ಪಂಚಾಂಗ(panchanga)
ಸಂವತ್ಸರ – ಶೋಭಕೃತ್
ಋತು – ವಸಂತ
ಅಯನ – ಉತ್ತರಾಯಣ
ಮಾಸ-ಚೈತ್ರ
ಪಕ್ಷ -ಕೃಷ್ಣ
ತಿಥಿ – ಬಿದಿಗೆ
ನಕ್ಷತ್ರ – ಸ್ವಾತೀ
ವಾರ- ಶನಿವಾರ
ಕಾಲ(Time)
ರಾಹುಕಾಲ: 9:16 AM – 10 : 49 AM
ಗುಳಿಕಕಾಲ: 6:11 AM – 7 : 44 AM
ಯಮಗಂಡಕಾಲ: 1 : 54 PM – 3 : 26 PM
ಹವಾಮಾನ (weather)
ರಾಜ್ಯದ ಹಲವೆಡೆ ತುಂತುರು ಮಳೆಯಾಗುತ್ತಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣ ಇರಲಿದೆ. ಅಲ್ಲದೇ ಬೆಳಗಾವಿಯಲ್ಲಿ ಮಳೆಯಾಗುವ ಸಾಧ್ಯತೆಯಿದೆ, ಕರಾವಳಿಯಲ್ಲಿ ಸೆಕೆಯ ಪ್ರಮಾಣ ಹೆಚ್ಚಲಿದೆ.ನೀರಿನ ಸಮಸ್ಯೆ ಉದ್ಭವವಾಗಲಿದೆ.
ರಾಶಿಫಲ(Rashipala)
ಮೇಷ: ಉದ್ಯೋಗಿಗಳಿಗೆ ಶುಭ,ವಾಹನಾಪಘಾತ, ಆತ್ಮೀಯರಿಂದ ಮೋಸ, ತಂದೆಗೆ ಆರೋಗ್ಯದಲ್ಲಿ ತೊಂದರೆ,ಹಣವ್ಯಯ,ಆರೋಗ್ಯ ಮಧ್ಯಮ, ಶುಭ ಸಂಖ್ಯೆ-5
ವೃಷಭ: ಆರೋಗ್ಯ ಮಧ್ಯಮ,ಸ್ನೇಹಿತರೊಂದಿಗೆ ಶತ್ರುತ್ವ, ಹೊಸ ವಸ್ತು ಖರೀದಿಯಿಂದ ಮೋಸ, ವ್ಯಾಪಾರದಲ್ಲಿ ಎಚ್ಚರಿಕೆ,ಕುಟುಂಬ ಸೌಖ್ಯ,ಶುಭ ಸಂಖ್ಯೆ-4 ಇದನ್ನೂ ಓದಿ:- ಸಿದ್ದಾಪರದಲ್ಲಿ ಭಟ್ಟರ ಮನೆಯಲ್ಲಿ ಗಾಂಜಾ ವಶ(ಅಕ್ಷರದ ಮೇಲೆ ಕ್ಲಿಕ್ ಮಾಡಿ)
ಮಿಥುನ: ಆರೋಗ್ಯ ವ್ಯತ್ಯಾಅ,ಉತ್ತಮ ಮಾತುಗಾರಿಕೆಯಿಂದ ಜನ ಮನ್ನಣೆ, ಸಂತಾನ ಆಕಾಂಕ್ಷಿಗಳಿಗೆ ಶುಭ, ಉಡುಗೊರೆ ಬಹುಮಾನಗಳು ಪ್ರಾಪ್ತಿ,ಶುಭ ಸಂಖ್ಯೆ-2
ಕಟಕ: ಕುಟುಂಬದಲ್ಲಿ ಸಂತೋಷದ ವಾತಾವರಣ, ದಾಂಪತ್ಯ ಜೀವನದಲ್ಲಿ ಸುಖಮಯ, ವಿದ್ಯಾರ್ಥಿಗಳಿಗೆ ಮನಸ್ಸು ಚಂಚಲವಾಗಿರುತ್ತದೆ,ವ್ಯಾಪಾರದಲ್ಲಿ ಏರಿಳಿತ,ಶುಭ ಸಂಖ್ಯೆ-6
ಸಿಂಹ: ಆರ್ಥಿಕ ಸಮಸ್ಯೆ,ಆಡಿಟಿಂಗ್ ಹಾಗೂ ಅಕೌಂಟಿಂಗ್ ನವರಿಗೆ ಶುಭ, ಕ್ಲಿಷ್ಟ ಕಾರ್ಯಗಳಲ್ಲಿ ಯಶಸ್ಸು, ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗಿ,ಆರೋಗ್ಯ ಉತ್ತಮ,ಶುಭ ಸಂಖ್ಯೆ-4
ಕನ್ಯಾ:ಕುಟುಂಬ ಸೌಖ್ಯ,ಹಣವ್ಯಯ, ಸರ್ಕಾರಿ ಕೆಲಸಗಳಲ್ಲಿ ತೊಂದರೆ, ರಕ್ತದೊತ್ತಡ ಅಧಿಕ, ವಿನಾಕಾರಣ ಪ್ರಯಾಣ,ಉದ್ಯೋಗದಲ್ಲಿ ಶುಭ ,ಶುಭ ಸಂಖ್ಯೆ-3
ತುಲಾ: ಆರ್ಥಿಕ ಸಮಸ್ಯೆ,ವಿದ್ಯಾರ್ಥಿಗಳು ಕಾಲಹರಣ ಮಾಡಬೇಡಿ, ಕಾರ್ಯಗಳು ಕೈಗೂಡುತ್ತವೆ ಒಡಹುಟ್ಟಿದವರಿಂದ ಸಂತಸ,ವ್ಯಾಪಾರಿಗಳಿಗೆ ಲಾಭ ಇರದು,ಶುಭ ಸಂಖ್ಯೆ-5
ವೃಶ್ಚಿಕ: ಆರ್ಥಿಕ ಅಭಿವೃದ್ಧಿ,ವ್ಯಾಪಾರದಲ್ಲಿ ಲಾಭ,ಲಾಯರ್ ಗಳಿಗೆ ಅಶುಭ, ಪ್ರಯತ್ನಗಳಿಗೆ ಫಲ ಸಿಗುತ್ತದೆ, ಬಿಡುವಿಲ್ಲದ ದುಡಿಮೆ ಇರುತ್ತದೆ,ಶುಭ ಸಂಖ್ಯೆ-7
ಧನು: ಆರೋಗ್ಯ ಸುಧಾರಣೆ,ಬುದ್ಧಿವಂತಿಕೆಯಿಂದ ಕೆಲಸದಲ್ಲಿ ಆದಾಯ, ವಿದ್ಯಾರ್ಥಿಗಳು ಸಾಧನೆ ಮಾಡುವಿರಿ, ಪಾಲುದಾರಿಕೆಯ ವ್ಯಾಪಾರದಲ್ಲಿ ನಷ್ಟ,ಹಣವ್ಯಯ,ಶುಭ ಸಂಖ್ಯೆ-4
ಮಕರ: ಆರೋಗ್ಯ ಉತ್ತಮ,ಅಧಿಕಾರಿಗಳ ತಪ್ಪು ನಿರ್ಧಾರದಿಂದ ತೊಂದರೆ, ಹೋಟೆಲ್ ವ್ಯಾಪಾರಿಗಳಿಗೆ ಲಾಭ, ಆದಾಯವಿದ್ದರೂ ಖರ್ಚು ವೆಚ್ಚಗಳಿರುತ್ತವೆ,ಶುಭ ಸಂಖ್ಯೆ-4.ಇದನ್ನೂಓದಿ:- ಕಾಗೇರಿ ಜೊತೆ ರೌಡಿ ಶೀಟರ್ ಸಭೆ ,ನಂತರ ಬಂಧನ(ಅಕ್ಷರದ ಮೇಲೆ ಕ್ಲಿಕ್ ಮಾಡಿ)
ಕುಂಭ: ವ್ಯಾಪಾರದಲ್ಲಿ ಪ್ರಗತಿ,ಕುಟುಂಬದವರ ಸಹಕಾರದಿಂದ ನೆಮ್ಮದಿ, ಕಷ್ಟವೆನಿಸಿದರು ಹಿಡಿದ ಕೆಲಸ ಸಾಧಿಸಿ, ಆರ್ಥಿಕ ಖರ್ಚಿನಿಂದ ಭೀತಿ,ಉದ್ಯೋಗಿಗಳಿಗೆ ಸಾಧಾರಣ ಫಲ,ಶುಭ ಸಂಖ್ಯೆ-4
ಮೀನ: ಹಣವ್ಯಯ,ಎಲೆಕ್ಟ್ರಿಕ್ ಉಪಕರಣಗಳ ವ್ಯಾಪಾರದಲ್ಲಿ ಲಾಭಾ, ಹೈನು ಗಾರಿಕೆಯಲ್ಲಿ ಲಾಭ,ಕುಟುಂಬ ಸೌಖ್ಯ,ಕೃಷಿಕರಿಗೆ ಲಾಭ,ಶುಭ ಸಂಖ್ಯೆ-8 ಇದನ್ನೂ ಓದಿ:- ಮೀನಿನ ವಾಹನದಲ್ಲಿ ಸಿಕ್ತು ಕ್ವಿಂಟಲ್ ಗಟ್ಟಲೇ ಗೋಮಾಂಸ.(ಅಕ್ಷರದ ಮೇಲೆ ಕ್ಲಿಕ್ ಮಾಡಿ)
#astrology #Dinabavishya #panchanga






