ಗಂಗಾವಳಿ ನದಿಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷ ! ವೈರಲ್ ವಿಡಿಯೋ ಏನು?

crocodile crocodile

ಕಾರವಾರ :-ಉತ್ತರ ಕನ್ನಡ ಜಿಲ್ಲೆಯ(Uttrakannada district) ಅಂಕೋಲಾ ತಾಲೂಕಿನ ಹಿಲ್ಲೂರಿಗೆ ಗೋಗುವ ಮಾರ್ಗದ ಹೊಸಕಂಬಿ ಸೇತುವೆ ಬಳಿ ನದಿಯಲ್ಲಿ ಬೃಹದಾಕಾರದ ಮೊಸಳೆ ಎರಡು ದಿನದ ಹಿಂದೆ ಪ್ರವಾಸಿಗರು ಸೆಲ್ಫಿ (selfie) ತೆಗೆದುಕೊಳ್ಳುವ ಸಂದರ್ಭದಲ್ಲಿ ಕಾಣಿಸಿಕೊಂಡಿದೆ ಎಂದು ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ:-ರಾಜ್ಯದ ಹಲವು ಕಡೆ ಇಂದು ಮಳೆ-ಎಲ್ಲಿ ಹೇಗಿದೆ ವಾತಾವರಣ

Advertisement

ಸುಮಾರು 7 ಅಡಿ ಉದ್ದವಿರುವ ಬೃಹತ್ ಮೊಸಳೆ ಇದಾಗಿದ್ದು ಈ ಹಿಂದೆ ಕದಂಬ ನೌಕಾನೆಲೆಯಲ್ಲಿ ಬೃಹದಾಕಾರದ ಮೊಸಳೆ ಹಿಡಿದು ಅರಣ್ಯ ಇಲಾಖೆಯವರು ಗಂಗಾವಳಿ ನದಿಗೆ ಬಿಟ್ಟಿದ್ದರು. ಅದು ಕೂಡ ಬೃಹದಾಕಾರವಾಗಿತ್ತು . ಇದೇ ಮೊಸಳೆ ಇರಬಹುದೆಂದು ಊಹಿಸಲಾಗಿದೆ.

ಆದ್ರೆ ಈ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ಒಂದೊಂದು ಊರಿನ ಹೆಸರಲ್ಲಿ ಷೇರ್ ಆಗುತ್ತಿದೆ. ಇದು ಕೆಲವರು ದಾಂಡೇಲಿ ವಿಡಿಯೋ ಎಂದು ಷೇರ್ ಮಾಡಿದರೇ ಇನ್ನು ಕೆಲವರು ಗಂಗಾವಳಿ ,ಧಾರವಾಡ ಎನ್ನುತಿದ್ದಾರೆ. ಆದರೇ ಈ ವಿಡಿಯೋ ಉತ್ತರ ಕನ್ನಡ ಜಿಲ್ಲೆಯದ್ದೆ ಆಗಿದ್ದು ದಾಂಡೇಲಿಯದ್ದೂ ಅಥವಾ ಎಲ್ಲಿಯದು ಎಂಬುದು ಸ್ಪಷ್ಟತೆಯಿಲ್ಲ.ಇನ್ನು ಈ ಬಗ್ಗೆ ಅರಣ್ಯ ಇಲಾಖೆಯವರೇ ಸ್ಪಷ್ಟನೆ ನೀಡಬೇಕಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement