Accident |ಯು.ಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ- ಸಚಾರ ಗಂಭೀರ

Accident:UT Khader escort vehicle accident Ankola ಯುಟಿ ಖಾದರ್ ಬೆಂಗಾವಲು ವಾಹನ ಕ್ಕೆ ಅ್ಕೂಟಿ .ವಿವತ ನೋಡಿ
Accident |ಯು.ಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ- ಸಚಾರ ಗಂಭೀರ Accident |ಯು.ಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ- ಸಚಾರ ಗಂಭೀರ

Accident |ಯು.ಟಿ ಖಾದರ್ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿ- ಸಚಾರ ಗಂಭೀರ.

ಕಾರವಾರ :- *ಆರೋಗ್ಯ ಸಚಿವ  ಯು‌ಟಿ ಖಾದರ್ ರವರ ಬೆಂಗಾವಲು ವಾಹನಕ್ಕೆ ಸ್ಕೂಟಿ ಡಿಕ್ಕಿಯಾಗಿ ಸ್ಕೂಟಿ  ಸವಾರ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ  ಅಂಕೋಲ ದ ವರದರಾಜ್ ಹೋಟಲ್ ಬಳಿ ನಡೆದಿದೆ.

ಇದನ್ನೂ ಓದಿ:-Karwar|ಆಸೆ ಇದೆ ಎಂದು ಎಲ್ಲಾ ಶಾಸಕರನ್ನ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ-ಯುಟಿ ಖಾದರ್ 

ಆರೋಗ್ಯ ಸಚಿವ ರನ್ನ ಕಾರವಾರ ದಿಂದ ಉಡುಪಿ ಕಡೆ ಎಸ್ಕಾರ್ಟ ಮಾಡಿ ಕರೆದೊಯ್ಯವ ವೇಳೆ ಈ ಘಟನೆ ನಡೆದಿದ್ದು

Advertisement

ಅಪಘಾತವಾಗುತಿದ್ದಂತೆ ಸ್ವತಹ ಸಚಿವರೇ ಆತನ್ನ ಆಸ್ಪತ್ರೆಗೆ ಸೇರಿಸುವ ಮೂಲಕ ಚಿಕಿತ್ಸೆಗೆ ಸ್ಪಂದಿಸಿದರು.

ಅಂಕೋಲ ತಾಲೂಕಿನ ಅಲಗೇರಿ ಮೂಲದ ಸಂದೀಪ್ ನಾಯಕ್  ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡವರಾಗಿದ್ದು

ಅಂಕೋಲ (ankola)ಪಟ್ಟಣದ ಆರ್ಯ ಮೆಡಿಕಲ್ ಹಾಸ್ಪಿಟಲ್ ನಲ್ಲಿ ಚಿಕಿತ್ಸೆ ಪಡೆಯುತಿದ್ದು ತಲೆಗೆ ಪೆಟ್ಟಾಗಿದ್ದು ಜೀವಪಾಯದಿಂದ ಪಾರಾಗಿದ್ದಾರೆ.ಘಟನೆ ಸಂಬಂಧ ಅಂಕೋಲ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement