Agriculture news :-ರಾಜ್ಯದಲ್ಲಿ ಮುಂಗಾರು ಪೂರ್ವ ಉತ್ತಮ ಮಳೆಯಾಗುತ್ತಿದೆ (rain).ರೈತರ ಮುಖದಲ್ಲಿ ಮಂದಹಾಸ ಮೂಡಿದೆ.ಆದರೇ ಬಿತ್ತನೆ ಬೀಜಗಳು( seeds) ಗಗನಕ್ಕೇರಿದ್ದು ಶೇ.60 ರಷ್ಟು ಬೆಲೆ ಹೆಚ್ಚಳವಾಗಿದೆ.ಇನ್ನು ಖಾಸಗಿ ಕೃಷಿ ಮಳಿಗೆಗಳಲ್ಲಿ ( retail) ಶೇಕಡ 100 ರಷ್ಟು ಏರಿಕೆ ಮಾಡಲಾಗಿದೆ. ಹೀಗಾಗಿ ರೈತರು ಕೃಷಿ ಇಲಾಖೆ ನೀಡುವ ಸಹಾಯದನದ ಬೀಜಗಳತ್ತ ಮುಖ ಮಾಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕೃಷಿ ಇಲಾಖೆಯಲ್ಲಿ (krushi department) ಸಿಗುವ ಬೀಜಗಳ ದರ ಪಟ್ಟಿ ಈ ಕೆಳಗೆ ನೀಡಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ, ಜೋಳ ಮಾತ್ರ ಹೆಚ್ಚು ಬೆಳೆಯಲಾಗುತ್ತದೆ.ಹೀಗಾಗಿ ಇವುಗಳ ದರ ಈ ಕೆಳಗೆ ನೀಡಲಾಗಿದೆ.
ಭತ್ತ 2024-2025 ( ಜನರಲ್ ಕೆಟಗೇರಿ ರೈತರಿಗೆ ನೀಡುವ ದರ)(25kg).
ಭತ್ತದ ತಳಿ-ಮಾರುಕಟ್ಟೆ ದರ- ಸಬ್ಸಿಡಿ -ರೈತರಿಗೆ ನೀಡುವದರ
1)ಅಭಿಲಾಷ- 1387.5- 200 – 1188
2)BPT 5204- 1406.25- 200- 1207
3)IR64- 1162.5- 200- 963
4)ಜಯ- 1162.5- 200- 963
5)MTU1001-1143.75- 200- 944
6)MTU1010-1143.75. -200- 944
7)RNS15048- 1537.5- 200- 13338
2024-25 ಭತ್ತದ ದರ (sc/st ರೈತರಿಗೆ)
ಭತ್ತದ ತಳಿ -ದರ- ಸಬ್ಸಿಡಿ- ರೈತರಿಗೆ ನೀಡುವದರ
1)ಅಭಿಲಾಷ- 1387.5-300 – 1088
2)BPT 5204- 1406.25- 300-1107
3)IR64- 1162.5-300-863
4)ಜಯ- 1162.5-300-863
5)MTU1001-1143.75-300-844
6)MTU1010-1143.75-300-844
7)RNS15048- 1537.5-300-1238
ಜೋಳ ತಳಿ ದರ -2024-25( ಜನರಲ್ ಕೆಟಗೇರಿ ರೈತರು)(4kg ಪ್ಯಾಕ್)
ಜೋಳತಳಿ- ದರ- ಸಬ್ಸಿಡಿ -ರೈತರಿಗೆ ನೀಡುವದರ
1)cp201- 856- 80- 776
2)cp818- 1064-80- 984
3)gk3059- 1336-80- 1256
4)gk3018-848-80-768
5)kmh2589-1292-80-1212
6)pmh2255- 1024-80-944
7)Htmh5203-1192-80-1112
8)bio151-728-80-648
9)bio716-1100-80-1020
10)p3436-1032-80-952
11)Dkc- 1176-80-1096
ಜೋಳ ತಳಿ (SC/ST ರೈತರ ದರ)2024-2025(4kg ಪ್ಯಾಕ್)
ಜೋಳತಳಿ- ಮಾರುಕಟ್ಟೆ ದರ- ಸಬ್ಸಿಡಿ -ರೈತರಿಗೆ ನೀಡುವದರ
1)cp201- 856- 120- 736
2)cp818- 1064- 120- 944
3)gk3059- 1336- 120- 1216
4)gk3018- 848- 120- 728
5)kmh2589- 1292- 120- 1172
6)pmh2255- 1024- 120- 904
7)Htmh5203- 1192- 120- 1072
8)bio151- 728- 120- 608
9)bio716- 1100- 120- 980
10)p3436- 1032- 120- 912
11)Dkc- 1176- 120- 1056






