ಶೌಚಾಲಯಕ್ಕೆ ಹೋದವನ ಬಳಿ ಹಣ ಕದ್ದು ಕಳ್ಳ ಪರಾರಿ|24 ತಾಸಿನಲ್ಲೇ ಕಳ್ಳ ಅಂದರ್

TextMaster 08 16 08.14.33 TextMaster 08 16 08.14.33

ಕಾರವಾರ(Karwar):- ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದ ಆರೋಪಿಯನ್ನು 24 ಗಂಟೆಯಲ್ಲೇ ಬಂಧನ ಮಾಡಿದ ಘಟನೆ ಉತ್ತರಕನ್ನಡ ಜಿಲ್ಲೆಯ ಕಾರವಾರ ನಗರದಲ್ಲಿ ನಡೆದಿದೆ.

ಇದನ್ನೂ ಓದಿ:-ದ್ವಜಾರೋಹಣಕ್ಕೆ ಹೊರಟ ಶಿಕ್ಷಕ ಸಾವು|ಪಥಸಂಚಲನದ ವೇಳೆ ಕುಸಿದು ಬಿದ್ದ PSI

Advertisement

ನಾಸೀರ್ ಹುಸೇನ್ ಹಣ ಕಳೆದುಕೊಂಡ ಬಟ್ಟೆ ವ್ಯಾಪಾರಿಯಾಗಿದ್ದು ,ರಾಷ್ಟ್ರೀಯ ಹೆದ್ದಾರಿ 66ರ ಹಳೆ ಮೀನು ಮಾರುಕಟ್ಟೆ ಎದುರು ಶೌಚಾಲಯಕ್ಕೆ ತೆರಳುತ್ತಿದ್ದ ವೇಳೆ ಬಟ್ಟೆ ವ್ಯಾಪಾರ ಮಾಡಿದ್ದ 50 ಸಾವಿರ ಹಣ ಇದ್ದ ಬ್ಯಾಗ್ ಅನ್ನು ಮುಂಜಾನೆ ಬೈಕ್ ನಲ್ಲಿ ಬಂದ ಕಳ್ಳರು ಎಗರಿಸಿದ್ದರು.

ತಕ್ಷಣ ಕಾರ್ಯಪ್ರವೃತ್ತರಾದ ಕಾರವಾರ ನಗರ ಠಾಣೆ ಇನ್ಸಪೆಕ್ಟರ್ ಸಿದ್ಧಪ್ಪ ಬಿಳಗಿ ನೇತ್ರತ್ವದ ಪೊಲೀಸ್ ತಂಡ ನಗರದ ಕೋಣೆನಾಲಾ ನಿವಾಸಿ ಹಜರತ್ ಅಲಿ ಎಂಬ ಕಳ್ಳನನ್ನು ಬಂಧಿಸಿದ್ದಾರೆ. ಘಟನೆ ಸಂಬಂಧ ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸ್ವಾತಂತ್ರ್ಯ ಸಂಭ್ರಮದಲ್ಲಿ ಭಾಗಿಯಾದ ಆನೆ/ವಿಡಿಯೋ ನೋಡಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement