ಕಾರವಾರದಲ್ಲೋಂದು ಲಕ್ಷ ಲಕ್ಷ ಬೆಲೆಬಾಳುವ ಬಲೇ ಬಕ್ರಿ

TextMaster 06 30 08.40.07 TextMaster 06 30 08.40.07

ಕಾರವಾರ :- ಮುಸ್ಲಿಂ ಧರ್ಮಿಯರಲ್ಲಿ ತ್ಯಾಗ ಬಲಿದಾನದ ಹಬ್ಬ ಎಂದರೇ ಬಕ್ರೀದ್. ಈ ಹಬ್ಬದಲ್ಲಿ ಕುರಿಗಳನ್ನು ದೇವರಿಗೆ ಸಮರ್ಣೆಮಾಡುವುದು ವಿಶೇಷ. ಹೀಗಾಗಿ ಉತ್ತರ ಕನ್ನಡ ಜಿಲ್ಲೆಯ ಕಾರವಾರ ನಗರದ ಮುಸ್ಲಿಂ ಗಲ್ಲಿಯಲ್ಲಿ ಇಬ್ರಾಹಿಮ್ ಎಂಬುವವರು ಏಳು ವಿವಿಧ ಜಾತಿಯ ಕುರಿಗಳನ್ನು ತಂದಿದ್ದು ಹತ್ತು ಲಕ್ಷಕ್ಕೂ ಹೆಚ್ಚು ಬೆಲೆಬಾಳುತ್ತಿವೆ.

ಮುಂಬೈ ನಿಂದ ಕಾರವಾರಕ್ಕೆ ತೋತಾಪುರಿ, ಎಮನಿ,ಸೋಲ್ಜರ್ಸ್( Soldier) ,ಇಲಾಯ್ತಿ,ಮದುರೈ
ಎಂಬ ಜಾತಿಯ ಕುರಿಗಳನ್ನು ತಂದಿದ್ದು ಒಂದು ಕುರಿ ಒಂದೂವರೆ ಕ್ವಿಂಟಲ್ ಗೂ ಹೆಚ್ಚು ತೂಕ ತೂಗುತ್ತದೆ. ಹೀಗಾಗಿ ಈ ಅಪರೂಪದ ಕುರಿಗಳು ಇದೀಗ ಜನರ ಆಕರ್ಷಣೆಗೆ ಕಾರಣವಾಗಿದೆ.

Advertisement

ಇದನ್ನೂ ಓದಿ:- ಇಂದಿನ ದಿನಭವಿಷ್ಯ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement