Bhatkal rain flood may 21

ಉತ್ತರ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆ|ನಡುಗಿದ ಭಟ್ಕಳ.

158
GILANI super market karwar KSRTC bus stand near Karwar

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಾಧ್ಯಾಂತ ಉತ್ತಮ ಮಳೆಯಾಗುತಿದ್ದು (rain),ಶಿರಸಿ,ಸಿದ್ದಾಪುರ, ಭಟ್ಕಳ ಭಾಗದಲ್ಲಿ ಹೆಚ್ಚಿನ ಮಳೆಯಾಗಿದೆ. ಇನ್ನು ಜೋಯಿಡಾ, ಕಾರವಾರ ,ಕುಮಟಾ, ಅಂಕೋಲ,ಹೊನ್ನಾವರ ಭಾಗದಲ್ಲಿ ಅಲ್ಪ ಮಳೆಯಾಗಿದ್ದು ಮಧ್ಯರಾತ್ರಿ ಹೆಚ್ಚಿನ ಮಳೆ ಬೀಳುವ ಸಾಧ್ಯತೆಗಳಿವೆ.

ಇನ್ನು ಜಿಲ್ಲೆಯಲ್ಲಿ ಭಟ್ಕಳದಲ್ಲಿ (bhatkal)ಸಂಜೆಯಿಂದ ಸುರಿದ ನಿರಂತರ ಮಳೆಗೆ ಹಲವು ಭಾಗದಲ್ಲಿ ರಸ್ತೆಯಲ್ಲಿ ನೀರು ತುಂಬಿ ಮನೆಗಳಿಗೂ ನೀರು ತುಂಬಿವೆ.

ಭಟ್ಕಳದ ಹನುಮಾನ ನಗರದ ದಿಗಂಬರ್ ಶೆಠ್ ಎಂಬುವವರ ಮನೆ ಸೇರಿದಂತೆ ಹಲವು ಮನೆಗಳಿಗೆ ನೀರು ನುಗ್ಗಿದೆ.

ಕಳೆದಬಾರಿ ಸಹ ಭಟ್ಕಳ ನಗರದಲ್ಲಿ ರಸ್ತೆಯಲ್ಲಿ ನೀರುನಿಂತು ದೊಡ್ಡ ಹಾನಿ ಸಂಭವಿಸಿತ್ತು. ಇದೀಗ ಮತ್ತೆ ಮಳೆಯಿಂದ ರಸ್ತೆಗಳಲ್ಲಿ ನೀರು ನಿಂತು ಮನೆಗಳಿಗೆ ನೀರು ನುಗ್ಗುವ ಮೂಲಕ ಮತ್ತೆ ಆತಂಕ ಸೃಷ್ಟಿಸಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!