Siddapura| ಫೇಸ್ ಬುಕ್ ನಲ್ಲಿ ಲವ್ ಮಾಡಿ ಬಂದವಳು ಮನೆಗೆ ಕನ್ನ! ಹಿಗ್ಗಾಮುಗ್ಗ ತಳಿಸಿದ ಜನ.

villagers caught the woman who stole the gold villagers caught the woman who stole the gold

Siddapura News:- ಆಕೆ ಫೇಸ್ ಬುಕ್ ( Facebook)ನಲ್ಲಿ ಸಿದ್ದಾಪುರದ ಯುವಕನನ್ನು ಲವ್ ಮಾಡಿ ಬಾಗಲಕೋಟೆಯಿಂದ (Bagalakote) ಓಡಿ ಬಂದವಳು. ಸಿದ್ದಾಪುರದ ಮಂಜುನಾಥ್ ನಾಯ್ಕ ಎಂಬಾತನನ್ನು ವರಿಸಿದ ಬಾಗಲಕೋಟೆಯ ನವನಗರದ ದಾಕ್ಷಾಯಿಣಿ ಸಿದ್ದಾಪುರದಲ್ಲಿ ಮಂಡಿ ಊರಿದ್ದಳು.

ಆದ್ರೆ ಈಕೆಯ ಹಣದ ಆಸೆ ಸಂಸಾರ ಮಾಡಿಕೊಂಡಿರಬೇಕಾದವಳು ಕಳ್ಳತನಕ್ಕೆ ಇಳಿದಿದ್ದಳು.

ಸಿದ್ದಾಪುರದ ಬೇಡ್ಕಣಿ ಯಲ್ಲಿ ಲವ್ವಿ ಡವ್ವಿ ಮಾಡಿಕೊಂಡು ಮಹೇಶ್ ನಾಯ್ಕ ಎಂಬುವವರ ಮನೆಗೆ ನುಗ್ಗಿದ ಈಕೆ ಮನೆಯಲ್ಲಿದ್ದ ಚಿನ್ನದ (gold)ಸರ,ಉಂಗುರ,ಎರಡು ಬಂಗಾರದ ಬ್ರಾಸ್ಲೈಟ್ ಎಗುರಿಸಿ ಊರಿನ ಜನರ ಕೈಗೆ ಸಿಕ್ಕಿಹಾಕಿಕೊಂಡಿದ್ದು ,ಜನರ ಆಕ್ರೋಶಕ್ಕೆ ಆಕೆಯನ್ನು ಕಟ್ಟಿಹಾಕಿ ತಳಿಸಿ ನಂತರ ಸಿದ್ದಾಪುರ ಪೊಲೀಸರಿಗೆ ಒಪ್ಪಿಸಿದ್ದಾರೆ.

Advertisement

ಈ ಘಟನೆ ಆಗಷ್ಟ್ 12 ರಂದು ನಡೆದಿದ್ದು ಸಿದ್ದಾಪುರ ಠಾಣೆಯಲ್ಲಿ ದಾಕ್ಷಾಯಣಿ ವಿರುದ್ಧ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement