Haliyala|ಮಕ್ಕಳಿಂದ ಕಾರು ತೊಳೆಸಿದ ಶಿಕ್ಷಕ |ಕಾರಣ ಕೇಳಿ ನೋಟಿಸ್

Haliyala news:-A teacher in Haliyala taluk of Uttara Kannada district has been issued a notice after allegedly making school students
Teacher allegedly makes school students wash his car at BK Halli school in Haliyala taluk, Uttara Kannada district Teacher allegedly makes school students wash his car at BK Halli school in Haliyala taluk, Uttara Kannada district
Haliyala

Haliyala|ಮಕ್ಕಳಿಂದ ಕಾರು ತೊಳೆಸಿದ ಶಿಕ್ಷಕ |ಕಾರಣ ಕೇಳಿ ನೋಟಿಸ್

Haliyala news (30 december 2025) :- ಶಾಲಾ ವಿದ್ಯಾರ್ಥಿಗಳನ್ನು ಬಳಸಿ ತನ್ನ ಕಾರನ್ನು ಶಿಕ್ಷಕನೊಬ್ಬ ತೊಳಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ (haliyala)ತಾಲೂಕಿನ ಬಿ.ಕೆ ಹಳ್ಳಿ ಶಾಲೆಯಲ್ಲಿ ನಡೆದಿದೆ.

Teacher allegedly makes school students wash his car at BK Halli school in Haliyala taluk, Uttara Kannada district
Haliyala

Haliyala| ಅಪ್ರಾಪ್ತ ಬಾಲಕಿಗೆ ಕಿರುಕುಳ ಕನ್ನಡ ಸಂಘಟನೆ ಅಧ್ಯಕ್ಷ ವಿರುದ್ಧ ಪ್ರಕರಣ.

Advertisement

ಶಾಲೆಯ ಶಿಕ್ಷಕ ಉದಯ್ ಎಂಬಾತನೇ ಶಾಲೆಯ ಅವಧಿಯಲ್ಲಿ ವಿದ್ಯಾರ್ಥಿಗಳಿಂದ ಕಾರು ತೊಳಸಿದ ಶಿಕ್ಷಕನಾಗಿದ್ದು ಪ್ರತಿ ದಿನ ಶಾಲೆಗೆ ಕಾರು ತರುವ ಈತ ಮಕ್ಕಳ ಬಳಿಯೇ ತನ್ನ ಕಾರನ್ನು ತೊಳೆಸುತಿದ್ದನು.

Haliyala | ಪರೀಕ್ಷಾ ಕೇಂದ್ರದಲ್ಲೇ ಮಗನಿಗೆ ಕಾಪಿ ಹೊಡೆಸಿದ ಶಿಕ್ಷಕ .

ವಿದ್ಯಾರ್ಥಿಗಳು ಕಾರು ಸ್ವಚ್ಚ ಮಾಡುವುದನ್ನ ಚಿತ್ರಿಕರಿಸಿದ ಸ್ಥಳೀಯ ವ್ಯಕ್ತಿಯೊಬ್ಬರು ವೈರಲ್ ಮಾಡಿದ್ದು ಈ ಕುರಿತು ಹಳಿಯಾಳ ಬಿಇಓ ಪ್ರಮೋದ್ ಮಹಲೆಯವರಿಗೆ ದೂರು ನೀಡಲಾಗಿದೆ.

ಘಟನೆ ಸಂಬಂಧ ಶಾಲಾ ಮುಖ್ಯ ಶಿಕ್ಷಕನಿಗೆ ಬಿಇಒ ವರದಿ ಕೇಳಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement