Kumta: ನೇಸರ ರೆಸಾರ್ಟ ಮೇಲೆ ದಾಳಿ ವೇಷ್ಯಾ ವಾಟಿಕೆ ನಡೆಸುತಿದ್ದ ಇಬ್ಬರ ಬಂಧನ-ಮೂವರು ಯುವತಿಯರ ರಕ್ಷಣೆ

Point Blur Oct082023 220625 Point Blur Oct082023 220625

ಕಾರವಾರ :- ವೇಶ್ಯಾವಾಟಿಕೆ ನಡೆಯುತಿದ್ದ ರೆಸಾರ್ಟ ಮೇಲೆ ಪೊಲೀಸರ ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ಪಡೆದು ಮೂರು ಜನ ಯುವತಿಯರ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬಾಡದ ಜೇಷ್ಟಪುರದ ನೇಸರ ರೆಸಾರ್ಟ ನಲ್ಲಿ ಇಂದು ನಡೆದಿದೆ.

TextMaster 10 08 09.24.35

ನಾಗೇಶ್ ಶಟ್ಟಿ, ಆರೀಪ್ ಮುಲ್ಲ ಬಂಧಿತ ವ್ಯಕ್ತಿಗಳಾಗಿದ್ದು ಇವರು ಗ್ರಾಹಕರಿಂದ ಪಡೆದ 12 ಸಾವಿರಕ್ಕೂ ಹೆಚ್ಚು ನಗದು ,ಮೊಬೈಲ್ ಹಾಗೂ ಕಾಂಡಮ್ ಗಳನ್ನು ವಶಕ್ಕೆ ಪಡೆಯಲಾಗಿದೆ.

Advertisement

Point Blur Oct082023 220559

ಭಟ್ಕಳ ಡಿ.ವೈ.ಎಸ್.ಪಿ ಶ್ರೀಕಾಂತ್ ನೇತ್ರತ್ವದಲ್ಲಿ ಕಚಿತ ಮಾಹಿತಿ ಪಡೆದು ಈ ಕಾರ್ಯಾಚರಣೆ ನಡೆಸಿದ್ದು ದತ್ತು ಪಟಗಾರ್ ಎಂಬುವವರ ಮಾಲೀಕತ್ವದ ನೇಸರ ರೆಸಾರ್ಟ ಇದಾಗಿದ್ದು ಈ ಯುವಕರು ವಾಟ್ಸ್ ಅಪ್ ಮೂಲಕ ಯುವತಿಯ ಪೋಟೋಗಳನ್ನು ಕಳುಹಿಸಿ ಗ್ರಾಹಕರನ್ನು ಸೆಳೆಯುತಿದ್ದರು‌. ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement