Rain news|ಕರಾವಳಿಯಲ್ಲಿ ಮೂರು ದಿನ ಯಲ್ಲೋ ಅಲರ್ಟ|ಇಂದಿನಿಂದಲೇ ಶುರುವಾಯ್ತು ಮಳೆ ಅಬ್ಬರ!

Rain news:IMD has issued a Yellow Alert for Coastal Karnataka from June 3 to June 5, warning of heavy rainfall across Karwar, Ankola, Kumta, Honnavar, Bhatkal and Dandeli regions. Water sports and beach activities have been restricted as a precautionary measure.
Dark rain clouds over Coastal Karnataka as IMD issues a Yellow Alert for heavy rainfall in Karwar, Ankola, Kumta, Honnavar, Bhatkal and Dandeli until June 5. Dark rain clouds over Coastal Karnataka as IMD issues a Yellow Alert for heavy rainfall in Karwar, Ankola, Kumta, Honnavar, Bhatkal and Dandeli until June 5.
Postal Karnataka rain

Rain news|ಕರಾವಳಿಯಲ್ಲಿ ಮೂರು ದಿನ ಯಲ್ಲೋ ಅಲರ್ಟ|ಇಂದಿನಿಂದಲೇ ಶುರುವಾಯ್ತು ಮಳೆ ಅಬ್ಬರ!

ಜೂನ್ 5 ರ ವರೆಗೆ ಮಳೆ ಅಲರ್ಟ – IMD ಯಿಂದ ಯೆಲ್ಲೋ ಅಲರ್ಟ

ಕಾರವಾರ :- ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಜೂನ್ 3 ರಿಂದ ಜೂನ್ 5 ರ ವರೆಗೆ ಹಾಗೂ ಒಳನಾಡು ಜಿಲ್ಲೆಗಳಲ್ಲಿ ಜೂ.1 ರಿಂದ 4 ರ ವರೆಗೆ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ (rain) ಸಾಧ್ಯತೆಯನ್ನು ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

Advertisement

Karnataka |ಒಳಮೀಸಲಾತಿ ಬಗ್ಗೆ ರಾಜ್ಯ ಸಂಪುಟದ ಮಹತ್ವದ ತೀರ್ಮಾನ: ಎಸ್‌ಸಿ ವರ್ಗಗಳಿಗೆ ಹೊಸ ಹಂಚಿಕೆ ಘೋಷಣೆ

ಇಂದು ಸಂಜೆಯಿಂದ ಜಿಲ್ಲೆಯ ಮಲೆನಾಡು ಹಾಗೂ ಬಯಲುಸೀಮೆ ಭಾಗದಲ್ಲಿ ಗಾಳಿ ಸಹಿತ ಮಳೆಯಾಗಲಿದೆ (rain)ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದ್ದು ಜೂ. 2 ರಿಂದ 4 ರ ವರೆಗೆ ಅಲ್ಲಲ್ಲಿ ಅಲ್ಪ ಹಾಗೂ ಮಧ್ಯಮ ಗಾಳಿ ಸಹಿತ ಮಳೆಯಾದರೇ ಜೂ.5 ರಂದು ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆಯಾಗುವ ಸೂಚನೆ ನೀಡಲಾಗಿದೆ.

Coastal Karnataka rain alert 2026 rain news
Coastal Karnataka rain alert

ಜಲಸಾಹಸ ಕ್ರೀಡೆಗಳಿಗೆ ನಿರ್ಭಂದ

ಉತ್ತರ ಕನ್ನಡ (uttara kannada)ಜಿಲ್ಲೆಯ ಕರಾವಳಿ ಭಾಗದ ಕಾರವಾರ,ಅಂಕೋಲ,ಕುಮಟಾ,ಹೊನ್ನಾವರ,ಭಟ್ಕಳ ಭಾಗದಲ್ಲಿ ಹಾಗೂ ಮಲೆನಾಡು ಭಾಗದ ದಾಂಡೇಲಿ ಭಾಗದಲ್ಲಿ ಎಲ್ಲಾ ರೀತಿಯ ಜಲಸಾಹಸ ಕ್ರೀಡೆಗಳಿಗೆ ನಿರ್ಬಂಧ ವಿಧಿಸಿ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ ಆದೇಶ ಮಾಡಿದ್ದಾರೆ. ಇಂದಿನಿಂದ ಜಾರಿಗೆ ಬರುವಂತೆ ಮಳೆ ಮುಗಿಯುವ ವರೆಗೆ ಈ ಆದೇಶ ಇರಲಿದ್ದು ಕಡಲ ತೀರಗಳಿಗೂ ಸಹ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ.

Karwar| ಕಾಳಿ ನದಿ ತಡದಲ್ಲಿ 100 kg ತೂಕದ ನಿತ್ರಾಣಗೊಂಡ ಆಮೆ ರಕ್ಷಣೆ| ಹೇಗಿದೆ ವಿಡಿಯೋ ನೋಡಿ

ದಾಂಡೇಲಿ ಸೇರಿದಂತೆ ಹಲವು ಕಡೆ ಮಳೆ

ಇಂದು (ಜೂ.1) ಸಂಜೆ ವೇಳೆಯಲ್ಲಿ ದಾಂಡೇಲಿ ನಗರಭಾಗದಲ್ಲಿ ಗಾಳಿ ಸಹಿತ ಮಳೆ(rain) ಬಿದ್ದಿದ್ದು ಕೆಲವು ಕಾಲ ಸುರಿದ ಮಳೆ ಸಂಚಾರಕ್ಕೂ ತೊಂದರೆಯುಂಟುಮಾಡಿತು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement