BREAKING NEWS
Search

Daily horoscope |ದಿನಭವಿಷ್ಯ 25-08-2023

178

ಪಂಚಾಂಗ(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
ನವಮಿ, ಶುಕ್ರವಾರ,
ಅನುರಾಧ ನಕ್ಷತ್ರ/ ಜೇಷ್ಠ ನಕ್ಷತ್ರ
ರಾಹುಕಾಲ – 10:52 ರಿಂದ 12:25
ಗುಳಿಕಕಾಲ – 07:46 ರಿಂದ 09:19
ಯಮಗಂಡಕಾಲ – 03:31 ರಿಂದ 05:04

ರಾಶಿಫಲ( Rashipala)

ಮೇಷ: ಆರೋಗ್ಯ ಉತ್ತಮ,ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಂದತ್ವ,ಕುಟುಂಬದಲ್ಲಿ ಮನಸ್ತಾಪಗಳು ಮತ್ತು ಕಲಹಗಳು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಉದ್ಯೋಗದಲ್ಲಿ ನಿರಾಸಕ್ತಿ, ಮಿಶ್ರ ಫಲ.

ವೃಷಭ: ಹಣವ್ಯಯ,ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ, ಬಂಧು ಬಾಂಧವರಲ್ಲಿ ಬೇಸರ, ಅನಿರೀಕ್ಷಿತ ಧನ ನಷ್ಟ, ಸಾಲ ಮಾಡುವ ಪರಿಸ್ಥಿತಿ,ವ್ಯಾಪಾರಿಗಳಿಗೆ ಲಾಭ.

ಇದನ್ನೂ ಓದಿ:- Sirsi| ಉದ್ಯಮಿ ಮನೆಗೆ ಕನ್ನ-ಲಕ್ಷಾತರ ಮೌಲ್ಯದ ಚಿನ್ನಾಬರಣ,ನಗದು ದೋಚಿದ ಕಳ್ಳರು

ಮಿಥುನ: ಹಣಕಾಸು ವ್ಯವಹಾರದಲ್ಲಿ ಲಾಭ,ಆರ್ಥಿಕ ಪರಿಸ್ಥಿತಿ ಉತ್ತಮ, ವಿದ್ಯಾರ್ಥಿಗಳಲ್ಲಿ ಉತ್ಸಾಹ, ವ್ಯವಹಾರ ಕ್ಷೇತ್ರದಲ್ಲಿ ಅನುಕೂಲ,ಉದ್ಯೋಗಿಗಳಿಗೆ ನೆಮ್ಮದಿ.

ಕಟಕ: ಕುಟುಂಬದಲ್ಲಿ ಕಲಹ, ಮಹಿಳೆಯರಿಗೆ ಆರೋಗ್ಯ ಸಮಸ್ಯೆ, ಕೆಲಸ ಕಾರ್ಯಗಳಿಗೆ ಅಡೆತಡೆ, ಆತಂಕ ಮತ್ತು ಚಿಂತೆ,ಹಣವ್ಯಯ,ಮಧ್ಯಮ ಫಲ.

ಇದನ್ನೂ ಓದಿ:-ಅಂಕೋಲ|ಸರ್ಕಾರಿ ವೈದ್ಯನಿಗೆ ಬೆತ್ತಲೆಯಾಗಿ ನೋಡುವ ಕನ್ನಡಕದ ಆಸೆ! ಆರ್ಡರ್ ಮಾಡಿ ಕಳೆದುಕೊಂಡ ಲಕ್ಷ! ಯಾರೀತ ಗೊತ್ತಾ?

ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಮತ್ತು ಅಧಿಕ ನಿದ್ರೆ, ಆರೋಗ್ಯ ಸಮಸ್ಯೆ ಮತ್ತು ಮನೋರೋಗಗಳು, ಉದ್ಯೋಗದ ಚಿಂತೆ, ದೂರ ಪ್ರದೇಶಕ್ಕೆ ತೆರಳುವ ಆಸೆ

ಕನ್ಯಾ:ಕಾರ್ಯ ಜಯ, ಮಿತ್ರರಿಂದ ನೋವು ಮತ್ತು ಸಂಕಷ್ಟ, ಉದ್ಯೋಗ ಬದಲಾವಣೆಯಿಂದ ಉತ್ತಮ ಅವಕಾಶ,ಆರೋಗ್ಯ ಮಧ್ಯಮ, ವ್ಯಾಪಾರದಲ್ಲಿ ಮಿಶ್ರಫಲ,ಕುಟುಂಬ ಸೌಖ್ಯ.

ತುಲಾ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ, ಮಾತಿನಿಂದ ತೊಂದರೆ, ಅಧಿಕ ಖರ್ಚು ಮತ್ತು ನಷ್ಟ

ವೃಶ್ಚಿಕ: ವಿದ್ಯಾರ್ಥಿಗಳಲ್ಲಿ ಮಂದತ್ವ, ಆಲಸ್ಯ, ಅಧಿಕ ಅನಾರೋಗ್ಯ, ಬೇಸರ, ಅಪಮಾನ, ಪ್ರಯಾಣದಲ್ಲಿ ಅಡೆತಡೆ.

ಇದನ್ನೂ ಓದಿ:-ಬಿಜೆಪಿಯ ಭಟ್ಕಳ, ಶಿರಸಿ,ಯಲ್ಲಾಪುರ, ಮುಂಡಗೋಡಿನ 19 ಮಂದಿ ಪದಾಧಿಕಾರಿಗಳು ಹುದ್ದೆಯಿಂದ ಬಿಡುಗಡೆ

ಧನಸ್ಸು: ಅನಿರೀಕ್ಷಿತವಾಗಿ ಘಟನೆಗಳಿಂದ ನೋವು, ವಿದ್ಯಾರ್ಥಿಗಳಲ್ಲಿ ಚುರುಕುತನ, ದೂರ ಪ್ರದೇಶದಲ್ಲಿ ಉದ್ಯೋಗದ ಆಸೆ

ಮಕರ: ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶ, ರಾಜಯೋಗದ ದಿವಸ, ಆರೋಗ್ಯದಲ್ಲಿ ಏರುಪೇರು.

ಇದನ್ನೂ ಓದಿ:-ಗೋಕರ್ಣ ಮಹಾಬಲೇಶ್ವರನ ದರ್ಶನ ಪಡೆದ ನಾಗರಹಾವು!

ಕುಂಭ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಿತ್ರರಿಂದ ಅನುಕೂಲ, ಸಂತೋಷಕೂಟಗಳಲ್ಲಿ ಪಾಲ್ಗೊಳ್ಳುವ ಸಂದರ್ಭ, ಉದ್ಯೋಗ ಸ್ಥಳದಲ್ಲಿ ಶತ್ರುಗಳು

ಮೀನ: ಆರೋಗ್ಯ ಮಧ್ಯಮ,ವ್ಯಾಪಾರ ವೃದ್ಧಿ, ವಿದ್ಯಾಭ್ಯಾಸಕ್ಕೆ ತೊಡಕು, ಐಷಾರಾಮಿ ಜೀವನದ ಒಲವು,ಉದ್ಯೋಗ ಸ್ಥಳದಲ್ಲಿ ಕಲಹ, ಅಧಿಕ ಕರ್ಚು,ಮಿಶ್ರಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!