ಭಾನುವಾರದ ದಿನ ಭವಿಷ್ಯ

637

ಮೇಷ:-ಆರೋಗ್ಯ ಉತ್ತಮ ಇರಲಿದೆ,ಕೆಲಸ ಕಾರ್ಯದಲ್ಲಿ ಅಲ್ಪ ಶ್ರಮ ಯಶಸ್ಸು ತರಲಿದೆ.ಆರ್ಥಿಕ ಚೇತರಿಕೆ ಇದ್ದರೂ ಹಣದ ಕರ್ಚು ಅಧಿಕ,ಉದ್ಯೋಗಿಗಳಿಗೆ ಕಿರಿ ಕಿರಿ ಇರದು,ಕುಟುಂಬದಿಂದ ಸಹಕಾರ,ಪತ್ನಿ ಅಥವಾ ಪತಿಯೊಂದಿಗೆ ಸಮಯ ಕಳೆಯುವಿರಿ,ವ್ಯಾಪಾರಿಗಳಿಗೆ ಮಧ್ಯಮ ಹೋಟೆಲ್ ಉದ್ಯಮುಗಳಿಗೆ ಲಾಭ.

ವೃಷಭ: ಆಯಾಸ,ಮನಸ್ಸಿಗೆ ನೆಮ್ಮದಿ ಕಡಿಮೆ ಇರುವುದು,ಕೆಟ್ಟ ಚಟ,ಅಧಿಕ ಕರ್ಚು,ಕುಟುಂಬದಲ್ಲಿ ಕಿರಿ ಕಿರಿ,ಆತ್ಮ ಗೌರವಕ್ಕೆ ದಕ್ಕೆಯಾಗುವ ಸಾಧ್ಯತೆ ಹೆಚ್ಚು.ಆರೋಗ್ಯ ಮಧ್ಯಮ,ವ್ಯಾಪಾರಿಗಳಿಗೆ ತೊಂದರೆ,ಆರ್ಥಿಕ ಪ್ರಗತಿ ಕುಂಟಿತ.

ಮಿಥುನ: ಈ ದಿನ ಮಿಶ್ರ ಫಲ, ರೋಗಭಾದೆಗಳಿಂದ ಧನ ನಷ್ಟ,ದಿನದ ಕೊನೆಯಲ್ಲಿ ಮನಸ್ಸಿಗೆ ಉಲ್ಲಾಸ ಇರಲಿದೆ,ಕುಟುಂಬ ಸೌಖ್ಯ,ಮಹಿಳೆಯರಿಗೆ ಶುಭ ಫಲ,ಉದ್ಯೋಗಿಗಳಿಗೆ ಒತ್ತಡ ಕಮ್ಮಿಯಾಗುವುದು,ವ್ಯಾಪಾರಿಗಳಿಗೆ ಲಾಭ,ಅಧಿಕ ಕರ್ಚು.

ಕಟಕ: ಆಸೆ ಪಟ್ಟುಕೊಂಡ ಕೆಲಸ ಈಡೇರದು,ಪತ್ನಿಯಿಂದ ಮಾನಸಿಕ ಕಿರಿಕಿರಿ ಇರುವುದು,ಆರೋಗ್ಯ ವ್ಯತ್ಯಾಸ,ಶೀತ,ವಾಯು ಬಾದೆ,ದೇಹಾಯಾಸ ಇರುವುದು.ಕರ್ಚು ಹೆಚ್ಚಾಗಲಿದೆ.

ಸಿಂಹ:ಪತ್ನಿಯೊಂದಿಗೆ ವಿರಸ,ಉದ್ಯೋಗದಲ್ಲಿ ನಿರಾಸಕ್ತಿ,ವ್ಯಾಪಾರಿಗಳಿಗೆ ನಷ್ಟ,ಮಹಿಳೆಯರೊಂದಿಗೆ ಕಿರಿಕಿರಿ,ಸ್ಥಳ ಬದಲಾವಣೆಗೆ ಮನಸ್ಸು, ಅನಿರೀಕ್ಷಿತ ಸೋಲು,ನಿದ್ರಾಭಂಗ.

ಕನ್ಯಾ:-ಅಧಿಕ ತಿರುಗಾಟ,ಹಣ ಕರ್ಚು,ಕುಡುಂಬದಲ್ಲಿ ಸೌಖ್ಯ,ನಿದ್ರಾಭಂಗ,ಕೆಲಸಗಳು ನಿಧಾನ ಪ್ರಗತಿ,ಆರೋಗ್ಯ ಉತ್ತಮ ಇದ್ದರೂ ಗಂಟಲು,ಎದೆ ಉರಿ,ವಾಯುಭಾದೆ,ವ್ಯಾಪಾರಿಗಳಿಗೆ ನಷ್ಟ.

ತುಲಾ: ಆರೋಗ್ಯ ಸಮಸ್ಯೆಗಳು ಕಾಡುವವು, ಉದ್ಯೋಗ ಸ್ಥಳದಲ್ಲಿ ಶತ್ರು ಕಾಟ, ಕೆಲಸ ಕಾರ್ಯಗಳಲ್ಲಿ ಎಳೆದಾಟ, ಉದ್ಯೋಗ ನಿಮಿತ್ತ ಪ್ರಯಾಣ, ಧನ ನಷ್ಟ, ಸಾಲಭಾದೆಗಳ ಚಿಂತೆ.

ವೃಶ್ಚಿಕ:- ಈ ದಿನ ಮಿಶ್ರ ಫಲ, ಅಧಿಕ ಖರ್ಚು, ಕುಟುಂಬ ಸೌಖ್ಯ, ನಿದ್ರಾಭಂಗ, ಅನಾರೋಗ್ಯದಲ್ಲಿ ಚೇತರಿಗೆ,ದಿನದ ಕೊನೆಯಲ್ಲಿ ನೆಮ್ಮದಿ.

ಧನಸ್ಸು: ಈ ದಿನ ಮಿಶ್ರ ಫಲ,ಸ್ವಂತ ವ್ಯಾಪಾರದಲ್ಲಿ ಅಧಿಕ ಲಾಭ,ವ್ಯಾಪಾರದಿಂದ ಲಾಭ, ಭೂಮಿ ವಾಹನ ಆಸ್ತಿಗಳಿಂದ ಅನುಕೂಲ, ಆರೋಗ್ಯ ಮಧ್ಯಮ.

ಮಕರ:ಕುಟುಂಬದಿಂದ ತೊಂದರೆ,ಆರ್ಥಿಕ ನಷ್ಟ, ವೈವಾಹಿಕ ಜೀವನದಲ್ಲಿ ಸಮಸ್ಯೆ,ಆರೋಗ್ಯ ಮಧ್ಯಮ.ಹಣ ಕರ್ಚು,ತಿರುಗಾಟ,ಸ್ನೇಹಿತರ ಸಹಕಾರ,ಹೋಟಲ್ ಉದ್ಯಮಿಗಳಿಗೆ ಲಾಭ ವೃದ್ಧಿ.

ಕುಂಭ:ಕೆಲಸ ಕಾರ್ಯ ಪ್ರಗತಿ, ಯತ್ನ ಕಾರ್ಯ ಯಶಸ್ಸು,ಆರೋಗ್ಯ ಅಲ್ಪ ಚೇತರಿಕೆ,ಹೊಸ ಉದ್ಯೋಗಕ್ಕಾಗಿ ಪ್ರಯತ್ನ ಬೆಳಕು ತೋರಲಿದೆ ಆರೋಗ್ಯ ವೃದ್ಧಿ,ಈದಿನ ಮಿಶ್ರ ಫಲ.

ಮೀನ:ಕೆಲಸಕಾರ್ಯಗಳಲ್ಲಿ ಶ್ರಮದ ಫಲ ಉಣ್ಣುವಿರಿ,ಕರ್ಚು ಹೆಚ್ಚು,ತಿರುಗಾಟ,ಸ್ನೇಹಿತರ ಭೇಟಿ,ಪ್ರಯಾಣದಲ್ಲಿ ಸಮಸ್ಯೆ,ಆರೋಗ್ಯ ಸುಧಾರಣೆ,ಅಲ್ಪ ಆಯಾಸ,ಕುಟುಂಬ ದಲ್ಲಿ ಬೆಂಬಲ ಸಿಗುವುದು,ಈ ವಾರಾಂತ್ಯದಲ್ಲಿ ಬೆಳಕು ಕಾಣುವಿರಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!