಿಘ 18:33 ಕರಣ: ಬಾಲವ 08:43 ಅಮೃತ ಕಾಲ: ಸಂಜೆ 06:05 ರಿಂದ 07:40ರ ವರೆಗೆ.
ಸೂರ್ಯೋದಯ : 06:15 ಸೂರ್ಯಾಸ್ತ: 06:31

ರಾಹುಕಾಲ : ಮಧ್ಯಾಹ್ನ 3.00 ರಿಂದ 4.30 ಗುಳಿಕಕಾಲ: ಮಧ್ಯಾಹ್ನ 12 ರಿಂದ 1.30 ಯಮಗಂಡಕಾಲ: ಬೆಳಗ್ಗೆ 9.00 ರಿಂದ 10.30

ದಿನಭವಿಷ್ಯ (daily astrology)

ಮೇಷ:-ಆರೋಗ್ಯವ(health) ಸಮಸ್ಯೆ ಕಾಡುವುದು,ಯತ್ನ ಕಾರ್ಯದಲ್ಲಿ ಅಲ್ಪ ಹಿನ್ನಡೆ, ಕಾರ್ಯದಲ್ಲಿ ತೊಡಕು,ಮೀನುಗಾರರಿಗೆ ನಷ್ಟ,ವ್ಯಾಪಾರಿಗಳಿಗೆ ಲಾಭ ಇರದು, ಮಿಶ್ರ ಫಲ.

ವೃಷಭ:-ಆರೋಗ್ಯ ಮಧ್ಯಮ, ಆರ್ಥಿಕ ವೃದ್ಧಿ ಮಧ್ಯಮ, ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ ಇರದು, ಕೃಷಿಕರಿಗೆ ಆಧಾಯದ ಸಮಸ್ಯೆ, ಮಿಶ್ರ ಫಲ

ಮಿಥುನ:- ಷೇರು ವ್ಯವಹಾರದಲ್ಲಿ ನಷ್ಟ ( share market) ಚಿನ್ನ ಬೆಳ್ಳಿ ವರ್ತಕರಿಗೆ ಲಾಭ ಇರದು, ಯತ್ನ ಕಾರ್ಯ ವಿಳಂಬ ,ವಕೀಲರಿಗೆ ಹೆಚ್ಚಿನ ಕೆಲಸ,ಮಿಶ್ರ ಫಲ.

ಕಟಕ:-ಆರ್ಥಿಕ ವೃದ್ಧಿ , ಕಾರ್ಯ ಯಶಸ್ಸು, ವರ್ತಕರಿಗೆ ಮಧ್ಯಮ ಲಾಭ,ಹೊಸ ಕಾರ್ಯದಲ್ಲಿ ಅಡೆತಡೆ, ಕುಟುಂಬ ದಲ್ಲಿ ವಿರಸ,ಮಿಶ್ರ ಫಲ.

ಸಿಂಹ:-ಆರೋಗ್ಯ ಉತ್ತಮ ,ಕುಟುಂಬ ದಲ್ಲಿ ನೆಮ್ಮದಿ,ಅಧಿಕತಿರುಗಾಟ,ಹಣವ್ಯಯ ,ವ್ಯಾಪಾರದಲ್ಲಿ ಲಾಭ,ಸಂಬಂಧಿಗಳ ಭೇಟಿ,ಮಿಶ್ರ ಫಲ.

ಕನ್ಯ:- ವ್ಯವಹಾರದಲ್ಲಿ ಏರಿಳಿತ ಇದ್ದರೂ ಲಾಭ ಇರಲಿದೆ, ಯತ್ನ ಕಾರ್ಯದಲ್ಲಿ ಯಶಸ್ಸು, ಆರೋಗ್ಯ ಸುಧಾರಣೆ, ಕುಟುಂಬ ಸೌಖ್ಯ, ಅಧಿಕ ಕರ್ಚು,ಶ್ರಮಕ್ಕೆ ತಕ್ಕ ಫಲ.

ತುಲಾ:-ಸಮಸ್ಯೆಗಳು ಪರಿಹಾರ ಆಗಲಿದೆ, ಅಧಿಕ ಕರ್ಚು,ಮೂಲಗಳಿಂದ ಹಣ ದೊರೆಯಲಿದೆ.ವ್ಯಾಪಾರಿಗಳಿಗೆ ಲಾಭ,ಹೂಡಿಕೆದಾರರಿಗೆ ಲಾಭ,ಮಿಶ್ರ ಫಲ.

ವೃಶ್ಚಿಕ:-ಕಾರ್ಯ ಯಶಸ್ಸು ,ವಿವಾಹ ಆಕಾಂಕ್ಷಿಗಳಿಗೆ ಶುಭ,ಮೀನುಗಾರರಿಗೆ ನಷ್ಟ,ಆರೋಗ್ಯ ಮಧ್ಯಮ,ಹಣವ್ಯಯ, ಕುಟುಂಬ ಸೌಖ್ಯ, ಉದ್ಯೋಗಿಗಳಿಗೆ ಶುಭ.

ಧನಸ್ಸು:- ಪ್ರಯಾಣ,ಯತ್ನಕಾರ್ಯ ಯಶಸ್ಸು, ಕೃಷಿಕರಿಗೆ ಲಾಭ,ಹಣವ್ಯಯ ,ಕುಟುಂಬ ಸೌಖ್ಯ, ಆರೋಗ್ಯ ಮಧ್ಯಮ.

ಮಕರ:- ಉದ್ಯೋಗಿಗಳಿಗೆ ಶುಭ,ಹಣದ ಸಮಸ್ಯೆ ನೀಗುವುದು,ದುಂದು ವೆಚ್ಚ ಮಾಡದಿರಿ,ಕುಟುಂಬ ಸೌಖ್ಯ, ಯತ್ನ ಕಾರ್ಯ ದಲ್ಲಿ ತೊಂದರೆ,ಮಿಶ್ರ ಫಲ.

ಇದನ್ನೂ ಓದಿ:-30 ವರ್ಷ ಸಂಸದರಾದ ಅನಂತಕುಮಾರ್ ಹೆಗಡೆ ರಣಾಂಗಣ ಹೇಗಿತ್ತು? ಅಂದಿನಿಂದ ಇಂದಿನ ವರೆಗೆ ಗಳಿಸಿದ ಮತವೆಷ್ಟು ಗೊತ್ತಾ?

ಕುಂಭ:-ಯತ್ನ ಕಾರ್ಯ ಯಶಸ್ಸು, ಆರೋಗ್ಯ ಉತ್ತಮ,ಕಾರ್ಯದಲ್ಲಿ ಅಡೆತಡೆ ನಿವಾರಣೆ, ಕುಟುಂಬ ಸೌಖ್ಯ, ಮಿಶ್ರ ಫಲ.

ಮೀನ:-ಮಾನಸಿಕ ತೊಲಲಾಟ,ಕುಟುಂಬ ದಲ್ಲಿ ವಿರಸ,ಆರ್ಥಿಕ ಅಭಿವೃದ್ಧಿ, ಯತ್ನ ಕಾರ್ಯ ವಿಳಂಬ,ಉದ್ಯೋಗಿಗಳಿಗೆ ಹಿತಶತ್ರು ಕಾಟ, ಮಿಶ್ರ ಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!