Astrology|ದಿನಭವಿಷ್ಯ 16-12-2023

https://en.m.wikipedia.org/wiki/Astrology
Astrology photo Astrology photo

ಪಂಚಾಂಗ:(panchang)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ ,ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಚತುರ್ಥಿ, ವಾರ:-ಶನಿವಾರ,
ಶ್ರವಣ ನಕ್ಷತ್ರ
ರಾಹುಕಾಲ: 09:27 ರಿಂದ 10:53
ಗುಳಿಕಕಾಲ: 06:36 ರಿಂದ 08:01
ಯಮಗಂಡಕಾಲ: 01:44 ರಿಂದ 03:10

ಮೇಷ: ವಯಕ್ತಿಕ ಸಮಸ್ಯೆ ಪರಿಹಾರ, ಆರೋಗ್ಯದಲ್ಲಿ ವ್ಯತ್ಯಾಸ, ಸ್ಥಿರಾಸ್ತಿ, ವಾಹನದಿಂದ ತೊಂದರೆ, ಉದ್ಯೋಗ ಸ್ಥಳದಲ್ಲಿ ಆಲಸ್ಯ, ಕುಟುಂಬದಲ್ಲಿ ತೊಂದರೆ,ಈ ದಿನ ಮಿಶ್ರ ಫಲ.
ಅದೃಷ್ಟ ಸಂಖ್ಯೆ:- 7

Advertisement

ವೃಷಭ: ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ಬಂಧು-ಬಾಂಧವರಿಂದ ನೋವು, ನೆರೆಹೊರೆಯವರೊಂದಿಗೆ ಮನಸ್ತಾಪ, ಪ್ರಯಾಣದಲ್ಲಿ ಆಲಸ್ಯ.ಅದೃಷ್ಟ ಸಂಖ್ಯೆ:- 7 ಇದನ್ನೂ ಓದಿ:-ಶಿರಸಿಯಲ್ಲಿ ಬೆಂಕಿ ಅವಘಡ ಕೋಟಿ ನಷ್ಟ

ಮಿಥುನ: ಕುಟುಂಬ ಸೌಖ್ಯ (family)ಅನಿರೀಕ್ಷಿತ ಆರ್ಥಿಕ ಸಂಕಷ್ಟ, ಶತ್ರುಗಳ ಕಾಟ, ಕೋರ್ಟ್ ಕೇಸ್‍ಗಾಗಿ ಅಲೆದಾಟ, ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿ,ಹೋಟಲ್ ಉದ್ಯಮದವರಿಗೆ ಶುಭ,ತಾಯಿಂದ ಧನಾಗಮನ.ಅದೃಷ್ಟ ಸಂಖ್ಯೆ:- 5

ಕಟಕ: ಆರೋಗ್ಯ ಸುಧಾರಣೆ,ಮೀನುಗಾರರಿಗೆ ನಷ್ಟ,ಮಾನ ಅಪಮಾನಗಳು, ದಾಂಪತ್ಯದಲ್ಲಿ ಕಿರಿಕಿರಿ ಸ್ವಂತ ಉದ್ಯಮದಲ್ಲಿ ಮಂದತ್ವ, ಮಕ್ಕಳ ವೈವಾಹಿಕ ಜೀವನದ ಚಿಂತೆ.ಅದೃಷ್ಟ ಸಂಖ್ಯೆ:- 8

ಸಿಂಹ: ವಾಯು ಭಾದೆ,ಯತ್ನ ಕಾರ್ಯದಲ್ಲಿ ವಿಘ್ನ ಖರ್ಚುಗಳು ಅಧಿಕ, ಸಾಲದ ಚಿಂತೆ, ಸೇವಕರಿಂದ ತೊಂದರೆ, ಸೋಮಾರಿತನ ಆಲಸ್ಯ.ಅದೃಷ್ಟ ಸಂಖ್ಯೆ:- 7

ಕನ್ಯಾ: ಆರೋಗ್ಯ ಉತ್ತಮ ,ಅಧಿಕ ಕೆಲಸ,ಮಿತ್ರರಿಂದ ಅನುಕೂಲ, ಹಣವ್ಯಯ,ಪ್ರೀತಿ-ಪ್ರೇಮದಲ್ಲಿ ಮನಸ್ತಾಪ, ಸಂತಾನದ ಚಿಂತೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ.ಅದೃಷ್ಟ ಸಂಖ್ಯೆ:- 5

ತುಲಾ: ಆರೋಗ್ಯ ಉತ್ತಮ,ಮಿತ್ರರೊಂದಿಗೆ ವಾಗ್ವಾದ, ಸೇವಕರಿಂದ ಅನುಕೂಲ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಹಿರಿಯರೊಂದಿಗೆ ಮನಸ್ತಾಪ.ವ್ಯಾಪಾರಿಗಳಿಗೆ ಲಾಭ,ಅದೃಷ್ಟ ಸಂಖ್ಯೆ:- 7

ವೃಶ್ಚಿಕ: ಪ್ರಯಾಣದಲ್ಲಿ(traval) ಅಡತಡೆ, ಸರ್ಕಾರಿ ಕೆಲಸಕಾರ್ಯಗಳಲ್ಲಿ ಜಯ, ಕೃಷಿಕರಿಗೆ ಅನುಕೂಲ, ಉದ್ಯೋಗ ಬದಲಾವಣೆಯ ಆಲೋಚನೆ.ಅದೃಷ್ಟ ಸಂಖ್ಯೆ:- 4

ಧನಸ್ಸು: ಆರ್ಥಿಕ ಕೌಟುಂಬಿಕ ಚಿಂತೆಗಳು, ಕುಟುಂಬದಿಂದ ಸಹಕಾರ, ತಂದೆಯಿಂದ ಅನುಕೂಲ, ಉಸಿರಾಟದ ಸಮಸ್ಯೆಗಳು.ಅದೃಷ್ಟ ಸಂಖ್ಯೆ:- 1

ಮಕರ: ಪಾಲುದಾರಿಕೆಯಲ್ಲಿ ಅನುಕೂಲ, ಸಂಗಾತಿಯೊಂದಿಗೆ ಬೇಸರ, ಮಕ್ಕಳ ಜೀವನದ ಚಿಂತೆ, ಶುಭಕಾರ್ಯದ ಆಲೋಚನೆ.ಅದೃಷ್ಟ ಸಂಖ್ಯೆ:- 6

ಕುಂಭ: ಆಲಸ್ಯದದ ಕಾರ್ಯ ಹಾನಿ,ಅನಗತ್ಯ ವಿವಾದಗಳು, ಸೇವಕರಿಂದ ಕೆಲಸಗಾರರಿಂದ ನಷ್ಟ, ಸಾಲದ ಚಿಂತೆಗಳು, ಉದ್ಯೋಗ ಸಮಸ್ಯೆಗಳು.ಅದೃಷ್ಟ ಸಂಖ್ಯೆ:- 4

ಮೀನ: ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಹೆಣ್ಣುಮಕ್ಕಳಿಂದ ಅನುಕೂಲ, ಉದ್ಯೋಗ ಲಾಭ, ಆರ್ಥಿಕ ಚೇತರಿಕೆ,ಅದೃಷ್ಟ ಸಂಖ್ಯೆ:-7

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement