BREAKING NEWS
Search

ದಿನಭವಿಷ್ಯ|Astrology 10-09-2023

81

ಪಂಚಾಂಗ(panchanga)
ಸಂವತ್ಸರ : ಶೋಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಶ್ರಾವಣ, ಪಕ್ಷ : ಕೃಷ್ಣ
ತಿಥಿ : ಏಕಾದಶಿ, ನಕ್ಷತ್ರ : ಪುನರ್ವಸು
ವಾರ:- ಭಾನುವಾರ

ರಾಹುಕಾಲ – 04:52 – 6:24
ಯಮಗಂಡಕಾಲ – 12:16 – 1:48
ಗುಳಿಕಕಾಲ – 3:20 – 4:52

ಮೇಷ: ಕುಟುಂಬದೊಂದಿಗೆ ಕಾಲ ಕಳೆಯುವಿರಿ,ಸುಖ ಭೋಜನ,ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಹಣದ ಕರ್ಚು,ಯತ್ನ ಕಾರ್ಯ ಯಶಸ್ಸು.

ವೃಷಭ:ಆರೋಗ್ಯ ಉತ್ತಮ, ಶುಭ ಫಲ ಕಾಣುವಿರಿ,ಶ್ರಮಿಕರಿಗೆ ಉತ್ತಮ ಲಾಭ,ಮಕ್ಕಳ ಬಗ್ಗೆ ಚಿಂತೆ,ಹಣವ್ಯಯ,ಕುಟುಂಬ ಸೌಖ್ಯ.

ಮಿಥುನ: ಯತ್ನ ಕಾರ್ಯ ದಲ್ಲಿ ವಿಘ್ನ,ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ, ಆರ್ಥಿಕ ಸ್ಥಿತಿ ಸಾಮಾನ್ಯ,ಕುಟುಂಬ ಸಹಕಾರ,ವ್ಯಾಪಾರಿಗಳಿಗೆ ಲಾಭ ಹೆಚ್ಚು ಇರದು.ಹೋಟಲ್ ಉದ್ಯಮದವರಿಗೆ ಪ್ರಗತಿ.

ಕರ್ಕಾಟಕ: ಆರೋಗ್ಯ ಉತ್ತಮ, ಅನಿರೀಕ್ಷಿತ ಖರ್ಚು ಎದುರಾಗುತ್ತದೆ, ಬಂಧುಗಳ ಆಗಮನ, ನೃತ್ಯಪಟುಗಳಿಗೆ ಶುಭ,ಯತ್ನ ಕಾರ್ಯ ಅಡೆತಡೆ,ದೇಹಾಯಾಸ,ಆಲಸ್ಯ.

ಸಿಂಹ: ಆರ್ಥಿಕ ಸ್ಥಿತಿ ಉತ್ತಮ,ಕುಟುಂಬ ಸದಸ್ಯರೊಂದಿಗೆ ಪ್ರವಾಸ, ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ತೊಂದರೆ, ಉದ್ಯಮದಲ್ಲಿನ ಏಳಿಗೆ,ಆರೋಗ್ಯ ಸಮಸ್ಯೆ.

ಕನ್ಯಾ: ಆಸ್ತಿಯ ವಿಚಾರದಲ್ಲಿ ಶುಭ, ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ,ಕುಟುಂ ಸೌಖ್ಯ,ಮಾನಸಿಕ ಕಿರಿಕಿರಿ.ಕರ್ಚು ಹೆಚ್ಚು.

ತುಲಾ: ಕ್ಷೇತ್ರ ಪ್ರವಾಸ,ಗೃಹಿಣಿಯರಿಗೆ ಶುಭ, ಅಧಿಕಾರಿಗಳಿಂದ ತೊಂದರೆ, ರಕ್ತ ಒತ್ತಡದ ಸಮಸ್ಯೆ ಕಾಡುತ್ತದೆ,ಉಧ್ಯಮಿಗಳಿಗೆ ಶುಭ.

ವೃಶ್ಚಿಕ: ಆರೋಗ್ಯ ಸುಧಾರಣೆ,ಮಾತಿನಿಂದ ತೊಂದರೆ, ಆಹಾರದಲ್ಲಿ ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ,ಮೀನುಗಾರರಿಗೆ ಲಾಭ.

ಧನಸ್ಸು:ಅಧಿಕ ಶ್ರಮ, ವಿದ್ಯುತ್ ಇಲಾಖೆಯ ಕೆಲಸಗಾರರಿಗೆ ಒತ್ತಡ, ವಾಹನಗಳ ಮಾರಾಟಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಕಲಹ,ಯತ್ನ ಕಾರ್ಯ ಸಫಲ.

ಮಕರ: ಐಟಿ ಉದ್ಯಮದವರಿಗೆ ಶುಭ,ಮಹಿಳೆಯರಿಗೆ ಶುಭ, ನಂಬಿಕಸ್ತರಿಂದ ಮೋಸ ಸಾಧ್ಯತೆ, ದೃಷ್ಟಿ ದೋಷ ಕಾಡಬಹುದು,ಮಿಶ್ರ ಫಲ.

ಕುಂಭ: ತಂದೆಯ ಆರೋಗ್ಯದಲ್ಲಿ ಎಚ್ಚರ, ಪ್ರಿಯ ಜನರ ಭೇಟಿ, ಹೋಟೆಲ್ ವ್ಯವಹಾರದಲ್ಲಿ ಆದಾಯ ಹೆಚ್ಚಳ,ಹಣವ್ಯಯ,ಕುಟುಂಬ ಸೌಖ್ಯ.

ಮೀನ: ಆರೋಗ್ಯ ಸಮಸ್ಯೆ,ಉದ್ಯೋಗ ಸ್ಥಳದಲ್ಲಿದ್ದ ತೊಂದರೆಗಳು ನಿವಾರಣೆ, ಕೃಷಿಯಲ್ಲಿ ಅಭಿವೃದ್ಧಿ, ವೈದ್ಯ ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ,ಮಿಶ್ರಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!