Karwar | ಕಾರವಾರ ಕಡಲ ತೀರದಲ್ಲಿ ಮಹಿಳೆ ಶವಪತ್ತೆ|ಅತ್ಯಾಚಾರ ಮಾಡಿರುವ ಶಂಕೆ!

Karwar news:-An unidentified woman’s body found near Karwar beach in Uttara Kannada. Police suspect sexual assault and murder. Investigation underway.
Karnataka crime news kannadavani news logo Karnataka crime news kannadavani news logo
Crime news -kannadavani

Karwar | ಕಾರವಾರ ಕಡಲ ತೀರದಲ್ಲಿ ಮಹಿಳೆ ಶವಪತ್ತೆ|ಅತ್ಯಾಚಾರ ಮಾಡಿರುವ ಶಂಕೆ!

Karavali utsava-2025 ,karwar ,uttara Kannada
ಕರಾವಳಿ ಉತ್ಸವ-2025

Karwar news : ಉತ್ತರ ಕನ್ನಡ ಜಿಲ್ಲೆಯ ಕಾರವಾರ(larwar) ಟ್ಯಾಗೋರ್ ಕಡಲ ತೀರದಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ.

ಹಳೆ ಮೀನು ಮಾರುಕಟ್ಟೆ ಹಾಗೂ ನಗರಸಭೆ ಉದ್ಯಾನದ ನಡುವಿನ ಜಾಗದಲ್ಲಿ ಮಹಿಳೆ ಶವ ಪತ್ತೆಯಾಗಿದೆ.

Karwar | ಚೈನಾ GPS ಟ್ರಾಕರ್ ಹೊಂದಿದ್ದ ಸೀಗಲ್ ಸಾವು – ಅರಣ್ಯ ಇಲಾಖೆ ತನಿಖೆ ವಿವರ ಏನು?

Advertisement

ಮಹಿಳೆ ಹೊರ ರಾಜ್ಯದವಳು ಎಂದು ಹೇಳಲಾಗಿದ್ದು ಗುರುತು ಪತ್ತೆಯಾಗಬೇಕಿದೆ. ಮಹಿಳೆಯನ್ನು ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು ,ದೇಹವನ್ನು ಕಟ್ಟಿಹಾಕಿ ನಂತರ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

Karwar | ಸಿಎಂ ಕನಸು ಹೊತ್ತು ಡಿಕೆಶಿ ದೇವಾಲಯ ದರ್ಶನ – ಆಂದ್ಲೆ ಜಗದೀಶ್ವರಿ ದೇವಿಗೆ ವಿಶೇಷ ಪೂಜೆ.

ಕಾರವಾರ (karwar)ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕ್ರಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಕರಾವಳಿ ಉತ್ಸವ ವೇದಿಕೆಯ ಕೆಲವೇ ಮೀಟರ್ ಅಂತರದಲ್ಲಿ ಶವ ಪತ್ತೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು ಕಾರವಾರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karwar | ಮಂಜುಗುಣಿ ಕಡಲ ತೀರದಲ್ಲಿ ಕಡಲಾಮೆ ಮೊಟ್ಟೆ ಗೂಡು ಪತ್ತೆ – ಅರಣ್ಯ ಇಲಾಖೆಯಿಂದ ರಕ್ಷಣೆ

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement