ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ ಕರೋನಾ ಎರಡನೆ ಅಲೆಯಲ್ಲಿ ಈಬಾರಿ ಗ್ರಾಮ ಮಟ್ಟದಲ್ಲಿ ಕರೋನಾ ಸೋಂಕಿನ ಪ್ರಮಾಣ ಏರಿಕೆ ಆಗಿದೆ. ಇದರ ಜೊತೆಗೆ ಕರೋನಾ ಸಾವಿನ ಪ್ರಮಾಣ ಕೂಡ .ಆದ್ರೆ ಈವರೆಗೂ 396 ಗ್ರಾಮಗಳಲ್ಲಿ ಕರೋನಾ ಸೋಂಕಿತ ವ್ಯಕ್ತಿಗಳು ಪತ್ತೆಯಾಗಿಲ್ಲ.
ಉತ್ತರ ಕನ್ನಡ ಜಿಲ್ಲೆಯ 1263 ಗ್ರಾಮಗಳಲ್ಲಿ 867 ಗ್ರಾಮಗಳಲ್ಲಿ ಈವರೆಗೆ ಕೊರೊನಾ ಸೋಂಕು ಕಂಡುಬಂದಿದ್ದು, 396 ಗ್ರಾಮಗಳು ಕೊರೊನಾ ಸೋಂಕು ಹರಡದೆ ಇರುವ ಗ್ರಾಮಗಳಾಗಿರುತ್ತವೆ.
ಹಾಗಿದ್ರೆ ಯಾವ ಗ್ರಾಮಪಂಚಾಯ್ತಿಗಳಲ್ಲಿ ಸದ್ಯ ಎಷ್ಟು ಪ್ರಕರವಿದೆ ಇಲ್ಲಿದೆ ಮಾಹಿತಿ:-( ಕೆಲವು ಪಂಚಾಯಿತ್ ಗಳನ್ನು ಹೊರತುಪಡಿಸಿ ಜಿಲ್ಲಾ ಪಂಚಾಯ್ತಿ ನೀಡಿದ ಮಾಹಿತಿ ಅನುಸಾರ ನೀಡಲಾಗಿದೆ.)ಹಾಗಿದ್ರೆ ಯಾವ ಗ್ರಾಮಪಂಚಾಯ್ತಿಗಳಲ್ಲಿ ಸದ್ಯ ಎಷ್ಟು ಪ್ರಕರವಿದೆ ಇಲ್ಲಿದೆ ಮಾಹಿತಿ:-( ಕೆಲವು ಪಂಚಾಯಿತ್ ಗಳನ್ನು


