Sagar |ದಸರಾಗೆ ಶೋರೂಂನಿಂದ ಖರೀದಿಸಿದ ಹೊಸ ವ್ಯಾನ್‌ನಿಂದ ಅಪಘಾತ| ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ 

New van crashes into a motorcycle near a showroom in Sagar, Shivamogga district, injuring two riders New van crashes into a motorcycle near a showroom in Sagar, Shivamogga district, injuring two riders
New van crashes into a motorcycle near a showroom in Sagar, Shivamogga district, injuring two riders

Sagar |ದಸರಾಗೆ ಶೋರೂಂನಿಂದ ಖರೀದಿಸಿದ ಹೊಸ ವ್ಯಾನ್‌ನಿಂದ ಅಪಘಾ* | ಇಬ್ಬರು ಬೈಕ್ ಸವಾರರಿಗೆ ಗಂಭೀರ ಗಾಯ -ವಿಡಿಯೋ ಇಲ್ಲಿದೆ:-

ಶಿವಮೊಗ್ಗ: ದಸರಾ ಹಬ್ಬದ ಸಂದರ್ಭದಲ್ಲಿ ಖರೀದಿಸಿದ್ದ ಹೊಸ ವ್ಯಾನ್‌ನಿಂದ ಅಪಘಾತ ಸಂಭವಿಸಿದ ಘಟನೆ ಸಾಗರದಲ್ಲಿ (sagar) ನಡೆದಿದೆ. ಕಾರು ಶೋರೂಂನಿಂದ ವ್ಯಾನ್ ಹೊರತೆಗೆಯುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮೊದಲು ಬ್ಯಾರಿಕೇಡ್‌ಗೆ ಡಿಕ್ಕಿ ಹೊಡೆದು, ಬಳಿಕ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್‌ಗೆ ಅಪ್ಪಳಿಸಿದೆ.

Advertisement

ಅಪಘಾತದಲ್ಲಿ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಾಗರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಘಟನೆಯ ಸಂಪೂರ್ಣ ದೃಶ್ಯ ಶೋರೂಂನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಸಂಬಂಧ ಸಾಗರ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement