Karwar| ರೌಡಿ ಶೀಟರ್ ನಿಂದ ಮೂರು ಜನರಿಗೆ ಚಾಕು ಇರಿತ

Karwar news:-A rowdy sheeter allegedly stabbed three people following a minor altercation in Kodibag, Karwar, on Saturday night
Karnataka crime news kannadavani news logo Karnataka crime news kannadavani news logo
Crime news -kannadavani

Karwar| ರೌಡಿ ಶೀಟರ್ ನಿಂದ ಮೂರು ಜನರಿಗೆ ಚಾಕು ಇರಿತ

 

Karwar news:-ಕಾರವಾರದ (karwar)ಕೋಡಿಬಾಗ ಬಳಿಯ ಸರ್ವೋದಯ ನಗರದಲ್ಲಿ ಶನಿವಾರ ರಾತ್ರಿ ಕ್ಷುಲ್ಲಕ ಕಾರಣಕ್ಕೆ ರೌಡಿ ಶೀಟರ್ ಓರ್ವ ಮೂವರಿಗೆ ಚಾಕು ಇರಿದ ಘಟನೆ ನಡೆದಿದೆ.

Karwar|ಕಾಳಿ ನದಿಯ ಕಾಳಿ ದೇವಿ ಜಾತ್ರೆ| ನಿಂಬೆಹಣ್ಣಿನ ಹರಕೆ ಏನಿದು ವಿಶೇಷ

Advertisement

ರೌಡಿ ಶೀಟರ್ ಸೂರ್ಯಕಾಂತ ಕಳಸ ಚಾಕು ಇರಿದ ವ್ಯಕ್ತಿ. ಈತನು ತನ್ನ ಸಹಚರರೊಂದಿಗೆ ಇಲ್ಲಿನ ನರಸಿಂಹ ದೇವರ ಜಾತ್ರೆಯ ಪ್ರಯುಕ್ತ ಸ್ನೇಹಿತರ ಮನೆಗೆ ಊಟಕ್ಕೆ ತೆರಳಿದ್ದ. ಬಳಿಕ ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದಿದ್ದು ಸರ್ಯಕಾಂತ ಕಳಸ ತನ್ನ ಸಹಚರರೊಂದಿಗೆ ಮೂವರಿಗೆ ಚಾಕು ಇರಿದಿದ್ದಾರೆ.

Karwar|ಸಿಲೆಂಡರ್ ಸ್ಪೋಟ-ಲಕ್ಷಾಂತರ ರುಪಾಯಿ ಹಾನಿ

ತಕ್ಷಣ ಗಾಯಾಳುಗಳನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಪಿ ಸೂರ್ಯಕಾಂತ ಕಳಸ ತಲೆಮರೆಸಿಕೊಂಡಿದ್ದಾನೆ. ಈ ಕುರಿತು ಕಾರವಾರ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement