Sorabha|ಕಾರಿನಲ್ಲಿ ತಾಂತ್ರಿಕ ತೊಂದರೆ ಹೊತ್ತಿ ಉರಿದ ಕಾರು!

153

Shivamogga :- ಕಾರಿನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ರಸ್ತೆಯಲ್ಲೇ ಬೆಂಕಿ ಹತ್ತಿ ಓಮಿನಿಯೊಂದು ಸುಟ್ಟುಹೋದ ಘಟನೆ ಶಿವಮೊಗ್ಗ ಜಿಲ್ಲೆಯ ಬನವಾಸಿ-ಹರೀಶಿ ಮಾರ್ಗದ ತಲಗುಂದ್ಲಿಯಲ್ಲಿ ನಡೆದಿದೆ .

ಇದನ್ನೂ ಓದಿ:-Sirsi|ಪಾದಚಾರಿಗೆ ಬೈಕ್ ಡಿಕ್ಕಿ -ಸಾವು

ಸೊರಬಾದ ಚಿದಾನಂದ ಗಣಪತಿ ನಾಯ್ಕ ಎಂಬುವವರಿಗೆ ಸೇರಿದ ಓಮಿನಿ ಇದಾಗಿದ್ದು ,ಬೆಂಕಿಯ ಕೆನ್ನಾಲಿಗಿಗೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ,ಅದೃಷ್ವವಶಾತ್ ಚಾಲಕ ಚಿದಾನಂದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಘಟನೆ ಸೊರನಬ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ವಿಡಿಯೋ ನೋಡಿ:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!