Siddapur| ಸುಚಿತ್ರಾ–ಕಮಲಾಕರ್ ಭಟ್ ಪ್ರಕರಣ | ಮದುವೆಯ ಬಳಿಕವೂ ಮತ್ತೊಂದು ಲವ್ ರಿಲೇಷನ್ ಬಹಿರಂಗ!
Siddapur news:- ಸುಚಿತ್ರಾ -ಕಮಲಾಕರ್ ಭಟ್ ಪ್ರಕರಣ ದಿನಕ್ಕೊಂದು ತಿರುವು ಪಡೆತಯುತಿದ್ದು ಸುಚಿತ್ರಾ ಜೊತೆ ಹಲವರ ಜೊತೆ ಲವ್ ರಿಲೇಷನ್ ಇತ್ತು ಎಂದು ಆಕೆಯ ಪತಿ ಮಹೇಶ್ ನಾಯ್ಕ ಆರೋಪಿಸಿದ್ದಾರೆ.
ಗುಲ್ಬರ್ಗದ ಸಹುಕಾರನ ಸತ್ ಸಂಘಕ್ಕೂ ಮೊದಲು ಮದುವೆಯಾಗಿ 3 ವರ್ಷದ ನಂತ್ರ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಶಿರಳಗಿಯ ಪ್ರಕಾಶ್ ಎಂಬಾತನ ಜತೆ ಲವ್ವಿ ಡವ್ವಿ ನಡೆಸಿದ್ದ ಸುಚಿತ್ರಾ ರೀಲ್ಸ್ ಗಳು ವೈರಲ್ ಆಗಿದ್ದು ,ತಾನು ನಿಲ್ಲದ ಸಮಯದಲ್ಲಿ ಸುಚಿತ್ರಾ ಮನೆಗೂ ಆಗಾಗ ಭೇಟಿ ನೀಡ್ತಿದ್ದ ಶಿರಲಗಿಯ ಪ್ರಕಾಶ್ ಎಂಬುದು ಪತಿಯ ಆರೋಪ.
Siddapur|ವಸಂತ್ ನಾಯ್ಕ ಹತ್ಯೆ ಪ್ರಕರಣ-ಮತ್ತೋರ್ವ ಆರೋಪಿ ಪೊಲೀಸರಿಗೆ ಸೆರೆಂಡರ್
ಈ ವಿಚಾರಕ್ಕೆ ಮಹೇಶ್ ಹಾಗೂ ಸುಚಿತ್ರಾ ನಡುವೆ ಸಾಕಷ್ಟು ಗಲಾಟೆ ಕೂಡಾ ನಡೆದಿತ್ತು
ಚಟ ಮಾಡಬೇಕಂದ್ರೆ ನನ್ನನ್ನು ಹಾಗೂ ನನ್ನ ಮಕ್ಕಳನ್ನು ಬಿಟ್ಟು ಡಿವೋರ್ಸ್ ಕೊಟ್ಟು ಹೋಗು ಅಂದಿದ್ದ ಮಹೇಶ್ ಈ ವಿಷಯವಾಗಿ ಜಗಳ ಮಾಡಿದ್ದನಂತೆ.
ಮಹೇಶ್ ಜೆಸಿಬಿ ಇಟ್ಟುಕೊಂಡು ವ್ಯವಹಾರ ನಡೆಸುತಿದ್ದನು. ಸುಚಿತ್ರಾ ಪತಿಗೆ ತಮ್ಮ ವಿಷಯದ ಬಗ್ಗೆ ತಿಳಿದದ್ದಕ್ಕೆ ದಮ್ಕಿ ಹಾಕಿದ್ದನು.
ಸುಚಿತ್ರಾ ಸಹವಾಸಕ್ಕೆ ಬಿದ್ದು ವ್ಯವಹಾರದಲ್ಲಿ ನಷ್ಟ ಹೊಂದದ್ದ ಪ್ರಕಾಶ್ ನಿಗೆ ವ್ಯವಹಾರ ನಡೆಸಲು ಸಾಲ ನೀಡಿದ್ದಳು ಎಂದು ಮಹೇಶ್ ಆರೋಪಿಸಿದ್ದಾರೆ.
ಪ್ರಕಾಶ್ ನಂತ್ರ ಗುಲ್ಬರ್ಗಾದ ಜಮೀನ್ದಾರ ಶರಣಬಸಪ್ಪನ ಜತೆ 3 ವರ್ಷ ಲವ್ವಿಡವ್ವಿ ನಡೆಸಿದ್ದ ಸುಚಿತ್ರಾ ಮಕ್ಕಳಿಗೋಸ್ಕರ ಅನಿವಾರ್ಯವಾಗಿ ಸುಚಿತ್ರಾ ಜತೆ ಜೀವನ ನಡೆಸುತ್ತಿದ್ದೇನೆ ಎಂದು ಮಹೇಶ್ ಹೇಳಿದ್ದು
6 ತಿಂಗಳ ಹಿಂದೆ ಗಂಡ ಮಹೇಶ್ನನ್ನು ಬಿಟ್ಟು ಹೋದ 5-6 ದಿನದ ಬಳಿಕ ಕಮಲಾಕರ್ ಭಟ್ ಜೊತೆ ಸುಚಿತ್ರಾ ಅಫೇರ್ ತಿಳಿದುಬಂದಿತ್ತು ಎಂದಿದ್ದಾರೆ.







