Haliyala|ರಾಜ್ಯದಲ್ಲಿಬಾಂಗ್ಲಾದೇಶದವರನ್ನು ಇರಿಸೋದು ಶುದ್ಧ ತಪ್ಪು-ಹೊರಟ್ಟಿ.

Haliyala news:-ರಾಜ್ಯದಲ್ಲಿ ಬಾಂಗ್ಲಾದೇಶದವರನ್ನು ಇರಿಸೋದು ಶುದ್ಧ ತಪ್ಪು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ.
Karnataka Legislative Council Chairman Basavaraj Horatti speaking to the media in Haliyal on the issue of Bangladeshis in the state. Karnataka Legislative Council Chairman Basavaraj Horatti speaking to the media in Haliyal on the issue of Bangladeshis in the state.
Karnataka Legislative Council Chairman Basavaraj Horatti speaking to the media in Haliyal on the issue of Bangladeshis in the state.

Haliyala|ರಾಜ್ಯದಲ್ಲಿಬಾಂಗ್ಲಾದೇಶದವರನ್ನು ಇರಿಸೋದು ಶುದ್ಧ ತಪ್ಪು-ಹೊರಟ್ಟಿ.

ಕಾರವಾರ :-ರಾಜ್ಯದಲ್ಲಿಬಾಂಗ್ಲಾದೇಶದವರನ್ನು ಇರಿಸೋದು ಶುದ್ಧ ತಪ್ಪು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.

ಇಂದುಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ (haliyala) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,ಹೊರದೇಶದವರನ್ನು ಕೂಡಲೇ ಗುರುತಿಸಿ ವಾಪಾಸ್ ಕಳುಹಿಸುವ ಕೆಲಸ ಸರ್ಕಾರದಿಂದ ಆಗಬೇಕು.ಪಕ್ಷ, ಜಾತಿ, ಧರ್ಮ ಇಂತಹ ವಿಚಾರಗಳು ಇಲ್ಲಿ ಬರಬಾರದು.ನಮ್ಮವರಿಗೆ ಅನ್ಯಾಯ ಮಾಡಿ, ಮತ್ತೊಬ್ಬರಿಗೆ ನ್ಯಾಯ ಕೊಡಿಸುವ ಪದ್ಧತಿ ರಾಜ್ಯ ಸರ್ಕಾರದ್ದಲ್ಲ ಎಂದು ಕಿಡಿಕಾರಿದರು.ಈ ಕುರಿತು ಈಗಾಗಲೇ ಸರ್ಕಾರ ಹಾಗೂ ಸಚಿವ ಜಮೀರ್ ಅಹ್ಮದ್ ಅವರಿಗೆ ಪತ್ರ ಬರೆದು ಸ್ಪಷ್ಟ ಸೂಚನೆ ನೀಡಿರುವುದಾಗಿ ಹೊರಟ್ಟಿ ತಿಳಿಸಿದರು.

Karnataka Legislative Council Chairman Basavaraj Horatti speaking to the media in Haliyal on the issue of Bangladeshis in the state.
Karnataka Legislative Council Chairman Basavaraj Horatti speaking to the media in Haliyal on the issue of Bangladeshis in the state.

ಇನ್ನು ಮರ್ಯಾದೆ ಹತ್ಯೆ ಪ್ರಕರಣಗಳ ಬಗ್ಗೆ ಮಾತನಾಡಿದ ಅವರು,ಮರ್ಯಾದೆ ಹತ್ಯೆ ಮಾಡಿದವರಿಗೆ ಕಡ್ಡಾಯವಾಗಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.ಈ ವಿಷಯದಲ್ಲಿ ಮುಖ್ಯಮಂತ್ರಿ ಈಗಾಗಲೇ ಕಠಿಣ ಕ್ರಮದ ಭರವಸೆ ನೀಡಿದ್ದಾರೆ.

Advertisement

Haliyala|ಮಕ್ಕಳಿಂದ ಕಾರು ತೊಳೆಸಿದ ಶಿಕ್ಷಕ |ಕಾರಣ ಕೇಳಿ ನೋಟಿಸ್

ಮರ್ಯಾದೆ ಹತ್ಯೆ ಮಾಡಿದವರನ್ನು ಗಲ್ಲಿಗೇರಿಸುವಂತಹ ಕಾನೂನು ತರಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.ಮುಂದಿನ ಅಧಿವೇಶನದಲ್ಲಿ ಈ ಕುರಿತು ಸರ್ಕಾರ  ಕ್ರಮ ಕೈಗೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಇದೇ ವೇಳೆ ಯಲ್ಲಾಪುರದ ಕೊಲೆ ಘಟನೆ ಬಗ್ಗೆ ತೀವ್ರ ನೋವು ವ್ಯಕ್ತಪಡಿಸಿದ ಅವರು,

ಮುಗ್ಧ ಯುವತಿಯ ತಪ್ಪೇನೂ ಇಲ್ಲ, ಯಾರೋ ಮಾಡಿದ ತಪ್ಪಿಗೆ ಆಕೆಯ ಕತ್ತು ಕುಯ್ಯಲಾಗಿದೆ ಎಂದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement