Siddapura|ಅಕ್ರಮವಾಗಿ ಬೆಳೆಸಿದ್ದ 1kg ಗಾಂಜಾಗಿಡದೊಂದಿಗೆ ಆರೋಪಿಯ ಬಂಧನ

TextMaster 04 07 08.49.37 TextMaster 04 07 08.49.37

ಕಾರವಾರ:- ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಭಂಡಾರಕೇರಿ ಗ್ರಾಮದ ಶಾನಬಾಳೆಗದ್ದೆ ಲಕ್ಷ್ಮೀ ನಾರಾಯಣ ಬಂಗಾರೇಶ್ವರ ಹೆಗಡೆ ಎಂಬುವವರು ಮಾರಾಟ ಮಾಡುವ ಉದ್ದೇಶದಿಂದ ಅಕ್ರಮವಾಗಿ ಬೆಳೆಸಿದ್ದ 50 ಗಾಂಜಾ ಗಿಡಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನ ದಲ್ಲಿ ಸ್ಥಳೀಯ ಠಾಣೆಯ ಪಿಐ ಕುಮಾರ ಕೆ, ಪಿಎಸ್ಐ ಮಲ್ಲಿಕಾರ್ಜುನ ಕೊರಾಣಿ ಹಾಗೂ ಸಿಬ್ಬಂದಿಗಳು ದಾಳಿ ಮಾಡಿ ಆರೋಪಿಯೊಂದಿಗೆ 1ಕೆಜಿ 900 ಗ್ರಾಂ ಗಾಂಜಾಗಿಡಗಳನ್ನು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ:-ಪ್ರಯಾಣಿಕರಿಗೆ ಚುನಾವಣಾ ಚಕ್ ಪೋಸ್ಟ್ ಕಾಟ ಪರಿಹಾರ ಹೇಳಿದ್ರು ಜಿಲ್ಲಾಧಿಕಾರಿ|videoಜೊತೆ ಸುದ್ದಿ ನೋಡಿ(ಅಕ್ಷರದ ಮೇಲೆ ಕ್ಲಿಕ್ ಮಾಡಿ)

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement