BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ :11-01-2024

63

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,
ಅಮಾವಾಸ್ಯೆ,ವಾರ:- ಗುರುವಾರ,
ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 01:57 ರಿಂದ 03:23
ಗುಳಿಕಕಾಲ: 09:39 ರಿಂದ 11:05
ಯಮಗಂಡಕಾಲ: 06:47 ರಿಂದ 08:13

ರಾಶಿಫಲ.

ಮೇಷ: ಆರ್ಥಿಕ ನಷ್ಟಗಳು, ಸಾಲದ ಚಿಂತೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ನಷ್ಟ,
ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1 ಇದನ್ನೂ ಓದಿ:-ಸಿದ್ದರಾಮಯ್ಯ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ- ಸಂಸದ ಅನಂತಕುಮಾರ್ ಹೆಗಡೆ

ವೃಷಭ:ಮಾನಸಿಕ ಒತ್ತಡ,ಕೆಲಸ ಕಾರ್ಯ ವಿಳಂಬ, ಆರೋಗ್ಯದಲ್ಲಿ ವ್ಯತ್ಯಾಸ, ವ್ಯವಹಾರದಲ್ಲಿ ಹಿನ್ನಡೆ, ಪ್ರೀತಿ-ಪ್ರೇಮದಲ್ಲಿ ಸಮಸ್ಯೆ, ಮಕ್ಕಳಿಗಾಗಿ ಅಧಿಕ ಖರ್ಚು, ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಮಕ್ಕಳ ಜೀವನದಲ್ಲಿ ವ್ಯತ್ಯಾಸ, ಭಾವನೆಗಳಿಗೆ ಪೆಟ್ಟು,ಉದ್ಯೋಗಿಗಳಿಗೆ ಶುಭ ಫಲ,ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 8

ಕಟಕ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಾನಸಿಕ ಅಸಮತೋಲನ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಆರೋಗ್ಯ ಪರಿಪೂರ್ಣವಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಇದನ್ನೂ ಓದಿ:-Ankola:ಹಣದ ಆಸೆಗೆ ದೊಡ್ಡಪ್ಪನನ್ನೇ ಕೊಂದ ದುರಳನಿಗೆ ಜೀವಾವಧಿ ಶಿಕ್ಷೆ
ಅದೃಷ್ಟ ಸಂಖ್ಯೆ: 2

ಸಿಂಹ: ಬಂಧು-ಬಾಂಧವರು ದೂರ, ದೈಹಿಕ ಅಸಮರ್ಥತೆ, ಆತ್ಮವಿಶ್ವಾಸದಿಂದ ಜಯ, ಅನಗತ್ಯ ತಿರುಗಾಟ.ಆರೋಗ್ಯದ ಕಾಳಜಿ ಇರಲಿ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

ಕನ್ಯಾ: ಆರ್ಥಿಕ ಹಿನ್ನಡೆಗಳು, ಮಾತಿನಿಂದ ಸಮಸ್ಯೆ, ಹಳೆಯ ನೆನಪುಗಳು ಕಾಡುವವು, ಪ್ರಯಾಣದಲ್ಲಿ ಸಮಸ್ಯೆ,ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣ.ಕೌಟುಂಬಿಕವಾಗಿ ಮಿಶ್ರ ಫಲ.ಅದೃಷ್ಟ ಸಂಖ್ಯೆ: 8

ತುಲಾ: ವ್ಯಾಪಾರ ವ್ಯವಹಾರದಲ್ಲಿ ಹಿನ್ನಡೆ, ಅಪಕೀರ್ತಿ ಅವಮಾನ ಮತ್ತು ಆತ್ಮ ಸಂಕಟಗಳು,ಆರೋಗ್ಯ ಮಧ್ಯಮ,ಸಹದ್ಯೋಗಿಗಳಿಂದ ಕಿರಿಕಿರಿಯಾಗಲಿದೆ,ಆರೋಗ್ಯ ಮಧ್ಯಮವಾಗಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ.ಕೌಟುಂಬಿಕವಾಗಿ ಸಾಧಾರಣ ಫಲ.ಅದೃಷ್ಟ ಸಂಖ್ಯೆ: 1

ವೃಶ್ಚಿಕ:ಆರೋಗ್ಯ ಸುಧಾರಣೆ, ಅನ್ಯ ಮಾರ್ಗದ ಧನ ಸಂಪಾದನೆ, ಸಂಗಾತಿಯಿಂದ ಲಾಭ, ಕೆಟ್ಟ ಆಲೋಚನೆಗಳು, ಉದ್ಯೋಗದಲ್ಲಿ ಅನುಕೂಲ.ಕೌಟುಂಬಿಕವಾಗಿ ಶುಭಫಲ.
ಅದೃಷ್ಟ ಸಂಖ್ಯೆ: 3 ಇದನ್ನೂ ಓದಿ:-ದೇವರ ತೀರ್ಥದ ಜೊತೆ ಕೃಷ್ಣನ ಮೂರ್ತಿ ನುಂಗಿದ ಭೂಪ!

ಧನಸ್ಸು: ಆರೋಗ್ಯ ಮಧ್ಯಮ,ಪ್ರಯಾಣದಲ್ಲಿ ಅನುಕೂಲ, ತಂದೆಯಿಂದ ಸಹಕಾರ, ಉದ್ಯೋಗ ನಷ್ಟಗಳು,ವ್ಯಾಪಾರದಲ್ಲಿ ಲಾಭ ಇರದು,ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 9

ಮಕರ: ಆರ್ಥಿಕ ಪ್ರಗತಿ,ಆರೋಗ್ಯ ಮಧ್ಯಮ, ಬಾಲಗ್ರಹ ದೋಷಗಳು, ಮಕ್ಕಳ ಭವಿಷ್ಯದಲ್ಲಿ ಹಿನ್ನಡೆ, ಅನಿರೀಕ್ಷಿತ ಆಪತ್ತು, ಮಿಶ್ರಫಲ ,ಅದೃಷ್ಟ ಸಂಖ್ಯೆ: 9

ಕುಂಭ: ಆರೋಗ್ಯ ಸುಧಾರಣೆ,ಸ್ಥಿರಾಸ್ತಿಯಿಂದ ನಷ್ಟ, ಸಂಸಾರದಲ್ಲಿ ಸಮಸ್ಯೆಗಳು, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ತೊಡಕು,ಉದ್ಯೋಗಿಗಳಿಗೆ ನಿರಾಸಕ್ತಿ,ಹೋಟಲ್ ಉದ್ಯೋಮದವರಿಗೆ ನಷ್ಟ,ಅದೃಷ್ಟ ಸಂಖ್ಯೆ: 7 ಇದನ್ನೂ ಓದಿ:- ಶಿರಸಿಯಲ್ಲಿ ಗುತ್ತಿಗೆದಾರನ ಮನೆಯ ಶೌಚಗುಂಡಿ ಮಲಹೊತ್ತ ಕೂಲಿ ಕಾರ್ಮಿಕರು!

ಮೀನ: ದಾಂಪತ್ಯದಲ್ಲಿ ಸಮಸ್ಯೆಗಳು, ಮೃತ್ಯು ಭಯ,ಖರ್ಚು ಹೆಚ್ಚಾಗಲಿದೆ. ಸಂಬಂಧಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಉದ್ಯೋಗಿಗಳಿಗೆ ಒತ್ತಡ ಹೆಚ್ಚಾಗಲಿದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 5 ಇದನ್ನೂ ಓದಿ:wild animal attack:ಕುಮಟಾ ಹೊನ್ನಾವರ ಭಾಗದಲ್ಲಿ ಚಿರತೆ ಕಾಟ :ಹಸು ಬಲಿಪಡೆದ ಚಿರತೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!