Old woman dies after wall collapses due to rain

Uttrakannda ಅಬ್ಬರದ ಮಳೆ | ಗೋಡೆ ಕುಸಿದು ವೃದ್ದೆ ಸಾವು

103
Prakruthi nursery sirsi Uttara Kannada district
ಪ್ರಕೃತಿ ನರ್ಸರಿ ಶಿರಸಿ ಜಾನ್ಮನೆ

ಕಾರವಾರ ::-ಭಾರೀ ಮಳೆಯಿಂದ (Havy rain) ಅಂಗಡಿಯ ಮಣ್ಣಿನ ಗೋಡೆ ಕುಸಿದು ವೃದ್ಧೆ ಸಾವು ಕಂಡ ಘಟನೆ ಉತ್ತರಕನ್ನಡ ಜಿಲ್ಲೆಯ (uttrakannda district )ಕಾರವಾರ(karwar) ತಾಲೂಕಿನ ಆರವ ಗ್ರಾಮದ ತೋರ್ಲೇ ಭಾಗದಲ್ಲಿ ಇಂದು ಸಂಜೆ ನಡೆದಿದೆ.

ರುಕ್ಮಾ @ ಗುಲಾಬಿ ಮಾಳ್ಸೇಕರ (70) ದುರ್ಘಟನೆಯಲ್ಲಿ ಸಾವಿಗೀಡಾದ ವೃದ್ಧೆಯಾಗಿದ್ದು ತನ್ನ ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದ ವೃದ್ಧೆ ಮನೆಯಿಂದ ಹೊರಗೆ ಹೋಗಿದ್ದಾಗ ಮಳೆ ಬಂದ ಕಾರಣ ಬಾಗಿಲು ಮುಚ್ಚಿದ್ದ ಹಳೇ ಅಂಗಡಿ ಬಳಿ ನಿಂತಿದ್ದಳು. ಈ ವೇಳೆ ಅಂಗಡಿಯ ಮಣ್ಣಿನ ಗೋಡೆ ವೃದ್ಧೆಯ ಮೇಲೆ ಕುಸಿದು ಸಾವು ಕಂಡಿದ್ದಾಳೆ.

ಇದನ್ನೂ ಓದಿ:-Karwar|ಠಾಣೆ ರೌಂಡ್ಸ್ ಹೊಡೆದ ಬಿಜೆಪಿ ಕಾರ್ಯಕರ್ತರು!

ಸ್ಥಳಕ್ಕೆ ತಹಶೀಲ್ದಾರ್ ನೊರೋನ್ಹಾ ಮತ್ತು ಚಿತ್ತಾಕುಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು
ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!