Astrology|ದಿನಭವಿಷ್ಯ 29-06-2023

73

ಪಂಚಾಂಗ(panchanga)

ಶ್ರೀ ಶಕೇ 1945, ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ,ಗ್ರೀಷ್ಮಋತು, ಆಷಾಢ ಮಾಸ, ಶುಕ್ಲಪಕ್ಷ
ತಿಥಿ: ಏಕಾದಶಿ 26:41 ವಾರ: ಗುರುವಾರ
ನಕ್ಷತ್ರ: ಸ್ವಾತಿ 16:28 ಯೋಗ: ಸಿದ್ದಿ 27:41
ಕರಣ: ವಣಿಜ 15:06 ಇಂದಿನ ವಿಶೇಷ: ಚಾತುರ್ಮಾಸ್ಯವ್ರತಾರಂಭ, ಗೋಪದ್ಮವ್ರತ, ಶಯನೀ ಏಕಾದಶಿ.ಅಮೃತಕಾಲ: ಬೆಳಗ್ಗೆ 07 ಗಂಟೆ 31 ನಿಮಿಷದಿಂದ ಬೆಳಗ್ಗೆ 09 ಗಂಟೆ 09 ನಿಮಿಷದವರೆಗೆ.

ರಾಹುಕಾಲ : ಮಧ್ಯಾಹ್ನ 1.30 ರಿಂದ 3.00 ಗುಳಿಕಕಾಲ: ಬೆಳಗ್ಗೆ 9.00 ರಿಂದ 10.30 ಯಮಗಂಡಕಾಲ: ಬೆಳಗ್ಗೆ 6.00 ರಿಂದ 7.30

ದಿನಭವಿಷ್ಯ (astrology )

ಮೇಷ: ಹಣವ್ಯಯ, ಯತ್ನ ಕಾರ್ಯ ಯಶಸ್ಸು,ತರಕಾರಿಯ ವ್ಯಾಪಾರಿಗಳಿಗೆ ಶುಭ, ಸಿನಿಮಾ ಕಲಾವಿದರಿಗೆ ಶುಭ.

ವೃಷಭ:ಆರೋಗ್ಯ ಸುಧಾರಣೆ, ಸಣ್ಣಪುಟ್ಟ ಅಡಚಣೆಗಳಿಂದ ತೊಂದರೆಯಾಗದು, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಮಕ್ಕಳ ಆರೋಗ್ಯದಲ್ಲಿ ಗಮನಹರಿಸಿ.

ಮಿಥುನ: ಮಗಳಿಂದ ಶುಭವಾರ್ತೆ ಕೇಳುವಿರಿ, ಕ್ರೀಡಾಪಟುಗಳಿಗೆ ಶುಭ, ವರದಿಗಾರರು ಎಚ್ಚರಿಕೆಯಿಂದಿರಿ,ಕಾರ್ಯದಲ್ಲಿ ವಿಘ್ನ .ಇದನ್ನೂ ಓದಿ:-

ಯಲ್ಲಾಪುರ||ಕಾಡಿನಲ್ಲಿ ಬಿದ್ದ ನಂಬರ್ ಪ್ಲೇಟ್ ಜಾಡು ಹಿಡಿದು ಅರಣ್ಯಗಳ್ಳರನ್ನು ಹಿಡಿದ ಅರಣ್ಯ ಇಲಾಖೆ! ಹೇಗೆ ಗೊತ್ತಾ?*

ಕರ್ಕಾಟಕ: ದಿನಸಿ ವರ್ತಕರಿಗೆ ಲಾಭ, ಕೌಟುಂಬಿಕವಾಗಿ ಭಿನ್ನ, ಸಂಬಂಧಗಳು ಸರಿಯಾಗುತ್ತದೆ.

ಸಿಂಹ: ಹೈನು ಉತ್ಪನ್ನಗಳಿಂದ ಆದಾಯ, ನಿರ್ಧಾರಗಳಲ್ಲಿ ಆತುರತೆ ಬೇಡ, ಹಣಕಾಸಿನ ವ್ಯಾಮೋಹದಿಂದ ತೊಂದರೆ.

ಕನ್ಯಾ: ಕಾಂಟ್ರಾಕ್ಟ್ ವ್ಯಾಪಾರಸ್ಥರಿಗೆ ಶುಭ, ಜಟಿಲ ವಿಷಯಗಳತ್ತ ಗಮನಹರಿಸಿ, ವಿವಾಹಾಕಾಂಕ್ಷಿಗಳಿಗೆ ಶುಭ.

ತುಲಾ: ಜವಾಬ್ದಾರಿಯುತ ಕೆಲಸಗಳ ನಿರ್ವಹಣೆ, ಸ್ಪರ್ಧಾತ್ಮಕ ವಾತಾವರಣ ಹೆದರಿಸಬೇಕಾಗುವುದು, ಧರ್ಮ ಕಾರ್ಯಗಳಲ್ಲಿ ಆಸಕ್ತಿ.

ವೃಶ್ಚಿಕ: ಹಿರಿಯ ಸಹೋದ್ಯೋಗಿಗಳಿಂದ ಧನ ಸಹಾಯ, ಔಷಧ ವ್ಯಾಪಾರಿಗಳಿಗೆ ಲಾಭ, ಕ್ಲಿಷ್ಟಕರ ಪರಿಸ್ಥಿತಿಯನ್ನು ಧೈರ್ಯದಿಂದ ಎದುರಿಸಿ.

ಧನಸ್ಸು: ಸಹಾಯ ಪಡೆದವರೇ ದೂಷಿಸುವರು, ರಚನಾತ್ಮಕ ಕೆಲಸಗಳಲ್ಲಿ ಆಸಕ್ತಿ, ಕುಟುಂಬದಲ್ಲಿ ಅಶಾಂತಿ.ಇದನ್ನೂ ಓದಿ:-ರಾಜ್ಯದ ಜನರಿಗೆ 10 ಕೆಜಿ ಅಕ್ಕಿ ಸಿಗೋದು ಯಾವಾಗ? ಅಪ್ಡೇಟ್ ಕೊಟ್ಟ ಸಿಎಂ ಸಿದ್ದು!

ಮಕರ: ಶೀಘ್ರ ಕೋಪದಿಂದಾಗಿ ವ್ಯಕ್ತಿತ್ವದಲ್ಲಿ ಬದಲಾವಣೆ, ಕಪಟವಿಲ್ಲದ ಮಾತಿನಿಂದ ನಿಷ್ಟುರ, ಮಗಳ ಉನ್ನತಾಭ್ಯಾಸದಲ್ಲಿ ಪ್ರಗತಿ.

ಕುಂಭ: ಛಾಯಾಗ್ರಹಕರಿಗೆ ಶುಭ, ಮಾನಸಿಕ ವ್ಯಥೆಗಳು ನಿವಾರಣೆ, ಸರ್ಕಾರಿ ಸವಲತ್ತುಗಳ ದೊರೆಯುತ್ತದೆ.

ಮೀನ: ಸಹೋದರಿಯರರಿಂದ ಸಹಕಾರ, ಪ್ರಾಮಾಣಿಕ ದುಡಿಮೆಯಿಂದಾಗಿ ಮನಶಾಂತಿ, ಅಸೂಯೆ ಪಡುವ ಜನದಿಂದ ಎಚ್ಚರಿಕೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!