ಕುಮಟಾದಲ್ಲಿ ಮಳೆ ಅಬ್ಬರ |ಎಲ್ಲಿ ಎಷ್ಟು ಅನಾಹುತ ವಿವರ ನೋಡಿ.

TextMaster 07 06 07.15.53 TextMaster 07 06 07.15.53

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಬಾರೀ ಗಾಳಿ ಮಳೆಗೆ 30 ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ.ಕುಮಟಾದ ಮಾಸ್ತಿಕಟ್ಟೆ ಬಳಿ ಗೂಡಂಗಡಿಗೆ ಮರ ಬಿದ್ದು ಓರ್ವನಿಗೆ ಗಂಭೀರ ಗಾಯವಾಗಿದ್ದಿ ಎರಡು ಬೈಕ್ ಗಳು ಜಕಂ ಆಗಿವೆ.
ಕುಮಟಾದ ನಾಲ್ಕು ಮನೆಗಳು, ಶಾಲೆಯ ಕೋಣೆಯೊಂದು ಮರ ಬಿದ್ದ ಪರಿಣಾಮ ಸಂಪೂರ್ಣ ಜಕಂ ಆಗಿದೆ.

TextMaster 07 06 07.18.20

ಗೋಕರ್ಣ ದ ಮಹಾಬಲೇಶ್ವರ ದೇವಸ್ಥಾನದ ಅಮೃತಾನ್ನ ಭೋಜನ ಶಾಲೆಯ ಮೇಲೋ ಮರ ಉರುಳಿ ಹಾನಿಯಾಗಿದೆ.
ಕುಮಟಾದಲ್ಲಿ ಅಘನಾಶಿನಿ ನದಿ ನೀರಿನ ಪ್ರವಾಹದಿಂದ ಹಂದಿಗೋಣ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದ್ದು ಆರು ಜನರನ್ನು ಹಂದಿಗೋಣದ ಸರ್ಕಾರಿ ಪ್ರಾಥಮಿಕ ಶಾಲೆಯ ಕಾಳಜಿ ಕೇಂದ್ರಕ್ಕೆ ರವಾನೆ ಮಾಡಲಾಗಿದೆ.

Advertisement

IMG 20230706 WA0053

ಫೋಟೋದ ಮೇಲೆ ಕ್ಲಿಕ್ ಮಾಡಿ ಓದಿ.

TextMaster 07 06 03.21.43

ಕುಮಟಾದಲ್ಲಿ ಸಂಜೆಯಿಂದ ಅಬ್ಬರದ ಮಳೆ ಗಾಳಿಗೆ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿಗಳು ಹಾನಿಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement