Siddapur | ಸೈಡ್ ಕೊಡಲಿಲ್ಲ ಎಂದು ಬಸ್ ಅಡ್ಡಗಟ್ಟಿ ಚಾಲಕ ,ನಿರ್ವಾಹನ ಮೇಲೆ ಹಲ್ಲೆ -ಪ್ರಕರಣ ದಾಖಲು

Siddapur Nanikatta: Side ಕೊಡಲಿಲ್ಲ ಎಂದು KSRTC ಬಸ್ ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ Siddapur Nanikatta: Side ಕೊಡಲಿಲ್ಲ ಎಂದು KSRTC ಬಸ್ ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ
Siddapur Nanikatta: Side ಕೊಡಲಿಲ್ಲ ಎಂದು KSRTC ಬಸ್ ಅಡ್ಡಗಟ್ಟಿ ಚಾಲಕ ಮತ್ತು ನಿರ್ವಾಹಕನ ಮೇಲೆ ಹಲ್ಲೆ

Siddapur /ಕಾರವಾರ :-ತಮ್ಮ ವಾಹನಕ್ಕೆ  ಕೆ.ಎಸ್.ಆರ್.ಟಿಸಿ ಬಸ್ ಸೈಡ್ ಕೊಡಲಿಲ್ಲ ಎಂದು ಬಸ್ ಅಡ್ಡಗಟ್ಟಿ ಚಾಲಕ, ನಿರ್ವಾಹಕ ನ ಮೇಲೆ ಹಲ್ಲೆ ನಡೆಸುವ ಜೊತೆ ಬಸ್ ನ ಗಾಜನ್ನ ಒಡೆದು ಮೂರು ಜನ ಯುವಕರು ಗಲಾಟೆ ನಡೆಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ (siddapur)ತಾಲೂಕಿನ ನಾಣಿಕಟ್ಟಾ ಬಳಿ ನಡೆದಿದೆ. ಇದನ್ನೂ ಓದಿ:-Siddapur | ಐಗೋಡು ರಕ್ಷಿತ ಅರಣ್ಯದಲ್ಲಿ ಬಲಿನೀಡಿ ವಾಮಾಚಾರ! ಶೋಧಕ್ಕಿಳಿದ ಸಿದ್ದಾಪುರ ಪೊಲೀಸರಿಗೆ ಸಿಕ್ಕಿದ್ದೇನು?

ಸಿದ್ದಾಪುರದಿಂದ ಶಿರಸಿಗೆ ತೆರಳುತಿದ್ದ ಬಸ್ , ಶಿರಸಿಗೆ ತೆರಳುತಿದ್ದ ಮೂರು ಜನ ಯುವಕರಿದ್ದ ಓಮಿನಿಗೆ ಹಾರನ್ ಮಾಡಿದರೂ ಸೈಡ್ ಕೊಡಲಿಲ್ಲ ಎಂದು ಕುಪಿತರಾದ ಯುವಕರು ಶಿರಸಿಗೆ ತೆರಳುತಿದ್ದ ಬಸ್ ಅನ್ನು ಅಡ್ಡಗಟ್ಟಿ ಬಸ್ ನ ಗಾಜು ಒಡೆದು ನಂತರ ಚಾಲಕ,ನಿರ್ವಾಹಕರ ಮೇಲೆ ಹಲ್ಲೆ ನಡೆಸಿದ್ದಾರೆ. ಇನ್ನು ಹಲ್ಲೆ ನಡೆಸಿದವರು ಶಿರಸಿ ನಗರದ ಮರಾಟಿಕೊಪ್ಪದ ಯುವಕರು ಎಂದು ತಿಳಿದು ಬಂದಿದ್ದು ,ಘಟನೆ ಸಂಬಂಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ,ಯುವಕರಿಗಾಗಿ ಶೋಧ ನಡೆಸಲಾಗುತ್ತಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement