UttraKannada weather forecast weekly report Karnataka

UTTRAKANNADA| ಒಂದು ವಾರ ಹೇಗಿರಲಿದೆ ಜಿಲ್ಲೆಯ ವಾತಾವರಣ ಇಲ್ಲಿದೆ ವಿವರ.

95

ಭಾರತ ಹವಾಮಾನ ಇಲಾಖೆಯ ವರದಿಯಂತೆ ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಮಳೆ ,ಬಿಸಿಲಿನ ಮಿಶ್ರ ವಾತಾವರಣವಿದೆ. ಹಾಗಿದ್ರೆ IMD ಪ್ರಕಾರ ಯಾವಾಗ ಎಷ್ಟು ಮಳೆ ಹೇಗಿರಲಿದೆ ಈ ಕೆಳಗೆ ನೀಡಲಾಗಿದೆ.

19-06-2024 ರಂದು ಎಲ್ಲಾ ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಬಹುದು

20-06-2024 ರಂದು ಎಲ್ಲಾ ಸ್ಥಳಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಬಹುದು.

  • 21-06-2024 ರಂದು ಎಲ್ಲಾ ಸ್ಥಳಗಳಲ್ಲಿ ಗುಡುಗು-ಮಿಂಚು ಸಹಿತ ಭಾರಿ (64.5 mm 115.5 mm) ಮಳೆಯಾಗಬಹುದು (Yellow Alert)

22-06-2024 ರಂದು ಎಲ್ಲಾ ಸ್ಥಳಗಳಲ್ಲಿ ಗುಡುಗು-ಮಿಂಚು ಸಹಿತ ಅತೀ ಭಾರಿ (115.6 mm to 204.4mm) ಮಳೆಯಾಗಬಹುದು (Orange Alert)

Kannadavani what'sapp

23-06-2024 ರಂದು ಹಲವು ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಬಹುದು.

24-06-2024 ರಂದು ಹಲವು ಸ್ಥಳಗಳಲ್ಲಿ ಹಗುರ-ಸಾಧಾರಣ (2.5mm to 64.4mm) ಮಳೆಯಾಗಬಹುದು.

  • 25-06-2024 ರಂದು ಕೆಲವು ಸ್ಥಳಗಳಲ್ಲಿ ಹಗುರ -ಸಾಧಾರಣ ಮಳೆ ಆಗಲಿದೆ.



ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!