Karwar :ಅರಬ್ಬಿ ಸಮುದ್ರದಲ್ಲಿ 27 ಮೀನುಗಾರರ ರಕ್ಷಣೆ

TextMaster 12 05 12.09.31 TextMaster 12 05 12.09.31

ಕಾರವಾರ:- ಅರಬ್ಬಿ ಸಮುದ್ರದಲ್ಲಿ (Arabian Sea )ಹವಾಮಾನ ವೈಪರಿತ್ಯದಿಂದ 27 ಜನರಿದ್ದ ಗೋವಾ ಮೂಲದ ಬೋಟ್ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ಬೇಲಿಕೇರಿ ಬಳಿ ನಾಪತ್ತೆ ಯಾಗಿದ್ದು ಇದೀಗ ಎರಡು ದಿನದ ನಂತರ ಕೋಸ್ಟ್ ಗಾರ್ಡ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.

ಗೋವಾ ಪಣಜಿಯ Ind- ga -01MM2233. ನೊಂದಣಿಯ CHRISTO REI ಹೆಸರಿನ ಬೋಟ್ ಇದಾಗಿದ್ದು ,ಹವಾಮಾನ ವೈಪರಿತ್ಯದಿಂದ ಇಂಜಿನ್ ನಲ್ಲಿ ಸಮಸ್ಯೆಯಾಗಿ ಗಾಳಿ ರಭಸಕ್ಕೆ ಬೇರೆಡೆ ತೇಲಿ ಹೋಗಿತ್ತು.

Advertisement

ಇದನ್ನೂ ಓದಿ:- ಅರಬ್ಬಿ ಸಮುದ್ರದಲ್ಲಿ ಮೀನುಗಾರರು ನಾಪತ್ತೆ.

ಕೋಸ್ಟ ಗಾರ್ಡ (Coast Guard) ನಿಂದ ಎರಡು ದಿನದ ಹಿಂದೆ ಬೋಟ್ ಹುಡುಕಲು ಕಾರ್ಯಾಚರಣೆ ಪ್ರಾರಂಭ ಮಾಡಿದ್ದರೂ ಬೋಟ್ ನೆಟ್ವರ್ಕ್ ಸಂಪರ್ಕ ಕಳೆದುಕೊಂಡಿರುವ 27 ಜನ ಮೀನುಗಾರರ ರಕ್ಷಣೆ ಕಾರ್ಯಕ್ಕೆ ತೊಡಕಾಗಿತ್ತು ಆದರೇ ಬೇಲಿಕೇರಿಯಿಂದ 20 ರಿಂದ 30 ನಾಟಿಕನ್ ಮೈಲುದೂರದ ವರೆಗೆ ಹೋಗಿದ್ದ ಬೋಟ್ ನನ್ನು ಕೋಸ್ಟ್ ಗಾರ್ಡ ಸಿಬ್ಬಂದಿ ಪತ್ತೆಹಚ್ಚಿ ಇದೀಗ ಸುರಕ್ಷಿತವಾಗಿ ಬೇಲಿಕೇರಿ ಬಂದರಿಗೆ ಕರೆತರುತಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement