Rain| ಅಬ್ಬರದ ಆನೆಕಲ್ಲು ಮಳೆ |ಹಿಮದಂತೆ ತುಂಬಿದ ಆನೆಕಲ್ಲು|ವಿಡಿಯೋ ನೋಡಿ

Rain:Unseasonal rain with heavy hailstones hit Dharwad, Kalghatgi and Chamarajanagar in Karnataka. Several areas were covered with hail like snow. Watch the viral video of the sudden hailstorm.
Heavy hailstorm covers roads and fields like snow during unseasonal rain in Dharwad Kalghatgi Karnataka Heavy hailstorm covers roads and fields like snow during unseasonal rain in Dharwad Kalghatgi Karnataka
Heavy hailstorm covers roads and fields like snow during unseasonal rain in Dharwad Kalghatgi Karnataka

Rain| ಅಬ್ಬರದ ಆನೆಕಲ್ಲು ಮಳೆ |ಹಿಮದಂತೆ ತುಂಬಿದ ಆನೆಕಲ್ಲು|ವಿಡಿಯೋ ನೋಡಿ.

Rain news| ರಾಜ್ಯದ ಹಲವು ಕಡೆ ಇಂದು ಅಕಾಲಿಕ ಮಳೆಯಾಗಿದೆ. ಉತ್ತರ ಕರ್ನಾಟಕ ಭಾಗ, ಧಾರವಾಡ,ಹುಬ್ಬಳ್ಳಿ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ಭಾಗದಲ್ಲಿ ಸಹ ಮಳೆಯಾಗಿದೆ.(rain)

Darwad | ಫಲಿಸದ ಪೊಲೀಸ್ ಆಗುವ ಕನಸು ಪದವಿದರೆ ಆತ್ಮಹತ್ಯೆ.

ಧಾರವಾಡ ತಾಲೂಕಿನ ಕಲಘಟಕಿಯಲ್ಲಿ ಆನೆಕಲ್ಲು ಸಹಿತ ಅಬ್ಬರದ ಮಳೆಯಾಗಿದ್ದು ಹಿಮಾಲಯದ ನೆನಪು ಬರಿಸಿತು. ಹಲವು ಪ್ರದೇಶದಲ್ಲಿ ಆನೆಕಲ್ಲುಗಳು ಬಿದ್ದ ಪರಿಣಾಮ ಹಿಮಾಲಯದ ಯಾವುದೋ ಊರಿನಂತೆ ಕಂಗೊಳಿಸಿತು. ಚಾಮರಾಜ ನಗರದಲ್ಲೂ ಇದೇ ಸ್ಥಿತಿ ನಿರ್ಮಾಣವಾಗಿದ್ದು  ತಾಲೂಕಿನ ಮರಿಯಾಲ,ಉಡೀಗಾಲ ಸೇರಿದಂತೆ ಹಲವು ಗ್ರಾಮದಲ್ಲಿ ಆನೆಕಲ್ಲು ಸಹಿತ ಮಳೆ ಸುರಿದಿದೆ.

Advertisement

ಹೇಗಿತ್ತು ಮಳೆ ವಿಡಿಯೋ ನೋಡಿ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement