ಕಾರವಾರ| ಗ್ರಾಸರಿ ,ಶಾಲಾ ಪರಿಕರಗಳು ದುಬಾರಿಯಾಯ್ತಾ! ಹಾಗಿದ್ರೆ ಇಲ್ಲಿ ಭೇಟಿ ನೀಡಿ.

Gilani wholesale market Karwar Uttara Kannada district Gilani wholesale market Karwar Uttara Kannada district

ಕಾರವಾರ:- ಇಂದಿನ ದಿನದಲ್ಲಿ ಎಲ್ಲಾ ವಸ್ತುಗಳು ದುಬಾರಿ..ದುಬಾರಿ..ಜೇಬಲ್ಲಿ ಎಷ್ಟು ಹಣ ಇದ್ರೂ ಸಾಲೋದಿಲ್ಲ. ಈಗಂತು ಶಾಲೆ ಕೂಡ ಪ್ರಾರಂಭವಾಗಿದೆ.

ದುಬಾರಿ ಹಣ ನೀಡಿ ಮಕ್ಕಳಿಗೆ ಪುಸ್ತಕ,ಬ್ಯಾಗು ಹೀಗೆ ಏನೆಲ್ಲಾ ತಗೋಬೇಕು.ಹೀಗಿರುವಾಗ ಜೇಬಲ್ಲಿ ಎಷ್ಟು ಹಣ ಇದ್ರೂ ಸಾಲೋದಿಲ್ಲ. ಹಾಗಂತ ತೆಗೆದುಕೊಳ್ಳದೇ ಇರಲು ಸಾಧ್ಯವೂ ಇಲ್ಲ. ಇನ್ನೇನು ಮಾಡೋದು ಅಂತ ಯೋಚಿಸಬೇಡಿ. ನೀವು ತೆಗೆದುಕೊಳ್ಳುವ ಗ್ರಾಸರಿ, ಶಾಲಾ ಪರಿಕರಗಳು ಅಂಗಡಿಗಳು, ಮಾಲ್ ಗಳಲ್ಲಿನ ದರಕ್ಕಿಂತ ಕಡಿಮೆ ದರದಲ್ಲಿ ನಿಮಗೆ ದೊರಕುತ್ತದೆ.

Advertisement

1000746469

ಹೌದು ಕಾರವಾರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹಿಂಭಾಗದ ಬ್ರಾಹ್ಮಣ ಗಲ್ಲಿಯಲ್ಲಿ ಇತ್ತೀಚೆಗಷ್ಟೇ ಜಿಲಾನಿ ಹೋಲ್ ಸೇಲ್ ಮಾರ್ಟ (GILANI wholesale Mart Karwar) ಪ್ರಾರಂಭವಾಗಿದೆ. ಇಲ್ಲಿ ಪ್ರತಿ ವಸ್ತುವಿನ ಬೆಲೆಯೂ ಹೋಲ್ ಸೇಲ್ ದರದಲ್ಲಿ ನೀಡಲಾಗುತ್ತದೆ. ಈ ಬಾರಿ ಶಾಲೆ ಮಕ್ಕಳಿಗಾಗಿ ವಿಶೇಷ ರಿಯಾಯಿತಿ ದರವನ್ನು ಇಡಲಾಗಿದ್ದು ನೋಟ್ ಬುಕ್ಚ(note book) ಗಳ ಮೇಲೆ 30% ಶಾಲಾ ಪರಿಕರದ ಮೇಲೆ 25 % ರಿಯಾಯಿತಿ ಇದೆ. ಇನ್ನು ಗ್ರಾಸರಿ ( grocery) ಗಳ ಮೇಲೆ 7% ನಿಂದ 10% ವರೆಗೂ ರಿಯಾಯಿತಿ ನೀಡಲಾಗುತ್ತಿದೆ.

1000746621

ಜಿಲಾನಿ ಹೋಲ್ ಸೇಲ್ ಮಾರ್ಟ ನಲ್ಲಿ ವಿಶೇಷ ರಿಯಾಯಿತಿ ಪಟ್ಟಿ ಇಲ್ಲಿದೆ.
ಸರ್ಫ ಎಕ್ಸೆಲ್ – 2kg ದರ -430₹ ರಿಯಾಯ್ತಿ ದರ- 396₹
ಏರಿಯಲ್ – 2ವರೆ ಕೆಜಿ-ದರ 612₹- ರಿಯಾಯ್ತಿ ದರ- 562 ₹
Fogg deodorant -ದರ 255₹- ರಿಯಾಯ್ತಿ- 195
ಮತ್ತು ಅಕ್ಕಿ, ಗೋದಿ ಸೇರಿದಂತೆ ಇತರೆ ಪದಾರ್ಥಗಳು,ಸೋಪ್ ,ಶಾಂಪೋಗಳ ಮೇಲೋ ಹೋಲ್ಸ್ ಸೇಲ್ ರಿಯಾಯಿತಿ ಇದ್ದು ತಂಪು ಪಾನಿಯಗಳು ಸಹ ರಿಯಾಯಿತಿ ದರವಿದೆ.

1000746630

30 % ರಿಯಾಯಿತಿ ವಸ್ತುಗಳು.
Sunsilk ಶಾಂಪೋ ,INDULEKHA ಶಾಂಪೋ
Head and shoulder , flama, Palmolive ,Vaseline , joy body lotion , Himalaya, Colgate , pears oil clear glow ,lakme blush glow ,NIVEA face wash ,PONDS face wash ಗಳ ಮೇಲೆ ರಿಯಾಯ್ತಿಗಳು ಇವೆ. ಉಳಿದಂತೆ ಪ್ರತಿ ವಸ್ತುಗಳು MRP ದರಕ್ಕಿಂತ ಕಡಿಮೆ ದರದಲ್ಲಿ ದೊರೆಯುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement