ಕಾರವಾರ :-ಕಲ್ಲು ಹಾವು ಕಂಡರೆ ಹಾಲೆರವರಯ್ಯ ನಿಜ ನಾಗರ ಕಂಡರೆ ಕೊಲ್ಲುವರಯ್ಯ ಎಂದು ವಚನಕಾರು ಹೇಳುತ್ತಾರೆ.
ಇದಕ್ಕೆ ಅಪವಾದ ಎನ್ನುವಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಹುಲೇಕಲ್ ನಲ್ಲಿ ಪ್ರತಿ ವರ್ಷ ನಿಜ ನಾಗರಹಾವಿಗೆ ಉರುಗು ಪ್ರೇಮಿ ಪ್ರಶಾಂತ್ ಹುಲೇಕಲ್ ಎಂಬುವವರು ಪೂಜೆ ಮಾಡಿಕೊಂಡು ಜನರಲ್ಲಿ ಜಾಗೃತಿ ಮೂಡಿಸುತಿದ್ದಾರೆ.
ಇನ್ನು ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ನಾಹರಹಾವೊಂದು ಬಂದಿದ್ದು ಐದು ದಿನಗಳ ಕಾಲ ಅಲ್ಲಿಯೇ ಇದ್ದು ನಂತರ ತೆರಳಿದೆ. ಈ ದೃಶ್ಯ CC Camara ದಲ್ಲಿ ಸೆರೆಯಾಗಿದ್ದು ಇವುಗಳ ವಿಡಿಯೋ ಕೆಳಗೆ ನೀಡಲಾಗಿದೆ.
ಇದನ್ನೂ ಓದಿ:- ಉತ್ತರ ಕನ್ನಡ ಜಿಲ್ಲಾಧಿಕಾರಿ ಕಾರಿನ ಇಂಧನಕ್ಕೆ ದುಡ್ಡಿಲ್ಲ!