Honnavara|ಗುಡ್ಡ ಕುಸಿತ ಅಪಾಯದಿಂದ ಪಾರಾದ ಕುಟುಂಬ

TextMaster 07 26 10.49.14 TextMaster 07 26 10.49.14

ಕಾರವಾರ:- ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅಬ್ಬರ ಮುಂದುವರೆದಿದ್ದು ಹೊನ್ನಾವರದ ಸಂಶಿ ತೆಂಗಾರದಲ್ಲಿ ನಾಗರಾಜ ನಾಯ್ಕ ಎಂಬುವವರ ಮನೆ ಹಿಂಭಾಗದಲ್ಲಿ ಗುಡ್ಡ ಕುಸಿದ ಮಣ್ಣ ಹಾಗೂ ಬಂಡೆಗಲ್ಲು ಉರುಳಿ ಶೌಚಾಲಯ ಹಾಗೂ ಮನೆಯ ಗೋಡೆ ಜಖಂ ಆಗಿದೆ.
ಅದರಷ್ಟವಶಾತ್ ಅನಾಹುತದ ಮುನ್ನೆಚ್ಚರಿಕೆ ಅರಿತು ಕುಟುಂಬ ಮೊದಲೇ ಮನೆ ತೊರೆದಿದ್ದರಿಂದ ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಕಂದಾಯ ಅಧಿಕಾರಿಗಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:- ಜೋಯಿಡಾ ತಾಲೂಕಿನಲ್ಲಿ ಗುಡ್ಡ ಕುಸಿತ

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement