Bhatkal| ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ |ಆರೋಪಿಗಳು ಅಂದರ್ 

Bhatkal: Three Tamil Nadu natives arrested for cheating over 300 people in the name of discount offers. The accused had opened a fake store called “Global Enterprises” and collected more than ₹20 lakh in advance before fleeing. Bhatkal Town Police arrested the trio within a week under CPI Divakar P.N’s leadership.
Bhatkal cheating case accused arrest Bhatkal cheating case accused arrest
Bhatkal| ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ |ಆರೋಪಿಗಳು ಅಂದರ್ 

Bhatkal| ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ |ಆರೋಪಿಗಳು ಅಂದರ್

https://chat.whatsapp.com/HbI3YG8zHwtAYxenaKEbAg?mode=ems_copy_ta

ಕಾರವಾರ  :- ಡಿಸ್ಕೋಂಟ್ ಆಫರ್ ನೀಡುವ ಆಮೇಶ ತೋರಿ  300ಜನರಿಗೆ ಹಣ  ವಂಚನೆ ಮಾಡಿದ ಪ್ರಕರಣದಲ್ಲಿ ತಮಿಳುನಾಡು ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ ಘಟನೆ  ಭಟ್ಕಳದಲ್ಲಿ (bhatkal) ನಡೆದಿದೆ.ತಮಿಳುನಾಡು ಮೂಲದ ತಾಂಜಾವೂರು ಜಿಲ್ಲೆಯ ತಿರಿಚಿಂತ್ರಂಬಳಂ ನ  ಎಮ್.ಗಣೇಶನ್ (52), ಸೌತ್ ಸ್ಟ್ರೀಟ್  ರಾಜಾಮಡಂ ನ ತ್ಯಾಗರಾಜನ್ (65) ,ಅನಸಾಲ ಸ್ಟ್ರೀಟ್ ನ ಮೈಯನಾದನ್(42) ಬಂಧಿತ ಆರೋಪಿಗಳಾಗಿದ್ದಾರೆ.

Advertisement

Bhatkal cheating case accused arrest
Bhatkal| ಡಿಸ್ಕೋಂಟ್ ಆಫರ್ ಹೆಸರಿನಲ್ಲಿ 300 ಜನರಿಗೆ ಹಣ ವಂಚನೆ |ಆರೋಪಿಗಳು ಅಂದರ್

ಹಿಂದೆ ನಡೆದಿದ್ದೇನು ತಿಳಿಯಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

Bhatkal | 180 ಕ್ಕೂ ಹೆಚ್ಚು ಗ್ರಾಹಕರಿಗೆ ವಂಚನೆ ಎಸ್.ಪಿ ಈ ಬಗ್ಗೆ ಹೇಳಿದ್ದೇನು?

ಭಟ್ಕಳದ ಮಹ್ಮದ್ ಸವೂದ್ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಕೊಂಡ ಭಟ್ಕಳ ಶಹರ ಠಾಣೆ ಪೊಲೀಸರು ಭಟ್ಕಳ ನಗರದಲ್ಲಿ ಗ್ಲೋಬಲ್ ಎಂಟರ್ ಪ್ರೈಸಸ್ ಎಂಬ ಹೆಸರಿನ ಮಳಿಗೆ ತೆರೆದು 10% ರಿಂದ 40 % ಡಿಸ್ಕೋಂಟ್ ನೀಡುವುದಾಗಿ ಹೇಳಿ 300 ಜನರಿಂದ 20 ಲಕ್ಷಕ್ಕೂ ಹೆಚ್ಚು ಮುಂಗಡ ಹಣ ಪಡೆದು ಪರಾರಿಯಾಗಿದ್ದ ಆರೋಪಿಗಳನ್ನ ಬಂಧಿಸಿದ್ದಾರೆ.

Bhatkal| ಕೆರೆಯಲ್ಲಿ ಮುಳಗಿ  ವಿದ್ಯಾರ್ಥಿ ಸಾವು

ಭಟ್ಕಳ ಸಿಪಿಐ ದಿವಾಕರ್ .ಪಿ.ಎನ್ ನೇತ್ರತ್ವದಲ್ಲಿ ಪಿ.ಎಸ್.ಐ ನವೀನ್ ನಾಯ್ಕ ತಂಡದಿಂದ ಈ ಕಾರ್ಯಾಚರಣೆ ನಡೆದಿದ್ದು ಘಟನೆ ನಡೆದು ಒಂದು ವಾರದೊಳೆಗೆ ಆರೋಪಿಗ ಹೆಡೆಮುರಿ ಕಟ್ಟಿದ್ದಾರೆ.

ಭಟ್ಕಳ ಸಂಬಂಧಿಸಿ ಇನ್ನೂ ಹೆಚ್ವಿನ ಸುದ್ದಿ ತಿಳಿಯಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:-

Bhatkal | ಮುಂಬೈ ನಿಂದ ಭಟ್ಕಳಕ್ಕೆ ಬಂದ ವಿ.ಆರ್.ಎಲ್ ಬಸ್ ನಲ್ಲಿತ್ತು ಲಕ್ಷ -ಲಕ್ಷ ಹಣ ,ಬಂಗಾರ| ಪೊಲೀಸರ ವಶಕ್ಕೆ.

Bhatkal-₹3,23,000 ಅನ್ನಭಾಗ್ಯ ಅಕ್ಕಿ ವಶ -ಇಬ್ಬರ ಬಂಧನ

Bhatkal:ನಿಷೇಧಿತ ಇ-ಸಿಗರೇಟ್ ವಶಕ್ಕೆ ಆರೋಪಿ ಬಂಧನ|ಏನಿದು ಇ-ಸಿಗರೇಟ್ ,ನಿಷೇಧ ಏಕೆ ಗೊತ್ತಾ?

Prakruthi medicals wholesale dealer Karwar
ಪ್ರಕೃತಿ ಮೆಡಿಕಲ್ ,ಕಾರವಾರ.

ಹೊನ್ನಾವರದ ಸುದ್ದಿ ತಿಳಿಯಲು ಕೆಳಗಿನ ಲಿಂಕ್ ಗೆ ಕ್ಲಿಕ್ ಮಾಡಿ:

Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ – ಹೊನ್ನಾವರ ಬಂದರಿಗೆ ರವಾನೆ

Honnavar|ಅನಧಿಕೃತ ವಿದೇಶಿ ಉದ್ಯೋಗ ನೇಮಕಾತಿ ಸಂಸ್ಥೆಯ ಮೇಲೆ ದಾಳಿ ದಾಖಲೆ ವಶ

Honnavar:ಹೊನ್ನಾವರದಲ್ಲಿ ರಾಜ್ಯದಲ್ಲೇ ಮೊದಲ ಕಡಲ ವನ್ಯಜೀವಿ ಸಂರಕ್ಷಿತ ತಾಣ-ಏನಿದರ ವಿಶೇಷ

Honnavar|ಮಟ್ಕಾ ಆಡಿಸಲು ಲಂಚ ಪಡೆದ ಪೊಲೀಸ್‌ ಗೆ ಜೈಲು ಶಿಕ್ಷೆ

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement