Uttara kannada| ತಾಲೂಕು ಪಂಚಾಯಿತಿ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ; 8 ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆ

file 000000008bd48211ae4a7e37062f1904 file 000000008bd48211ae4a7e37062f1904
  1. Nithin gavkar karwar

Uttara kannada| ತಾಲೂಕು ಪಂಚಾಯಿತಿ ಮೀಸಲಾತಿ ಅಂತಿಮ ಪಟ್ಟಿ ಪ್ರಕಟ; 8 ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆ

ಕಾರವಾರ :- ಉತ್ತರ ಕನ್ನಡ (uttara kannada )ಜಿಲ್ಲೆಯ ತಾಲೂಕು ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಪಟ್ಟಿಯಲ್ಲಿ ಬದಲಾವಣೆ ಮಾಡಿ ಕರ್ನಾಟಕ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸಿದೆ. ಸಾರ್ವಜನಿಕರಿಂದ ಸ್ವೀಕರಿಸಿದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ 2026ರ ನವೆಂಬರ್ 23ರಂದು ಹೊಸ ಅಧಿಸೂಚನೆ ಹೊರಡಿಸಲಾಗಿದೆ.

Advertisement

ಜಿಲ್ಲೆಯ 12 ತಾಲೂಕುಗಳ ಒಟ್ಟು 118 ತಾಲೂಕು ಪಂಚಾಯಿತಿ ಕ್ಷೇತ್ರಗಳ ಪೈಕಿ ಕಾರವಾರ, ಅಂಕೋಲಾ ಹಾಗೂ ಕುಮಟಾ ತಾಲೂಕುಗಳ ಒಟ್ಟು 8 ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆ ಮಾಡಲಾಗಿದೆ.

ಮೀಸಲಾತಿ ಬದಲಾದ 8 ಕ್ಷೇತ್ರಗಳ ವಿವರ

ಕಾರವಾರ ತಾಲೂಕು – 2 ಕ್ಷೇತ್ರಗಳು

1. ಚಿತ್ತಾಕುಲಾ: ಹಿಂದುಳಿದ ವರ್ಗ ‘ಅ’ (ಮಹಿಳೆ) → ಅನುಸೂಚಿತ ಪಂಗಡ (ಮಹಿಳೆ).

2. ಮಲ್ಲಾಪುರ: ಅನುಸೂಚಿತ ಪಂಗಡ (ಮಹಿಳೆ) → ಹಿಂದುಳಿದ ವರ್ಗ ‘ಅ’ (ಮಹಿಳೆ).

ಅಂಕೋಲಾ ತಾಲೂಕು – 4 ಕ್ಷೇತ್ರಗಳು

1. ಬೆಳಸೆ: ಸಾಮಾನ್ಯ → ಹಿಂದುಳಿದ ವರ್ಗ ‘ಅ’.

2. ಭಾವಿಕೇರಿ: ಅನುಸೂಚಿತ ಜಾತಿ (ಮಹಿಳೆ) → ಹಿಂದುಳಿದ ವರ್ಗ ‘ಅ’ (ಮಹಿಳೆ).

3. ಸಗಡಗೇರಿ: ಹಿಂದುಳಿದ ವರ್ಗ ‘ಅ’ (ಮಹಿಳೆ) → ಸಾಮಾನ್ಯ.

4. ಶೇಟಗೇರಿ: ಹಿಂದುಳಿದ ವರ್ಗ ‘ಅ’ (ಮಹಿಳೆ) → ಅನುಸೂಚಿತ ಜಾತಿ (ಮಹಿಳೆ).

ಕುಮಟಾ ತಾಲೂಕು – 2 ಕ್ಷೇತ್ರಗಳು

1. ಮಿರ್ಜಾನ: ಸಾಮಾನ್ಯ → ಅನುಸೂಚಿತ ಜಾತಿ (ಮಹಿಳೆ).

2. ಹೆಗಡೆ: ಅನುಸೂಚಿತ ಜಾತಿ (ಮಹಿಳೆ) → ಸಾಮಾನ್ಯ.

ತಾಲೂಕುವಾರು ಸಂಪೂರ್ಣ ಮೀಸಲಾತಿ ಪಟ್ಟಿ.

Uttara Kannada Taluk Panchayat Reservation List 2026
Uttara Kannada Taluk Panchayat Reservation List 2026

1. ಕುಮಟಾ ತಾಲೂಕು – 13 ಕ್ಷೇತ್ರಗಳು

1. ಹನೇಹಳ್ಳಿ – ಸಾಮಾನ್ಯ (ಮಹಿಳೆ)

2. ಗೋಕರ್ಣ – ಹಿಂದುಳಿದ ವರ್ಗ ‘ಅ’ (ಮಹಿಳೆ)

3. ಹಿರೇಗುತ್ತಿ – ಸಾಮಾನ್ಯ

4. ಮಿರ್ಜಾನ – ಅನುಸೂಚಿತ ಜಾತಿ (ಮಹಿಳೆ)

5. ಕೋಡ್ಕಣಿ – ಅನುಸೂಚಿತ ಪಂಗಡ (ಮಹಿಳೆ)

6. ಅಳಕೋಡ – ಹಿಂದುಳಿದ ವರ್ಗ ‘ಅ’

7. ಹೆಗಡೆ – ಸಾಮಾನ್ಯ

8. ಕಾಗಾಲ – ಹಿಂದುಳಿದ ವರ್ಗ ‘ಅ’ (ಮಹಿಳೆ)

9. ಬಾಡ – ಸಾಮಾನ್ಯ

10. ದೇವಗಿರಿ – ಸಾಮಾನ್ಯ (ಮಹಿಳೆ)

11. ವಾಲಗಳ್ಳಿ – ಸಾಮಾನ್ಯ (ಮಹಿಳೆ)

12. ಮೂರೂರು – ಸಾಮಾನ್ಯ

13. ಸಂತೆಗುಳಿ – ಹಿಂದುಳಿದ ವರ್ಗ ‘ಬ’

ಇದನ್ನೂ ಓದಿ:-Kumta | ಕುಮಟಾದಲ್ಲಿ ಚಿರತೆ ದಾಳಿ ಗ್ರಾಮದಲ್ಲಿ ಆತಂಕ ವಾತಾವರಣ 

2. ಹೊನ್ನಾವರ ತಾಲೂಕು – 13 ಕ್ಷೇತ್ರಗಳು

1. ಕಡತೋಕಾ – ಹಿಂದುಳಿದ ವರ್ಗ ‘ಅ’ (ಮಹಿಳೆ)

2. ಕಡ್ಲೆ – ಹಿಂದುಳಿದ ವರ್ಗ ‘ಅ’

3. ಮುಗ್ವಾ – ಸಾಮಾನ್ಯ (ಮಹಿಳೆ)

4. ಹಡಿನಬಾಳ – ಸಾಮಾನ್ಯ

5. ಹಳದೀಪುರ – ಅನುಸೂಚಿತ ಪಂಗಡ (ಮಹಿಳೆ)

6. ಕರ್ಕಿ – ಅನುಸೂಚಿತ ಜಾತಿ (ಮಹಿಳೆ)

7. ಮಾವಿನಕುರ್ವಾ – ಹಿಂದುಳಿದ ವರ್ಗ ‘ಬ’

8. ಹೆರಂಗಡಿ – ಸಾಮಾನ್ಯ

9. ಕಾಸರಕೋಡ – ಸಾಮಾನ್ಯ

10. ಬಳಕೂರ – ಸಾಮಾನ್ಯ (ಮಹಿಳೆ)

11. ನಗರಬಸ್ತಿಕೇರಿ – ಸಾಮಾನ್ಯ (ಮಹಿಳೆ)

12. ಕೆಳಗಿನೂರು – ಸಾಮಾನ್ಯ

13. ಕೂಡಾಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ)

3. ಶಿರಸಿ ತಾಲೂಕು – 13 ಕ್ಷೇತ್ರಗಳು

1. ಹುಲೇಕಲ್ – ಸಾಮಾನ್ಯ

2. ಸೋಂದಾ – ಸಾಮಾನ್ಯ (ಮಹಿಳೆ)

3. ಬಿಸ್ಲಕೊಪ್ಪ – ಹಿಂದುಳಿದ ವರ್ಗ ‘ಬ’

4. ಬದನಗೋಡ – ಅನುಸೂಚಿತ ಪಂಗಡ (ಮಹಿಳೆ)

5. ದೊಡ್ನಳ್ಳಿ – ಸಾಮಾನ್ಯ

6. ಇಟಗುಳಿ – ಸಾಮಾನ್ಯ (ಮಹಿಳೆ)

7. ಶಿವಳ್ಳಿ (ಹೆಗಡೆಕಟ್ಟಾ) – ಹಿಂದುಳಿದ ವರ್ಗ ‘ಅ’

8. ದೇವನಳ್ಳಿ – ಹಿಂದುಳಿದ ವರ್ಗ ‘ಅ’ (ಮಹಿಳೆ)

9. ಜಾನ್ಮನೆ – ಸಾಮಾನ್ಯ

10. ಯಡಳ್ಳಿ – ಸಾಮಾನ್ಯ (ಮಹಿಳೆ)

11. ಅಂಡಗಿ – ಸಾಮಾನ್ಯ

12. ಸುಗಾವಿ – ಹಿಂದುಳಿದ ವರ್ಗ ‘ಅ’ (ಮಹಿಳೆ)

13. ಬನವಾಸಿ – ಅನುಸೂಚಿತ ಜಾತಿ (ಮಹಿಳೆ)

4. ಕಾರವಾರ ತಾಲೂಕು – 9 ಕ್ಷೇತ್ರಗಳು

1. ಮಾಜಾಳಿ – ಹಿಂದುಳಿದ ವರ್ಗ ‘ಅ’

2. ಚಿತ್ತಾಕುಲಾ – ಅನುಸೂಚಿತ ಪಂಗಡ (ಮಹಿಳೆ)

3. ಹಣಕೋಣ – ಸಾಮಾನ್ಯ

4. ಕದ್ರಾ – ಸಾಮಾನ್ಯ

5. ಮಲ್ಲಾಪುರ – ಹಿಂದುಳಿದ ವರ್ಗ ‘ಅ’ (ಮಹಿಳೆ)

6. ಕಡವಾಡ – ಸಾಮಾನ್ಯ

7. ದೇವಳಮಕ್ಕಿ – ಸಾಮಾನ್ಯ (ಮಹಿಳೆ)

8. ಚೆಂಡಿಯಾ – ಅನುಸೂಚಿತ ಜಾತಿ (ಮಹಿಳೆ)

9. ಅಮದಳ್ಳಿ – ಸಾಮಾನ್ಯ (ಮಹಿಳೆ)

ಇದನ್ನೂ ಓದಿ:-Karwar | ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭೀಕರ ಅಪಘಾತ: ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ಸಾವು

5. ಅಂಕೋಲಾ ತಾಲೂಕು – 9 ಕ್ಷೇತ್ರಗಳು

1. ಅಗಸೂರು – ಸಾಮಾನ್ಯ

2. ಅವರ್ಸಾ – ಸಾಮಾನ್ಯ (ಮಹಿಳೆ)

3. ಬೆಳಂಬಾರ – ಸಾಮಾನ್ಯ (ಮಹಿಳೆ)

4. ಬೇಲೆಕೇರಿ – ಸಾಮಾನ್ಯ

5. ಬೆಳಸೆ – ಹಿಂದುಳಿದ ವರ್ಗ ‘ಅ’

6. ಭಾವಿಕೇರಿ – ಹಿಂದುಳಿದ ವರ್ಗ ‘ಅ’ (ಮಹಿಳೆ)

7. ಹಿಲ್ಲೂರು – ಅನುಸೂಚಿತ ಪಂಗಡ (ಮಹಿಳೆ)

8. ಸಗಡಗೇರಿ – ಸಾಮಾನ್ಯ

9. ಶೇಟಗೇರಿ – ಅನುಸೂಚಿತ ಜಾತಿ (ಮಹಿಳೆ)

6. ಭಟ್ಕಳ ತಾಲೂಕು – 9 ಕ್ಷೇತ್ರಗಳು

1. ಬೈಲೂರು – ಹಿಂದುಳಿದ ವರ್ಗ ‘ಅ’

2. ಮಾವಳ್ಳಿ-1 – ಸಾಮಾನ್ಯ (ಮಹಿಳೆ)

3. ಮಾವಳ್ಳಿ-2 – ಅನುಸೂಚಿತ ಪಂಗಡ (ಮಹಿಳೆ)

4. ಕಾಯ್ಕಿಣಿ – ಹಿಂದುಳಿದ ವರ್ಗ ‘ಅ’ (ಮಹಿಳೆ)

5. ಬೇಂಗ್ರೆ – ಸಾಮಾನ್ಯ (ಮಹಿಳೆ)

6. ಶಿರಾಲಿ – ಸಾಮಾನ್ಯ

7. ಮುಟ್ಟಳ್ಳಿ – ಸಾಮಾನ್ಯ

8. ಮಾರುಕೇರಿ – ಸಾಮಾನ್ಯ

9. ಬೆಳಕೆ – ಅನುಸೂಚಿತ ಜಾತಿ (ಮಹಿಳೆ)

7. ಯಲ್ಲಾಪುರ ತಾಲೂಕು – 9 ಕ್ಷೇತ್ರಗಳು

1. ಆನಗೋಡ – ಹಿಂದುಳಿದ ವರ್ಗ ‘ಅ’

2. ಮಾವಿನಮನೆ (ಮಲವಳ್ಳಿ) – ಸಾಮಾನ್ಯ

3. ಇಡಗುಂದಿ – ಅನುಸೂಚಿತ ಪಂಗಡ (ಮಹಿಳೆ)

4. ಕಣ್ಣಿಗೇರಿ – ಸಾಮಾನ್ಯ (ಮಹಿಳೆ)

5. ಕಿರವತ್ತಿ – ಅನುಸೂಚಿತ ಜಾತಿ (ಮಹಿಳೆ)

6. ಮದನೂರ (ಹುಣಶೆಟ್ಟಿಕೊಪ್ಪ) – ಹಿಂದುಳಿದ ವರ್ಗ ‘ಅ’ (ಮಹಿಳೆ)

7. ಕಂಪ್ಲಿ (ಮಂಚಿಕೇರಿ) – ಸಾಮಾನ್ಯ

8. ಕುಂದರಗಿ – ಸಾಮಾನ್ಯ

9. ಶಿಗೇಮನೆ ಉಮ್ಮಚಗಿ – ಸಾಮಾನ್ಯ (ಮಹಿಳೆ)

8. ಸಿದ್ದಾಪುರ ತಾಲೂಕು – 9 ಕ್ಷೇತ್ರಗಳು

1. ಹೆಗ್ಗರಣಿ – ಅನುಸೂಚಿತ ಪಂಗಡ (ಮಹಿಳೆ)

2. ಹಸರಗೋಡ – ಹಿಂದುಳಿದ ವರ್ಗ ‘ಅ’ (ಮಹಿಳೆ)

3. ಹಾರ್ಸಿಕಟ್ಟಾ – ಸಾಮಾನ್ಯ

4. ಕಾನಗೋಡ – ಸಾಮಾನ್ಯ

5. ಕೋಲಸಿರ್ಸಿ – ಸಾಮಾನ್ಯ (ಮಹಿಳೆ)

6. ಇಟಗಿ – ಸಾಮಾನ್ಯ

7. ಕ್ಯಾದಗಿ – ಅನುಸೂಚಿತ ಜಾತಿ (ಮಹಿಳೆ)

8. ಹಲಗೇರಿ – ಸಾಮಾನ್ಯ (ಮಹಿಳೆ)

9. ಮನಮನೆ – ಹಿಂದುಳಿದ ವರ್ಗ ‘ಅ’

9. ಹಳಿಯಾಳ ತಾಲೂಕು – 9 ಕ್ಷೇತ್ರಗಳು

1. ಮಂಗಳವಾಡ – ಸಾಮಾನ್ಯ (ಮಹಿಳೆ)

2. ಮದನಳ್ಳಿ – ಹಿಂದುಳಿದ ವರ್ಗ ‘ಅ’

3. ತೇರಗಾಂವ – ಅನುಸೂಚಿತ ಜಾತಿ (ಮಹಿಳೆ)

4. ಬುಜೂರಕಂಜನಳ್ಳಿ – ಸಾಮಾನ್ಯ

5. ಗುಂಡೊಳ್ಳಿ – ಸಾಮಾನ್ಯ (ಮಹಿಳೆ)

6. ತಟ್ಟೆಗೇರಿ – ಅನುಸೂಚಿತ ಪಂಗಡ (ಮಹಿಳೆ)

7. ನಾಗಶೆಟ್ಟಿಕೊಪ್ಪ – ಸಾಮಾನ್ಯ

8. ಮುರ್ಕವಾಡ – ಸಾಮಾನ್ಯ

9. ಕಾವಲವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ)

10. ಮುಂಡಗೋಡ ತಾಲೂಕು – 9 ಕ್ಷೇತ್ರಗಳು

1. ಹುನಗುಂದ – ಸಾಮಾನ್ಯ

2. ಬಾಚಣಕಿ – ಸಾಮಾನ್ಯ

3. ಇಂದೂರ – ಸಾಮಾನ್ಯ

4. ಗುಂಜಾವತಿ – ಅನುಸೂಚಿತ ಪಂಗಡ (ಮಹಿಳೆ)

5. ಚವಡಳ್ಳಿ – ಅನುಸೂಚಿತ ಜಾತಿ (ಮಹಿಳೆ)

6. ಮದನೂರ – ಸಾಮಾನ್ಯ (ಮಹಿಳೆ)

7. ಕಾತೂರ – ಸಾಮಾನ್ಯ (ಮಹಿಳೆ)

8. ಕೋಡಂಬಿ – ಹಿಂದುಳಿದ ವರ್ಗ ‘ಅ’ (ಮಹಿಳೆ)

9. ಪಾಳಾ – ಅನುಸೂಚಿತ ಜಾತಿ

ಇದನ್ನೂ ಓದಿ:-Kumta | ಸಿಡಿಲು ಬಡಿದು ಮೇಯಲು ಬಿಟ್ಟ ಏಳು ಜಾನುವಾರುಗಳ ಸಾವು

11. ದಾಂಡೇಲಿ ತಾಲೂಕು – 7 ಕ್ಷೇತ್ರಗಳು

1. ವಿಟ್ನಾಳ – ಸಾಮಾನ್ಯ

2. ಕೇರವಾಡ – ಹಿಂದುಳಿದ ವರ್ಗ ‘ಅ’ (ಮಹಿಳೆ)

3. ಅಂಬೇವಾಡಿ – ಅನುಸೂಚಿತ ಜಾತಿ (ಮಹಿಳೆ)

4. ಬಡಕಾನಶಿರಡಾ – ಸಾಮಾನ್ಯ (ಮಹಿಳೆ)

5. ಬೊಮ್ಮನಳ್ಳಿ – ಅನುಸೂಚಿತ ಪಂಗಡ (ಮಹಿಳೆ)

6. ಜಮಗಾ – ಸಾಮಾನ್ಯ

7. ಅಮಗಾ – ಸಾಮಾನ್ಯ

12. ಜೋಯಿಡಾ ತಾಲೂಕು – 9 ಕ್ಷೇತ್ರಗಳು

1. ಅಖೇತಿ – ಹಿಂದುಳಿದ ವರ್ಗ ‘ಅ’

2. ಕಲಂಬುಲಿ – ಸಾಮಾನ್ಯ

3. ರಾಮನಗರ – ಅನುಸೂಚಿತ ಜಾತಿ (ಮಹಿಳೆ)

4. ಅಸು – ಹಿಂದುಳಿದ ವರ್ಗ ‘ಅ’ (ಮಹಿಳೆ)

5. ಜಗಲಬೇಟ್ – ಸಾಮಾನ್ಯ

6. ಪ್ರಧಾವಿ – ಅನುಸೂಚಿತ ಪಂಗಡ (ಮಹಿಳೆ)

7. ಕಾತೇಲಿ – ಸಾಮಾನ್ಯ (ಮಹಿಳೆ)

8. ಜೋಯಿಡಾ – ಸಾಮಾನ್ಯ (ಮಹಿಳೆ)

9. ನಂದಿಗದ್ದೆ – ಸಾಮಾನ್ಯ

ಒಟ್ಟು ಕ್ಷೇತ್ರಗಳ ವಿವರ

ಉತ್ತರ ಕನ್ನಡ ಜಿಲ್ಲೆಯ 12 ತಾಲೂಕುಗಳಲ್ಲಿ ಒಟ್ಟು 118 ತಾಲೂಕು ಪಂಚಾಯಿತಿ ಕ್ಷೇತ್ರಗಳಿವೆ. ಇವುಗಳಲ್ಲಿ 8 ಕ್ಷೇತ್ರಗಳ ಮೀಸಲಾತಿಯಲ್ಲಿ ಬದಲಾವಣೆಯಾಗಿದ್ದು, ಉಳಿದ 110 ಕ್ಷೇತ್ರಗಳ ಮೀಸಲಾತಿ ಯತಾ ಪ್ರಕಾರ ಇರಲಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement